ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಸಂಬೆಱು

= ಬೆಸಂಬಡೆ.

ಬೆಸಂಬೇಳ್

to instruct order or command.

ಬೆಸಂಬೇೞ್

= ಬೆಸಂಬೇಳ್.

ಬೆಸಮಗ

= ಬೆಸಕ.

ಬೆಸಮುಟ್ಟು

any article or device used in or needed for a given activity; a tool or implement.

ಬೆಸಲಳಲ್

sharp pain that a woman gets at the time of her child's birth.

ಬೆಸಲಾಗು

1. ಹೆರು. 2. ಈಯು. 3. ಬೆಳೆ. 4. ಉತ್ಪತ್ತಿಯಾಗು.

ಬೆಸಲು

a giving birth; childbirth.

ಬೆಸಲೆ

a woman who has given birth to a child recently.

ಬೆಸಲೆಗೊಳ್

to come to life; to be born.

ಬೆಸಲ್

= ಬೆಸಲು.

ಬೆಸಲ್(ಲು)

1. ಹಡೆಯುವಿಕೆ. 2. ಹುಟ್ಟು.

ಬೆಸವಡೆ

= ಬೆಸಂಬಡೆ.

ಬೆಸವೆಣ್

= ಬೆಸವೆಣ್ಣು.

ಬೆಸವೆಣ್(ಣ್ಣು)

ಊಳಿಗದವಳು.

ಬೆಸವೆಣ್ಣು

a girl or woman servant; a maid-servant.

ಬೆಸವೆಱು

to undertake something as instructed or ordered.

ಬೆಸವೇಡು

to seek for an order.

ಬೆಸವೇಳು

= ಬೆಸಂಬೇಳ್.

ಬೆಸವೇಳ್

= ಬೆಸಂಬೇಳ್.

ಬೆಸವೇಳ್(ಳು)

ಆಜ್ಞಾಪಿಸು.

ಬೆಸವೇೞ್

= ಬೆಸಂಬೇಳ್.

ಬೆಸಸು

to give an order, direction or command to.

ಬೆಸಳಿಗೆ

a portable, domestic furnace in which charcoal is used as fuel.

ಬೆಸಿಕೆ

(join)

ಬೆಸಿಗೆ

(join)

ಬೆಸು

= ಬೆಸೆ1.

ಬೆಸುಗೆ

a joining together of two or more things, persons in a right and comfortable manner.

ಬೆಸುಗೆಕಾಱ

a man who solders (as his profession); a solderer.

ಬೆಸುಗೆಗಣ್

a looking at something without turning away from it.

ಬೆಸುಗೆಗಳಚು

(the relation, connection as kinship, friendship, business assocation, etc.) to break.

ಬೆಸುಗೆಗಿಡು

= ಬೆಸುಗೆಗಳಚು.

ಬೆಸುಗೆಗೊಳ್ಳು

(the relation, connection as kinship, friendship, business association, etc.) to be soldered togethe...

ಬೆಸುಗೆದಟ್ಟು

= ಬೆಸುಗೆಗೊಳ್ಳು.

ಬೆಸುಗೆಬಿಡಿ

= ಬೆಸುಗೆಗೊಳ್ಳು.

ಬೆಸುಗೆಯಾನ್

= ಬೆಸುಗೆಗೊಳ್ಳು.

ಬೆಸುಗೆಯೊಡೆ

= ಬೆಸುಗೆಗಳಚು.

ಬೆಸುಗೆವಡೆ

= ಬೆಸುಗೆಗೊಳ್ಳು.

ಬೆಸೆ

a bow for dressing cotton.

ಬೆಸೆಕೋಲು

ಬೆಸೆಗೋ-

ಬೆಸೆಕೋಲ್

a stick used with a bow for dressing cotton.

ಬೆಸೆಗಾರ

a haughty, arrogant man.

ಬೆಸೆಗಾಱ

= ಬೆಸೆಗಾರ.

ಬೆಸೆವಗ

= ಬೆಸಕ.

ಬೆಸ್ತ

a man who fishes for a living; a fisherman.

ಬೆಳ

(n.) (light)⦅ibc.⦆〈being〉bright (My. (Kitt.))

ಬೆಳ(ಳು)ಗಾರ

ಒಂದು ಖನಿಜಲವಣ.

ಬೆಳಕ

= ಬೆಳಗು2.

ಬೆಳಕಂಡಿ

= ಬೆಳಕಿಂಡಿ.

ಬೆಳಕಿಂಡಿ

an opening the wall or roof of a building for light to come in.