ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಂತವೊಡ್ಡು

= ಪಂತಕಟ್ಟು- 2 & 4

ಪಂತಹಾಕು

= ಪಂತಕಟ್ಟು- 2, 3 & 4.

ಪತಳ

that which is not dense, thick.

ಪತಳೆ

= ಪತ್ತಳೆ1.

ಪತಾಕ

= ಪತಾಕೆ - 1.

ಪತಾಕಕರ

= ಪತಾಕ2.

ಪತಾಕಹಸ್ತ

= ಪತಾಕ2.

ಪತಾಕಾಪಟ

the cloth attached to a flag.

ಪತಾಕಾಹಸ್ತ

= ಪತಾಕ2.

ಪತಾಕಿ

= ಪತಾಕೆ - 1.

ಪತಾಕಿಕೆ

= ಪತಾಕೆ - 1.

ಪತಾಕಿನಿ

an army or troop that has a distinct banner of its own.

ಪತಾಕೆ

the flag of a country, army, troop, etc; a banner; a standard; an ensign.

ಪತಾಕೈ

= ಪಟಾಕೈ a flag, a banner, a standard (ಟೈಕ್ಕೈ Nn. 18. 42). see ನನ್ದಿ

ಪಂತಿ

a man having authority over another or a state; a master; a king.

ಪತಿಕರ

an agreeing to; acceptance.

ಪತಿಕರಣೆ

= ಪತಿಕರ.

ಪತಿಕರಿಸು

to agree to; to take to one's self.

ಪಂತಿಕಾರ

a man supervising serving of meals to persons sitting in a row.

ಪಂತಿಕಾಱ

= ಪಂತಿಕಾರ.

ಪತಿಕೆ

the plant Centella asiatica ( = Hydrocotyle asiatica) of Apiaceae family; Asiatic penny wort.

ಪಂತಿಗಟ್ಟು

(a large number of persons) to stand in a line; to form a queue.

ಪಂತಿಗೊಡು

to cause or allow another to sit along with others in a row for taking meals.

ಪಂತಿಗೊಳಿಸು

to make a large number of persons to stand in a line; to form a queue.

ಪಂತಿಗೊಳ್

= ಪಂತಿಗಟ್ಟು.

ಪತಿಘ್ನಿ

a woman who kills her husband.

ಪತಿತ

fallen down.

ಪತಿತತ್ವ

the quality or condition of being morally debased, corrupt or degenerated.

ಪತಿತಪಾವನ

freeing from the moral, religious corruportion or sinfulness.

ಪತಿತೆ

a morally corrupt, unchaste woman.

ಪತಿತೋದ್ಧಾರ

ನೈತಿಕವಾಗಿ ಪತನ ಹೊಂದಿದ ವ್ಯಕ್ತಿಯ ಉದ್ಧಾರ.

ಪತಿತ್ವ

the state or fact of being an owner; ownership.

ಪಂತಿದೇರ

ಹತ್ತುದಿಕ್ಕುಗಳಲ್ಲೂ ತಡೆಯಿಲ್ಲದೆ ರಥವನ್ನು ಕೊಂಡೊಯ್ಯುವ ಸಾಮಥ್ರ್ಯವುಳ್ಳವನು.

ಪತಿಪತ್ನಿ

= ಹದಿಬತ್ತೈ a woman who has the husband or is the legitimate wife.

ಪತಿಬಿಂಬ

the visual impression of something produced by reflection from a mirror, refraction through a lens,...

ಪತಿಬಿಮ್ಬ

Tbh. of ಪ್ರತಿಬಿಮ್ಬ a reflection, etc. (Bp. 57, 40).

ಪತಿಬ್ರತಿಕೆ

= ಪತಿವ್ರತೆತನ.

ಪತಿಬ್ರತೆ

= ಪತಿವ್ರತೆ.

ಪತಿಬ್ರತೈ

= ಪತಿವ್ರತೈ, ಹದಿಬದೈ a devoted wife, etc.

ಪತಿಭಕ್ತಿ

devotion that a chaste and loyal woman has or should have for her husband; a being loyal and devoted...

ಪತಿಭಕ್ತೆ

aloyal, devoted, virtuous wife.

ಪತಿಮೈ

Tbh. of ಪ್ರತಿಮೈ an image, etc. (My.).

ಪತಿಮೋಹಿ

N. of a minister (Rśv. 7, 97 va. & 98 va.).

ಪತಿಯಿನ

a mock-sun, parhelion (Bp. 61, 12).

ಪಂತಿಯುಣಿಸು

= ಪಂತಿಯೂಟ.

ಪಂತಿಯೂಟ

a sitting together and having meals together; the meal so taken by several persons together.

ಪತಿರಾಯ

a husband.

ಪತಿವಂತೆ

a woman whose husband is alive.

ಪತಿವತ್ನಿ

= ಪತಿವಂತೆ.

ಪತಿಂವರೆ

a girl or woman who can choose her husband.