ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೇಟಕಾರ

a man who has a strong, passionate, affection for a woman based on sexual attraction.

ಬೇಟಕಾರ್ತಿ

a woman who has a strong, passionate, affection for a man based on sexual attraction.

ಬೇಟಕಾಱ

= ಬೇಟೆಗಾರ.

ಬೇಂಟಗಾಱ

= ಬೇಂಟೆಗಾಱ.

ಬೇಂಟಗೊಳ್

ಕಾಮಾತುರತೆಯನ್ನು ಹೊಂದು.

ಬೇಟಹೂಡು

to engage oneself in sexual sport.

ಬೇಟಿ

= ಬೈಟ್ಟಿ etc. (My.).

ಬೇಂಟಿಗ

= ಬೇಂಟೆಗಾಱ.

ಬೇಂಟೆ

the act, profession of a person who hunts animals.

ಬೇಟೆಕಾ(ಗಾ)ಱ

ಬೇಂಟೆಗ.

ಬೇಟೆಕಾತಿ

a woman who hunts birds and other animals for food; a hunter.

ಬೇಂಟೆಕಾಱ

= ಬೇಂಟೆಗಾಱ.

ಬೇಂಟೆಗ

= ಬೇಂಟೆಗಾಱ.

ಬೇಟೆಗಾರ

a man who hunts birds and other animals for food; a hunter.

ಬೇಟೆಗಾರಿಕೆ

the act, art of hunting.

ಬೇಂಟೆಗಾರ್ತಿ

a woman who hunts birds and other animals for food; a hunter.

ಬೇಂಟೆಗಾಱ

a man who hunts birds and other animals for food; a hunter.

ಬೇಂಟೆಗೊಳವಿ

a shoulder firearm with spiral grooves cut in the inner surface of the gun barrel; a rifle.

ಬೇಂಟೆಗೋಲ್

a thick staff used in hunting.

ಬೇಟೆನಾಯಿ

ಇತರ ಪ್ರಾಣಿಗಳನ್ನು ಬೇಟೆಯಾಡುವ ನಾಯಿ.

ಬೇಂಟೆನಾಯ್

a dog trained in chasing and catching animals used by hunters.

ಬೇಂಟೆಪುಲಿ

= (fig.) ಬೇಂಟೆನಾಯ್.

ಬೇಂಟೆಯಾಡು

(hunt) to hunt

ಬೇಂಟೆವಱೆ

ಬೇಟೆಯ ಸಮಯದಲ್ಲಿ ಉಪಯೋಗಿಸುವ ತಮಟೆ,- ಹಲಗೆ.

ಬೇಟೆವೆಸ

the strong inclination for hunting.

ಬೇಂಟೆಸೋವು

a chasing of animals in hunting.

ಬೇಟೈ

= ಬೈರಡು, ಬೇಣ್ಟೈ hunting, the chase (Cpr. 5, 120; Śśv. 3, 2; J. 5, 67; C.; ಆಚ್ಛೋದನ ಮೃಗಯೈ etc. Si. 342...

ಬೇಟೈಕಾತಿ

a huntswoman. see ತಡೈವೇಕಾತಿ.

ಬೇಟೈಕಾರ

= ಬೇಟೈಗಾರ ಬೇಣ್ಟೈಕಾರ a hunter, a sportsman. ಹಕ್ಕಿಯ ಬೇಟೈಕಾರಂ (ಜೀವಾನ್ತಕ ಶಾಕುನಿಕ Nr.).

ಬೇಟೈಗಾರ

= ಬೇಟೈಕಾರ etc. (My.; B. 3, 10). ಬೇಟೈಗಾರ ತೋಟ ಮಾಡ್ಯಾನೇ? (Prv.). see Prv. s. ಮೌಲ- ಬೇಟೈಗಾರನ ಹಕ್ಕಿ the co...

ಬೇಂಟೈಯ

a hunter. ತನ್ನೌಳಮರೈ ಬೇಣ್ಟೈಯನೌರ್ವಂ Pb. 5, 36.

ಬೇಡ

1. ಬೇಟೆಯನ್ನು ವೃತ್ತಿಯಾಗಿ ಉಳ್ಳವನು. 2. ಹೆದರುವವನು.

ಬೇಡ(ಡಿ)ತಿ

ಬೇಡರ ಹೆಂಗಸು.

ಬೇಡಕೊ(ಗೊ)ಟ್ಟ

ಶಬರರು ವಾಸಿಸುವ ಸ್ಥಳ.

ಬೇಡಕೊಟ್ಟ

= ಬೇಡವಟ್ಟ.

ಬೇಡಗೊಟ್ಟ

= ಬೇಡವಟ್ಟ.

ಬೇಡತಿ

= ಬೇಡಿತಿ.

ಬೇಡವಟ್ಟ

a village, colony where hunters live.

ಬೇಡವಟ್ಟ(ಟ್ಟು)

ಬೇಡಕೊಟ್ಟ.

ಬೇಡವಟ್ಟು

= ಬೇಡವಟ್ಟ.

ಬೇಡವಡೆ

ಶಬರರ ದಳ.

ಬೇಡವಳ್ಳಿ

ಬೇಡಕೊಟ್ಟ.

ಬೇಡಹುಟ್ಟ ಚಂಪಕ

the tree Michelia figo ( = M. fuscata) of Magnoliaceae family.

ಬೇಡಾ

need not do? ವಿದಗ್ದ ಬುಧಜನದ ಮನಮನಲೈಯಲೈವೇಡಾ Ap. 1, 17. @ the earlier form ವೇಡಾ etc. has no independent...

ಬೇಡಿ

ಸಂಕೋಲೆ.

ಬೇಡಿಕೆ

the act of asking for something to be given or done, esp. as a favor or courtesy; solicitation or pe...

ಬೇಡಿಕೈ

asking, entreating (My.).

ಬೇಡಿತಿ

a woman belonging to the hunterś caste.

ಬೇಡಿತು

something asked, requested or solicited for.

ಬೇಡಿತು(ತ್ತು)

ಬೇಡಿದುದು.