ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಂದುಗೆಗೋಲು

(sports) bar used by body-builders

ಬದುಬೆ

name of a petty goddess.

ಬಂದುರಿಕೈ

= ಬನ್ದಣಿಕೈ. a parasite. (Z.).

ಬಂದುರೆ

= ಬಂದಾರಿ.

ಬದುವು

the line that separates one country, state, province, etc., from another; frontier line; border.

ಬಂದುವೆ

= ಬಂದಾರಿ.

ಬದುಹು

= ಬದುವು.

ಬಂದೂಕ

= ಬಂದೂಕು.

ಬಂದೂಕ(ಕು)

ತುಪಾಕಿ.

ಬಂದೂಕು

a shoulder firearm with spiral grooves cut in the inner surface of the gun barrel to give the bullet...

ಬಂದೂಖು

= ಬಂದೂಕು.

ಬಂದೆ

= ಬಂದುಗೆ - 2.

ಬದೆಗ

= ಬದಗ.

ಬದೆಹುಲ್ಲು

= ಬದಿಹುಲ್ಲು.

ಬದೈ

= ಬತೈ a woman who keeps her vow. see ಹದಿ-.

ಬದೈಗ

= ಬದಗ, etc. a low man, etc. (ಕೀಳೌಳ್ Kk. 37, o. r. ಬದಗ).

ಬಂದೋಬಸ್ತಿ

= ಬಂದೋಬಸ್ತು.

ಬಂದೋಬಸ್ತು

a condition in which each thing is properly disposed with reference to other things and to its purpo...

ಬಂದೋಬಸ್ತ್

= ಬಂದೋಬಸ್ತು.

ಬಂದ್

= ಬಂದು1.

ಬದ್ದ

(rightly, ಬದ್ಧ) that which is firm, fixed and steady.

ಬದ್ದಕಿ

N. of a plant (ಬಸುರಿ Mr. 149).

ಬದ್ದಗಿ

a worker who builds or repairs wooden structures or their structural parts; a carpenter.

ಬದ್ದಣ

= ಬದ್ದವಣ1.

ಬದ್ದನೆ

a carrying out, managing anything systematically.

ಬದ್ದಬದಸು

the act of deceiving; deception.

ಬದ್ದರ

that which is auspicious, propitious or favourable.

ಬದ್ದವಣ

the act or process or a manner of growing; development; growth.

ಬದ್ದವಣಂಬೊಯಿಸು

to cause to play ಬದ್ದವಣ(a percussion instrument - see ಬದ್ದವಣ1 above ).

ಬದ್ದವಣಂಬೊಯ್

to play ಬದ್ದವಣ (a percussion instrument - see ಬದ್ದವಣ1 above).

ಬದ್ದಿ

= ಬದ್ದಗಿ.

ಬದ್ದಿ(ದ್ದು)ಗೆ

1. (ಸೀರೆ, ಪಂಚೆ ಮೊದಲಾದುವುಗಳ) ಸೆರಗಿನ ತುದಿಯಲ್ಲಿನೇಯದೆ ಬಿಟ್ಟ ವಸ್ತ್ರದ ಎಳೆ. 2. ಸೊಂಟಕ್ಕೆ ಕಟ್ಟಿಕೊಳ್ಳುವ ಪಟ್ಟಿ.

ಬದ್ದಿಕಾರ

one who causes increase, a promoter (Rām. 6, 47, 56).

ಬದ್ದಿಕೈ

= ಬದ್ದಿಗೈ,ಬದ್ದುಗೈ. Tbh. of ಬನ್ಧಕ. a band, a tie; a border, the ends or skirt of a cloth. (Te. ಬದ್ದೈ)...

ಬದ್ದಿಗ

= ಬನ್ದಿಗ. [one who ties, one related, etc.].

ಬದ್ದಿಗೆ

= ಬದ್ದುಗೆ.

ಬದ್ದಿಗೈ

= ಬದ್ದಿಕೈ etc. (ದಶೈ Si. 460).

ಬದ್ದಿಸ

= ಬಡ್ಡಿಸು. pressing firmly, etc.

ಬದ್ದಿಸು

= ಬಡ್ಡಿಸು. to press, etc.

ಬದ್ದು

a depression in the ground; a pit.

ಬದ್ದುಗೆ

the loose threads left unwoven at the border of a sari (sīre, a garment worn by Indian women, consis...

ಬದ್ದುಗೆದಾರ

the lace, string of garment for tying at the waist.

ಬದ್ದುಗೈ

= ಬದ್ದಿಗೈ, etc. a band, a tie (Bp. 61, 26; Bh. 3, 4, 26).

ಬದ್ದೆ

the portion of the belly below the navel in human; hypogastrium.

ಬದ್ದೆವೆಣ್

= ಬದ್ದೆ1.

ಬದ್ದೈ

place of shelter. ಪದಮುಮನಿಮ್ಬುಮನಣಮರಿಯದದೇವುದು ಬದ್ದೈ Pb. 5, 45.

ಬದ್ಧ

tied; bound; fastened.

ಬದ್ಧಕ

a man imprisoned; a prisoner.

ಬದ್ಧಕಂಕಣ

a man who has resolutely and unswervingly decided to do something.

ಬದ್ಧಕತನ

the state of being imprisoned.