ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪತಿಂವರೈ

a young woman who has the privilege of choosing her husband.

ಪಂತಿವಿಡಿ

= ಪಂತಿಗಟ್ಟು - 1.

ಪತಿವ್ರತ

= ಪತಿಭಕ್ತಿ.

ಪತಿವ್ರತತ್ವ

= ಪತಿಭಕ್ತಿ.

ಪತಿವ್ರತಸ್ಥೆ

= ಪತಿವ್ರತೆ.

ಪತಿವ್ರತಾಧರ್ಮ

loyalty to a husband (My.).

ಪತಿವ್ರತಾಸ್ತ್ರೀ

= ಪತಿವ್ರತೈ (My.).

ಪತಿವ್ರತಿಕೆ

= ಪತಿಭಕ್ತಿ.

ಪತಿವ್ರತಿಕ್ಕೆ

= ಪತಿಭಕ್ತಿ.

ಪತಿವ್ರತೆ

ಪಾತಿವ್ರತ್ಯವುಳ್ಳವಳು.

ಪತಿವ್ರತೆತನ

the quality of a woman who is loyal and dovoted to her husband; chastity of a woman.

ಪತಿವ್ರತೈ

ವ್ರತಾ = ಹದಿಬತೈ a devoted and virtuous wife who is faithful to her husband (ತೀರ್ಥ Nn. 48).

ಪತಿಶೂನ್ಯಳು

a woman who is deprived of her husband. ಪತಿಶೂನ್ಯಳಾದರೂ ಮತಿಶೂನ್ಯಳಾಗಬಾರದು (Prv.).

ಪತಿಷ್ಣು

see ಉತ್

ಪತಿಸಂಬಂಧ

association with, or concern of, ownership (Śmd. 161).

ಪಂತು

(mus.) a mode.

ಪತುಮೆ

an image or three-dimentional object representing a person, animal or thing.

ಪಂತುವರಾಲಿ

= ಪಂತುವರಾಳಿ.

ಪಂತುವರಾಳಿ

(mus.) in Karnāṭaka system, the fiftieth of the seventy two main modes.

ಪತೂರ

the plant Alternanthera sessilis of Amaranthaceae family.

ಪತೂರ್ಯ

= ಪತೂರ.

ಪಂತೈ

= ಪನ್ತಿ. (ಸೇಣಿ, ಹನ್ತಿ, etc., ಸಮೂಹ Śs.).

ಪಂತೈಸು

= ಪಂತಿಗಟ್ಟು - 1.

ಪಂತೋಜಿ

a school teacher.

ಪತ್ಕರಿಸು

= ಪತಿಕರಿಸು.

ಪತ್ತ

a utensil; a vessel.

ಪತ್ತಣ

= ಪತ್ತನ.

ಪತ್ತನ

a town or city.

ಪತ್ತನಾಜೆ

the tenth day of Vřṣabha, the second month in the Hindu solar calendar year.

ಪತ್ತರ

a written or printed message sent to another person, persons, etc.; a letter.

ಪತ್ತಲ

ಒಂದು ಬಗೆಯ ತೆಳುವಾದ ಸೀರೆ.

ಪತ್ತಲು

= ಪತ್ತಲ.

ಪತ್ತವಂದ

a kind of plant.

ಪತ್ತವಲ್ಲಿ

= ಪತ್ರಭಂಗ.

ಪತ್ತಳಕರಣ

= ಪತ್ತಳೆಕರಣ.

ಪತ್ತಳಿಕೆ

a case for carrying or holding arrows; a quiver.

ಪತ್ತಳಿಕೈ

= ಬತ್ತಳಿಕೈ, etc. a quiver (T. ಪರ್ರೌಕ್ಕೈ a cord tied round a bundle of arrows). ಅಮ್ಬಿನ ಪತ್ತಳಿಕೈ (ಕಲಾಪ...

ಪತ್ತಳಿಗ

a person whose profession is writing; a clerk; a writer.

ಪತ್ತಳೆ

1. ಎಲೆ. 2. ಕಾಗದ. 3. ಅಧಿಕಾರಪತ್ರ.

ಪತ್ತಳೆಕರಣ

a revenue collecting officer of a state.

ಪತ್ತಳೆಗೂಳು

food served on a leaf of a plant or on leaves sewn together (as the one being offered to a deity).

ಪತ್ತಳೈ

leavings, etc. (ಎಂಜಲ್ etc. Śs.).

ಪತ್ತೞೆ

the leavings, fragments of food remaining in a plate in which one has dined.

ಪತ್ತಾಯ

(dial.) a big, thick, basket used to store grains.

ಪತ್ತಾಯಿ

= ಪತ್ತಾಯ.

ಪತ್ತಾರ

1. ಚಿನ್ನ, ಬೆಳ್ಳಿ, ಕೆಲಸ ಮಾಡುವವನು. 2. ನಾಣ್ಯಗಳ ಪರೀಕ್ಷಕ.

ಪತ್ತಾರಿ

= ಪತ್ತಾರ.

ಪತ್ತಾಸು

= ಪತ್ತಾಯ.

ಪತ್ತಿ

(plant) cotton in the pod, cotton in general

ಪತ್ತಿಗ

a partner (My.).