ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಳವಡಿಚ

a soldier, who has taken oath that he would commit suicide if his master died.

ಬೆಳವಣಿಗೆ

a developing or being developed.

ಬೆಳವನಕಾನ

the tree Memecylon angustifolium of Melastamataceae family.

ಬೆಳವಲ

the erstwhile name for the region Dharwaḍa and its surroundings, in northern Karnāṭaka.

ಬೆಳವಲ್

(plant)

ಬೆಳವಳಿಗೆ

= ಬೆಳವಣಿಗೆ.

ಬೆಳವಾರ

(esth.) out-caste, person excommunicated by his caste [Ka. D5498] *

ಬೆಳವಿಗೆ

= ಬೆಳವಣಿಗೆ - 1 & 4.

ಬೆಳವಿನ ಮರ

= ಬೆಳವು2.

ಬೆಳವು

= ಬೆಳವಣಿಗೆ - 1 & 4.

ಬೆಳಸಿ

= ಬೆಳುವಸೆ.

ಬೆಳಸಿ(ಸೆ)

ಇನ್ನೂ ಬಲಿಯದ, ಹಾಲು ತುಂಬಿ ಬೆಳ್ಳಗಿರುವ ಎಳೆಯ ಕಾಳಿನ ತೆನೆ.

ಬೆಳಸು

= ಬೆಳೆಸು.

ಬೆಳಸೆ

= ಬೆಳುವಸೆ.

ಬೆಳಹು

= ಬೆಳೆಸು.

ಬೆಳಹುಡಿಕಿಗಿಡ

the jujube plant Ziziphus rugosa of Rhamnaceae family.

ಬೆಳಳು)ವ

1. ಒಂದು ಜಾತಿಯ ಹಕ್ಕಿ. 2. ಒಂದು ಬಗೆಯಮರ.

ಬೆಳಾವಡಿಚ

= ಬೆಳವಡಿಚ.

ಬೆಳಿಕೊಂಡೆ

the plant Polygonum chinense of Polygonaceae family.

ಬೆಳಿಗಾರ

= ಬೆಳುಗಾರ.

ಬೆಳಿಗೆ

= ಬೆಳವಣಿಗೆ - 1 & 4.

ಬೆಳಿಗ್ಗೆ

= ಬೆಳಗ್ಗೆ.

ಬೆಳಿಗ್ಯೆ

= ಬೆಳಗ್ಗೆ.

ಬೆಳು

(adj.) (colour)⦅ibc.⦆white

ಬೆಳುಕ

a man of white or light brown complexion.

ಬೆಳುಕರಿಸು

to become white or whitish.

ಬೆಳುಕು

the move the eyelids as to close the eye and immediately open; to blink.

ಬೆಳುಗತ್ತೆ

= ಬೆಳ್ಗತ್ತೆ.

ಬೆಳುಗದಿರ

= ಬೆಳ್ಗದಿರ್.

ಬೆಳುಗದಿರು

= ಬೆಳ್ಗದಿರ.

ಬೆಳುಗನ್ನಡ

= ಬೆಳ್ಗನ್ನಡ.

ಬೆಳುಗವತೆ

an instance of robbery committed during daytime; daylight robbery.

ಬೆಳುಗಾಯ್

= ಬೆಳಗಾಯಿ.

ಬೆಳುಗಾರ

sodium borate, a white, anhydrous, crystalline salt, Na2B4O7, with an alkaline taste, used as a flux...

ಬೆಳುಗಾಲ

ಆಕಾಶವು ಶುಭ್ರವಾಗಿರುವ ಕಾಲ.

ಬೆಳುಗೊಡೆ

= ಬೆಳ್ಗೊಡೆ.

ಬೆಳುಜೊನ್ನ

the moonlight (of full moonday).

ಬೆಳುದಂಡ

revenue of a government got from imposing fines on offenders and violators.

ಬೆಳುದಿಂಗಳು

= ಬೆಳದಿಂಗಳು.

ಬೆಳುದಿಂಗಳ್

= ಬೆಳದಿಂಗಳು.

ಬೆಳುದಿಂಗಳ್(ಳು)

ಬೆಳದಿಂಗಳು.

ಬೆಳುದುರೆ

the plant Dolichandrone arcuata of Bignoniaceae family.

ಬೆಳುನಗೆ

a smile of a sly, cunning person.

ಬೆಳುನುಡಿ

smooth and sweet sounding speech.

ಬೆಳುನೆಲ್ಲಿ

a variety of Indian gooseberry tree.

ಬೆಳುಪು

= ಬೆಳಪು.

ಬೆಳುಬಳ್ಳಿ

the creeper Cuscuta reflexa of Convolvulaceae family; sky creeper.

ಬೆಳುಮಾತು

foolish talk.

ಬೆಳುಮೀನ

a twinkling star.

ಬೆಳುವ

the tree Vateria india ( = V. Malabarica) of Dipterocarpaceae family; Indian copal tree.