ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಳ್ಮುನಿಸು

false, pretentious anger.

ಬೆಳ್ಮೃಗ

= ಬೆಳ್ಮಿಗ.

ಬೆಳ್ಮೊಗ

ಬಿಳಿಚಿಕೊಂಡ ಮುಖ.

ಬೆಳ್ವಕ್ಕ

ಚಂದ್ರನ ಬೆಳಕು ದಿನದಿನಕ್ಕೆ ವೃದ್ಧಿಯಾಗುವ ಹದಿನೈದು ದಿನಗಳು ಮತ್ತು ಆ ದಿವಸಗಳ ಕಾಲ.

ಬೆಳ್ವಕ್ಕಿ

= ಬೆಳ್ಳಕ್ಕಿ.

ಬೆಳ್ವಲ

= ಬೆಳ್ವೊಲ.

ಬೆಳ್ವಲೆ

a sly trap to ensnare or deceive another.

ಬೆಳ್ವಸದನ

ಶುಭ್ರವಾದ ಹಾಗೂ ಕಾಂತಿ ಯುಕ್ತವಾದ ಬಿಳಿಯ ಬಣ್ಣದ ಉಡುಗೆ,- ತೊಡುಗೆ.

ಬೆಳ್ವಳಿ

the quality or state of being clean; cleanliness.

ಬೆಳ್ವಳಿಸು

to shine well.

ಬೆಳ್ವಳ್ಳಕ್ಕಿ

(ಒಂದು ಜಾತಿಯ ಜಲಚರ) ಪಕ್ಷಿ.

ಬೆಳ್ವಾಗಲ್

a kind of bitter gourd plant whose fruits are whitish green.

ಬೆಳ್ವಾಳ

a variety of cuscus grass.

ಬೆಳ್ವೆಟ್ಟ

the Kailāsa mountain, the snowy mountain in the Himalayan range, the abode of Śiva.

ಬೆಳ್ವೊಲ

the erstwhile name for the region Dharwaḍa and its surroundings, in northern Karnāṭaka.

ಬೆಳ್ಸರಿ

ಬಿಳಿಯ ಧಾರೆಯಂತಿರುವ ಮಳೆ.

ಬೆಳ್ಳ

1. ಬಿಳಿಯ ಬಣ್ಣ. 2. ಪ್ರವಾಹ. 3. ಬುದ್ಧಿ ಯಿಲ್ಲದವನು. 4. ಏನೂ ಅರಿಯ ದವನು.

ಬೆಳ್ಳಕ್ಕರಿಗ

an educated but stupid fellow.

ಬೆಳ್ಳಕ್ಕಿ

the egret Egretta garzetta of Ciconliformes of Ardeidae family, with long, black bill and legs, and...

ಬೆಳ್ಳಕ್ಕೆ

false, pretentious grief.

ಬೆಳ್ಳಗಸೆ

a variety of linseed flax tree.

ಬೆಳ್ಳಗೆ

turning, appearing or being white.

ಬೆಳ್ಳಂಗೆಡೆ

1. ಬೆಳ್ಳಗೆ ಹರಡು. 2. ಪ್ರವಾಹವಾಗಿ ಹರಿ,- ಸುರಿ.

ಬೆಳ್ಳಚ್ಚರಿ

a mixed feeling of bewilderment and wonder.

ಬೆಳ್ಳಟ್ಟೆ

the large-sized, deciduous tree Albizzia procera of Mimosae family, the wood of which is used in bui...

ಬೆಳ್ಳಡಕಿಲು

a kind of plant.

ಬೆಳ್ಳಡಕಿಲ್

= ಬೆಳ್ಳಡಕಿಲು.

ಬೆಳ್ಳಡಿ

= ಬೆಳ್ಳಡಿಯ.

ಬೆಳ್ಳಡಿಕಿಲು

= ಬೆಳ್ಳಡಕಿಲು.

ಬೆಳ್ಳಡಿಯ

Śiva.

ಬೆಳ್ಳನೆ

of the colour of pure white; white or whitish.

ಬೆಳ್ಳಂಬೆಳಕು

(dupl. of ಬೆಳಕು) early morning (emphasising the meaning 'day lighṭ).

ಬೆಳ್ಳಂಬೆಳಗು

(dupl. of ಬೆಳಗು) early morning (emphasising the meaning 'day lighṭ).

ಬೆಳ್ಳವಾಲ

(hunt) snare, net for snaring game, noose

ಬೆಳ್ಳಾಗು

1. ಮೂಢತನದಿಂದ ಕೂಡಿರು. 2. ಹೆದರು.

ಬೆಳ್ಳಾನೆ

ಬಿಳಿಯ ಬಣ್ಣದ ಆನೆ.

ಬೆಳ್ಳಾರ

a kind of net for catching birds and animals.

ಬೆಳ್ಳಾರಬಲೆ

= ಬೆಳ್ಳಾರ1.

ಬೆಳ್ಳಾರವಲೆ

= ಬೆಳ್ಳಾರ1.

ಬೆಳ್ಳಾರ್ಪಟ

= ಬೆಳ್ಳಾರ1.

ಬೆಳ್ಳಾಲ

a variety of banyan tree; a white banyan tree.

ಬೆಳ್ಳಾಲವಲೆ

= ಬೆಳ್ಳಾರ1.

ಬೆಳ್ಳಾಲೆ

a kind of tree.

ಬೆಳ್ಳಾಳು

a man lacking normal judgement capacity; a stupid man.

ಬೆಳ್ಳಾಳ್

= ಬೆಳ್ಳಾಳು.

ಬೆಳ್ಳಾೞ

name of a clan among brāhmaṇas.

ಬೆಳ್ಳಿ

1. ಒಂದು ಬಗೆಯ ಬಿಳಿಯಲೋಹ. 2. ನವಗ್ರಹಗಳಲ್ಲಿ ಒಂದು. 3. ಬಿಳಿಯಬಣ್ಣ.

ಬೆಳ್ಳಿಗೆ

a white or whitish cow.

ಬೆಳ್ಳಿಜಾಲಿ

the acacia tree Acacia dealbata of Mimosae family.

ಬೆಳ್ಳಿಬೆಟ್ಟ

the Kailāsa mountain, the snowy mountain in the Himalayan range, the abode of Śiva.