ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಳಕು

= ಬೆಳಗು2.

ಬೆಳಕುಡಿ

the tree Feronia limonia ( = F. elephantum) of Rutaceae family.

ಬೆಳಕುದೋಱು

to provide light; to show the way by providing light.

ಬೆಳಕುಮಾಳಿಗೆ

a roof having an opening for light.

ಬೆಳಗಾಗು

ಬೆಳಕು ಹರಿ.

ಬೆಳಗಾಯಿ

the fruit of the tree Feronia limonia ( = F. elephantum) of Rutaceae family; elephant apple; wood ap...

ಬೆಳಗಾಯ್

= ಬೆಳಗಾಯಿ.

ಬೆಳಗಾಯ್‍ಯಿ)

ಬೆಳವಲದ ಕಾಯಿ.

ಬೆಳಗಾರ

sodium borate, a white, anhydrous, crystalline salt, Na2B4O7, with an alkaline taste, used as a flux...

ಬೆಳಂಗಿ

the large-sized, deciduous tree Acrocarpus fraxinifolius of Caesalpinieae family, the hard wood of w...

ಬೆಳಗಿಲಿ

absence of light; darkness.

ಬೆಳಗಿಲಿಗಣ್

an eye that is without the power of sight; a blind eye.

ಬೆಳಂಗಿಸು

to cause to give off or have, light; to give light to.

ಬೆಳಂಗು

= ಬೆಳಗು.

ಬೆಳಗುಗೊಳಿಸು

(light) 1 to brighten 《the lamp, tube light, etc.》 2 to brighten《as the picture, painting, etc.》

ಬೆಳಗುಜಾವ

the early part of the morning (just before the surrise); early morning.

ಬೆಳಗುಪೊಳ್ತು

= ಬೆಳಗುಜಾವ.

ಬೆಳಗುಂಬೊಳ್ತು

= ಬೆಳಗುಜಾವ.

ಬೆಳಗುವಡೆ

to get the light of fact of knowledge; to be free from ignorance, prejudice, etc.; to be enlightened...

ಬೆಳಗುವಿಕೆ

(light) 1 shining 2 causing to shine

ಬೆಳಗೆಯ್

an agricultural land having crop ready for being harvested.

ಬೆಳಗೈ

= ಬೆಳಗೆಯ್.

ಬೆಳಗ್ಗೆ

in the morning.

ಬೆಳಚು

the colour of pure snow; white colour.

ಬೆಳಚುಗಟ್ಟು

to become pale, to lose lustre (from fear, embarrassment, etc.).

ಬೆಳಡಿಕಿಲು

a kind of plant (details ?).

ಬೆಳಂತಿಗೆ

= ಬೆಳತಿಗೆ1.

ಬೆಳತಿಗೆವಡೆ

to become bright, splendid.

ಬೆಳತಿವೆಳಗು

dazzling light.

ಬೆಳಂದರು

the large sized, deciduous tree Lagerstroemia lanceolata of Lythraceae family.

ಬೆಳದಲೆ

a kind of plant (details ?).

ಬೆಳಂದಿ

the large-sized, deciduous tree Cedrela toona ( = Toona ciliata) of Meliaceae family.

ಬೆಳದಿಂಗಳು

the light of the moon; the moonligt.

ಬೆಳಪು

the colour of pure snow; the white colour.

ಬೆಳಯಿಸು
ಬೆಳರಿಸು

to cause to become white or whitish; to whiten.

ಬೆಳರ್

= ಬೆಳಪು - 1 & 2.

ಬೆಳರ್ಗೆಂಪು

1. ಬಿಳಿಚಿಕೊಂಡ ಕೆಂಬಣ್ಣ. 2. ಕಾಂತಿಯುಕ್ತವಾದ ಕೆಂಬಣ್ಣ ಕಡುಗೆಂಪು.

ಬೆಳರ್ಚು

to make beautiful, splendid.

ಬೆಳರ್ಪು

= ಬೆಳಪು - 1.

ಬೆಳರ್ವಕ್ಕಿ

any of several large-bodied, web-footed waterfowl with a long, graceful neck and, typically, pure wh...

ಬೆಳರ್ವಡು

to become white or whitish.

ಬೆಳರ್ವಣ್ಣ

= ಬೆಳಪು - 1.

ಬೆಳರ್ವಾಯ್

1. ಬಿಳಿಚಿಕೊಂಡ ಬಾಯಿ,- ತುಟಿ. 2. (ಹಲ್ಲುಗಳ ಕಾಂತಿಯಿಂದ) ಚೆಲುವಾದ ಬಾಯಿ.

ಬೆಳಲ

= ಬೆಳವಲ1.

ಬೆಳಲು

= ಬೆಳವಲ1.

ಬೆಳಲ್

= ಬೆಳವಲ1.

ಬೆಳಲ್(ಲು)

ಬೆಳವಲದ ಮರ ಮತ್ತು ಅದರ ಫಲ.

ಬೆಳವ

= ಬೆಳುವ1.

ಬೆಳವಡಕ

the weed Boerhaavia diffusa ( = B. procumbens, = B. repens) of Nyctaginaceae family.