ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಳ್ಗದಿರ್

the moonlight.

ಬೆಳ್ಗನ್ನಡ

the pure Kannaḍa language.

ಬೆಳ್ಗಬ್ಬು

the sugar cane plant Saccharum officinarum of Poaceae family.

ಬೆಳ್ಗರು

any of the white pawns in chess.

ಬೆಳ್ಗರೆ

to shout or scream in bewilderment.

ಬೆಳ್ಗರ್ಬು

= ಬೆಳ್ಗಬ್ಬು.

ಬೆಳ್ಗುಂಜಿ

the plant Abrus precatorius of Papilionaceae family; white liquorice plant.

ಬೆಳ್ಗುಂಬಳ

the vine Cucurbita pepo of Cucurbitaceae family.

ಬೆಳ್ಗೊಡೆ

a white umbrella held as a token of reverence to a deity while taking in a procession or to a king).

ಬೆಳ್ಜಸ

good reputation; fame.

ಬೆಳ್ತನ

lack of understanding sense; folly; foolishness; stupidity.

ಬೆಳ್ತಿಗೆ

white and spotlessly clean.

ಬೆಳ್ತಿರು

to turn white.

ಬೆಳ್ದಾವರೆ

ಬಿಳಿಯ ಬಣ್ಣದ ತಾವರೆ.

ಬೆಳ್ದಾಳೆ

the small-sized, deciduous tree Givotia rottleriformis of Euphorbiaceae family, with white, soft woo...

ಬೆಳ್ದಿಂಗಳು

the light of the moon; the moonligt.

ಬೆಳ್ದಿಂಗಳ್

= ಬೆಳ್ದಿಂಗಳು.

ಬೆಳ್ದಿಂಗಳ್(ಳು)

ಬೆಳದಿಂಗಳು.

ಬೆಳ್ದುಗುಲ

a piece of white silk cloth.

ಬೆಳ್ದೊನ್ನು

a skin disease characterised by smooth, white patches on various parts of the body, caused by the lo...

ಬೆಳ್ನಗೆ

ಶುಭ್ರವಾದ ನಗು.

ಬೆಳ್ನವಿರ್

ನರೆತ ಕೂದಲು.

ಬೆಳ್ನುಡಿ

smooth and sweet sounding speech.

ಬೆಳ್ಪ

a foolish or stupid man; an idiot.

ಬೆಳ್ಪಡ

a piece of white cloth.

ಬೆಳ್ಪಡರು

to become white, whitish or pale.

ಬೆಳ್ಪಡರ್

= ಬೆಳ್ಪಡರು.

ಬೆಳ್ಪಡರ್(ರು)

ಬಿಳಿಯದಾಗು.

ಬೆಳ್ಪಡಸು

= ಬೆಳ್ಪಡರು.

ಬೆಳ್ಪಳ

the feeling of fear caused by impending danger.

ಬೆಳ್ಪಳಂಬೋಗು

= ಬೆಳ್ಪಳಿಸು - 1 & 2

ಬೆಳ್ಪಳಿಸು

to fear; to be afraid of.

ಬೆಳ್ಪಿಲ

the quality of being foolish; foolishness.

ಬೆಳ್ಪು

1. ಬಿಳುಪು. 2. ಹೊಳಪು. 3. ಶುಭ್ರ ವಾಗಿರುವಿಕೆ. 4. ದಡ್ಡತನ.

ಬೆಳ್ಪುದೋಱು

to become white.

ಬೆಳ್ಪುವಡೆ

to shine brightly.

ಬೆಳ್ಪುವೆಱು

to have white colour; to become white.

ಬೆಳ್ಪೆಸೆ

to shine with white colour.

ಬೆಳ್ಪೇರು

to turn white; to become white.

ಬೆಳ್ಪೇಱು

= ಬೆಳ್ಪೇರು.

ಬೆಳ್ಪೊಱಸು

the forest-dwelling pigeon, Columba livia; wild-pigeon; rock pigeon; rock dove.

ಬೆಳ್ಬಳೆ

= ಬೆಳ್ಪಳ.

ಬೆಳ್ಬಳೆವೋಗು

= ಬೆಳ್ಪಳಿಸು - 1 & 2

ಬೆಳ್ಮಡಿ

ಬಿಳಿಯದಾದ ಬಟ್ಟೆ.

ಬೆಳ್ಮಸೆ

1. ಬೆಳ್ಳಗಾಗುವಂತೆ ಉಜ್ಜಿದುದು. 2. ಉಜ್ಜುವುದರಿಂದ ನುಣುಪಾಗಿ ಹೊಳೆಯುತ್ತಿರುವ ಭಾಗ.

ಬೆಳ್ಮಾಡು

1. ಬೆಳೆದುದು. 2. ಬೆಳೆಯುವಿಕೆ.

ಬೆಳ್ಮಾನಿಸ

a man who lacks courage in facing danger, difficulty, opposition, pain, etc.; a timid or easily inti...

ಬೆಳ್ಮಾರಲ

the small-sized tree of shrub Ziziphus rugosa of Rhamnaceae family; medium jujube.

ಬೆಳ್ಮಿಗ

any of various herbivorous animals.

ಬೆಳ್ಮುಗಿಲ್‍ಲು)

ಬಿಳಿಯ ಬಣ್ಣದ ಮೋಡ.