ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೇಗಡಿ

= ಬೇಗಡೈ 1. (B. 1, 5).

ಬೇಗಡಿಸು

to bore a hole in a diamond or pearl.

ಬೇಗಡೆ

a thin leaf of polished metal used in decorating.

ಬೇಗಡೆಗಳೆ

= ಬೇಗಡಿಸು.

ಬೇಗಡೆವೆಸ

= ಬೇಗಡವೆಸ.

ಬೇಗಡೈ

talc mineral, mica resembling glass (Te.); — laminac of tin covered over with some colouring substan...

ಬೇಗನೆ

= ಬೇಗ2.

ಬೇಂಗಪಲ್ಲಿ

a variety of tigers.

ಬೇಗಾರ

a work got done without giving compensation (as by a government, using force); free work.

ಬೇಗಾರ(ರಿ)

1. ಕೂಲಿಯಿಲ್ಲದೆ ಮಾಡಿಸಿ ಕೊಳ್ಳುವ ಕೆಲಸ. 2. ಬಿಟ್ಟಿಯಾಗಿ ಕೆಲಸ ಮಾಡುವವನು. 3. ಒಂದು ಬಗೆಯ ತೆರಿಗೆ.

ಬೇಗಾರಿ

labour exacted by a government or a person in power without giving remuneration for it (My.; Mhr., H...

ಬೇಗಾರ್

= ಬೇಗಾರ.

ಬೇಗು

to desire for more than what one deserves or than requires.

ಬೇಗುಗಾರ

= ಬೇಹುಗಾರ a spy. (My.; T. ವೇವುಕಾರ Te. ವೇಗುಲವಾಡು).

ಬೇಗುದಿ

ಸಂತಾಪಗೊಳ್ಳು.

ಬೇಗುದಿಗೊಳು

= ಬೇಗುದಿಗೊಳ್ಳು.

ಬೇಗುದಿಗೊಳ್

= ಬೇಗುದಿಗೊಳ್ಳು.

ಬೇಗುದಿಗೊಳ್ಳು

to become weary or fatigued, tired from great heat.

ಬೇಗುದಿಸು

to cause to become weary or fatigued, tired from great heat.

ಬೇಗುರಿಕ

a man who is distressed or afflicted with grief.

ಬೇಗುರಿಕತನ

the condition of being afflicted or distressed.

ಬೇಗೆ

1 (fire) fire (esp. of forest) 2 (fire) flame of fire 3 (heat) heat ű ಪ್ರಾಣಿಗಳು ಬಿಸಿಲಿನ ಬೇಗೆಯಿಂದ ಬಳಲ...

ಬೇಗೆಗಣ್

a fiery eye.

ಬೇಗೆಗಿಚ್ಚು

a brilliant mass or burst of flame; strongly burning fire; blaze.

ಬೇಗೆಗಿರ್ಚು

= ಬೇಗೆಗಿಚ್ಚು.

ಬೇಗೆಗೊಳ್

to be burned, consumed or destroyed by fire.

ಬೇಗೆಪತ್ತು

(fire) to catch and consume (something).

ಬೇಗೆಯಾಱು

(fire) to be quenched.

ಬೇಗೆವಡೆ

to have or feel great heat.

ಬೇಗೆವರಿ

the condition of being very hot.

ಬೇಗೆವೋಗು

ಬೆಂಕಿಯಿಂದ ಸುಟ್ಟು ಹೋಗು,- ದಹಿಸಿಹೋಗು.

ಬೇಗೈ

= ಬೈಂಗೈ fire; heat; wild fire in jungles (My.; Bp. 54, 54; 56, 24; 60, 58; Rśv. 5, 45; J. 13, 47; Te...

ಬೇಚ(ಚಿ)ರಾಕು

1. ವ್ಯವಸಾಯವಿಲ್ಲದ ಭೂಮಿ. 2. ನಿರ್ಜನವಾದ ಪ್ರದೇಶ.

ಬೇಚಡಿ

the plant Heterophragma quadriloculare ( = H. roxburghii) of Bignoniaceae family.

ಬೇಚರಾಕ

= ಬೇಚರಾಖು.

ಬೇಚರಾಕು

= ಬೇಚರಾಖು.

ಬೇಚರಾಖ

= ಬೇಚರಾಖು.

ಬೇಚರಾಖು

unutilised, fallow or waste land.

ಬೇಚಾಡಿ

= ಬೇಚಡಿ.

ಬೇಚಿರಾಕು

untenanted, desolate (My.; Br.; Mhr., H. ಬೇಚಿರಾಖ).

ಬೇಚಿರಾಖು

ಬೇಚರಾಕು.

ಬೇಜಮಿ

something that cannot be done without; necessary thing; necessities.

ಬೇಜವಾಬುದಾರಿ

= ಬೇಜವಾಬ್ದಾರಿ2.

ಬೇಜವಾಬ್ದಾರಿ

lacking a sense of responsibility; unreliable; irresponsible.

ಬೇಜಾ

meaningless, senseless, groundless, bad (My.; Br., H.).

ಬೇಜಾರು

weariness and dissatisfaction resulting from inactivity or lack of interest; boredom; ennui.

ಬೇಜಿಮೆ

= ಬೇಜಮಿ.

ಬೇಜ್ಯಾ

that which is of no use or not serving the purpose or any purpose; a useless thing.

ಬೇಂಟ

a strong, passionate, affection of one person for another, based on sexual attraction; love.

ಬೇಂಟಕಾ(ಗಾ)ಱ

ಪ್ರಣಯಾಸಕ್ತನಾದವನು.