ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಣ್ಯವನಿತೈ

= ಪಣ್ಯಾಂಗನೈ a prostitute. (Mr. 514).

ಪಣ್ಯವಸ್ತು

= ಪಣ್ಯ2 - 2.

ಪಣ್ಯವಿಕ್ರಯಶಾಲೈ

a hall for buying and selling.

ಪಣ್ಯವೀಥಿ

= ಪಣ್ಯವೀಧಿ1.

ಪಣ್ಯವೀಥಿಕೈ

a market-street, a bazar.

ಪಣ್ಯವೀಧಿ

a market street.

ಪಣ್ಯಸ್ತ್ರೀ

= ಪಣ್ಯಾಂಗನೈ (My.).

ಪಣ್ಯಾಂಗನೆ

= ಪಣ್ಯನಾರಿ.

ಪಣ್ಯಾಂಗನೈ

a venal woman, a prostitute.

ಪಣ್ಯಾಜನ

a harlot (Rām. 5, 8, 22).

ಪಣ್ಯಾಜೀವ

= ಪಣ್ಯಾಜೀವಿ.

ಪಣ್ಯಾಜೀವಿ

a person whose business is buying and selling goods for profit; a trader; a merchant.

ಪಣ್ಯಾರ

= ಪಣಿಯಾರ.

ಪಣ್ಯೆ

= ಪಣ್ಯನಾರಿ.

ಪಣ್ಯೈ

ಪಣ್ಯಾ a venal woman. 2, the heart-pea, Cardiospermum halicacabum Lin.

ಪಂತ

a way beaten, formed or trodden by the feet of persons; a path.

ಪಂತಕಟ್ಟು

to strive in competition or rivalry with another; to contend for superiority; to view.

ಪತಕರಿಸು

= ಪತಿಕರಿಸು.

ಪತಂಗ

any of a class (Aves) of warm-blooded, two-legged, egg-laying vertebrates, having the body more or l...

ಪಂತಂಗಟ್ಟು

= ಪಂತಕಟ್ಟು.

ಪತಂಗಮಣಿದೀಪಿಕಾನ್ಯಾಯ

the maxim that a moth attracted by light of a gem mistaking it for a source of light, used to denote...

ಪತಂಗವೃತ್ತಿ

(fig.) the manner of acting rashly and with no forethought (as a firefly rushing towards the source...

ಪಂತಗಾರ

an unduly adamant man.

ಪಂತಗಾರ್ತಿ

an unduly adamant woman.

ಪಂತಗಾಱ

= ಪಂತಗಾರ.

ಪತಂಗಿ

= ಪತಂಗ1 - 1.

ಪತಂಗಿಕೆ

any small bird.

ಪತಂಗಿಕೈ

a small bird; a small bee.

ಪತಂಗಿಸು

to become vapour (as from heat); to evaporate.

ಪತಂಜಲಿ

N. of a muni, teacher of the yōga philosophy. (My.).

ಪಂತಡಿ

a kind of dance representing the emotions of love dramatically.

ಪತತ್

patat ಪತತ್ತ್ flying; alighting; falling. 2, a bird.

ಪತತ್ಪ್ರಕರ್ಷ

(poet.) a blemish that the merits (as figures of speech, meaningfulness, etc.) required to be an exc...

ಪತತ್ರ

the wing of a bird.

ಪತತ್ರಿ

= ಪತಂಗ1 - 1 & 9.

ಪತದ್ಗ್ರಹ

a container to spit into; a cuspidor; a spittoon.

ಪತನ

a coming down suddenly from a standing or sitting position; a fall.

ಪತನಕಾರಿ

bringing down or helping to bring down; causing deterioration; decaying.

ಪತನಕಾಲ

a period of decline, deterioration.

ಪತನಕ್ರಿಯೈ

the act of falling. see ಬೀಳ್

ಪತನಗತಿ

the process, condition or manner of decline or deterioration.

ಪತನಮಾರ್ಗ

= ಪತನಗತಿ.

ಪಂತಪಾಡು

= ಪಂತ1 - 3.

ಪತಮ

= ಪತಂಗ1 - 1 & 3.

ಪಂತಮಣೆ

a wooden board with two rows of seven hollows, used to play on with cowries or tamarind seeds.

ಪತಯಾಲು

a jumping or leaping.

ಪತಯಾಳು

= ಪತಯಾಲು.

ಪತರಗುಟ್ಟು

= ಪತರುಗುಟ್ಟು.

ಪತರು

to become agitated or irritated.

ಪತರುಗುಟ್ಟು

to be unquiet or restless.