ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಲೆಗುಡು

= ಬೆಲೆಕೊಡು.

ಬೆಲೆಗೆಯ್

= ಬೆಲೆಗೈ.

ಬೆಲೆಗೇಡು

the quality or fact of having of no value or being worthless.

ಬೆಲೆಗೈ

= ಬೆಲೆಗಾಣು.

ಬೆಲೆಗೊಡು

= ಬೆಲೆಕೊಡು.

ಬೆಲೆಗೊಳ್

= ಬೆಲೆಗೊಳ್ಳು.

ಬೆಲೆಗೊಳ್ಳು

to get the price for a commodity sold.

ಬೆಲೆತೆರು

ದಂಡವನ್ನು ಕೊಡು.

ಬೆಲೆಪಟ್ಟಿ

a list of prices of commodities (available for sale).

ಬೆಲೆಬಾಳು

1. ಹೆಚ್ಚಿನ ಮೌಲ್ಯವನ್ನು ಹೊಂದಿರು. 2. ಮಾನ್ಯತೆಯನ್ನು ಪಡೆ.

ಬೆಲೆಮಾಡು

ಬೆಲೆಕಟ್ಟು.

ಬೆಲೆಯಿಡಿಸು

to get the price fixed for; to get evaluated.

ಬೆಲೆಯಿಡು

= ಬೆಲೆಕಟ್ಟು1.

ಬೆಲೆಯೇರಿಕೆ

(com.) price rise

ಬೆಲೆಯೇರಿಸು

(com.) ⦅gen.⦆to raise the price ű ಹೋದ ತಿಂಗಳು ಮಾರುತಿ ಕಂಪನಿ ತನ್ನ ಕಾರಿನ ಬೆಲೆಯೇರಿಸಿದೆ. Maruti company...

ಬೆಲೆವಡಿಸು

to make something valuable.

ಬೆಲೆವಡೆ

to get (the reasonable, good) price.

ಬೆಲೆವಣಿ

a cut and polished gemstone or a pearl, used for ornamentation; a gem.

ಬೆಲೆವಣಿಗಟ್ಟು

that which is set or decorated with a gem or gems.

ಬೆಲೆವೆಂಡತಿ

= ಬೆಲೆವೆಣ್ಣು.

ಬೆಲೆವೆಣ್

= ಬೆಲೆವೆಣ್ಣು.

ಬೆಲೆವೆಣ್(ಣ್ಣು)

ಹಣಕ್ಕೆ ಸಿಕ್ಕುವ ಹೆಣ್ಣು.

ಬೆಲೆವೆಣ್ಣು

a woman who engages in promiscuous sexual activity for pay; a whore; a harlot.

ಬೆಲೆಸೂಚಿ

(com.) list of price

ಬೆಲೆಸೂಚ್ಯಂಕ

(com.) price index

ಬೆಲೋರಷ್ಯ

(country) Belarus, N. of a country in the former Soviet Union

ಬೆಲ್ಜಿಯಮ್

(country) Belgium, N. of a country in middle Europe

ಬೆಲ್ಪಾಲೆ

the large-sized, evergreen tree Lophopetalum wightianum of Celastraceae family.

ಬೆಲ್ಮತ್ತಿ

the large-sized, deciduous tree Lagerstroemia lanceolata of Lythraceae family, with white bark, the...

ಬೆಲ್ಲ

1. ಕಬ್ಬಿನ ರಸವನ್ನು ಕಾಯಿಸಿ ತಯಾರಿಸಿದ(ಬೇರೆ ಬೇರೆ ಆಕಾರದ) ಸಿಹಿ ಯಾದ ಘನಪದಾರ್ಥ. 2. ಮುತ್ತು. 3. ಸೋಗು. 4. ಹಿತ.

ಬೆಲ್ಲಕ

the medium-sized, deciduus tree Kydia calycina of Malvaceae family, the bark of which yields good qu...

ಬೆಲ್ಲಗಣಿಕೆ

the plant Solanum nigrum of Solanaceae family.

ಬೆಲ್ಲಗಾರಿಗೆ

a flat, circular cake made using jaggery.

ಬೆಲ್ಲಗೂಳು

a kind of food made of jaggery (and rice).

ಬೆಲ್ಲಗೆಡ್ಡೆ

a kind of sweet potato plant.

ಬೆಲ್ಲಗೊಟ್ಟೆ

a kind of plant.

ಬೆಲ್ಲಂಗೋಲ್

the jointed, tall cane of the grass Saccharum officinarum, the main source of sugar.

ಬೆಲ್ಲಣಿ

the act of cheating or an instance of it.

ಬೆಲ್ಲಪತ್ರೆ

the tree Aegle marmelos of Rutaceae family; stone apple tree.

ಬೆಲ್ಲವತ್ತ

= ಬೆಲ್ಲಪತ್ರೆ.

ಬೆಲ್ಲವಾತು

smooth and cajoling words (to inducing, persuading, etc.).

ಬೆಲ್ಲವುದಿ

a kind of tree.

ಬೆಲ್ಲಾಟಿ

a kind of plant ( = ಬಿಲ್ಲೋಟ ?).

ಬೆಲ್ಲಾರೆ

the climbing plant Dioscorea oppositifolia of Dioscoraceae family.

ಬೆಲ್ಲಿಸು

to deceive with buttery words or flattery.

ಬೆಲ್ಲುಣಗಿ

= ಬೆಲ್ಲುಣಿಗೆ.

ಬೆಲ್ಲುಣಿಗೆ

a smooth, cylindrical wood or metal piece, with handles on both sides, used in making capāti, papad,...

ಬೆಲ್ಲೊಟ್ಟೆ

the plant Mussaenda glabrata ( = M. frondosa) of Rubiaceae family.

ಬೆಲ್ವತ್ತ

= ಬೆಲ್ಲಪತ್ರೆ.

ಬೆವಕೂಫ್

an utterly foolish or senseless man; an idiot.