ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬದ್ಧಕೋಣಾಸನ

a yogic posture of sitting squat with shanks bent as to make the heels touch the perineum.

ಬದ್ಧಗೊಳಿಸು

to bring or keep under control.

ಬದ್ಧತಾನ

= ಬದ್ಧ2 - 8.

ಬದ್ಧತೆ

= ಬದ್ಧ2 - 5.

ಬದ್ಧದ್ವೇಷ

deep-rooted, deadly hatred.

ಬದ್ಧದ್ವೇಷಿ

a person who hates another strongly.

ಬದ್ಧದ್ವೇಷ್ಹ

(hate) deadly hatred, implacable enmity, great hostility ű ಪ್ಯಲೆಸ್ಟೀನಿಯರಿಗೂ ಇಸ್ರೇಲಿಗರಿಗೂ ಬದ್ಧ ದ್ವೇಷ...

ಬದ್ಧಪದ್ಮಾಸನ

a particular kind of yogic sitting posture.

ಬದ್ಧಪ್ರಕೃತಿ

a constitution subject to costiveness (My.).

ಬದ್ಧಭೂಮಿಕ

a levelled piece of land (as the one made for a sacrifice, playing a game, etc.).

ಬದ್ಧಭೃಕುಟಿ

= ಭೃಕುಟಿ. a frown, etc. (J. 12, 46; 22, 37; 27, 41).

ಬದ್ಧಭೋಜನ

a regular or periodic feast arranged in a temple.

ಬದ್ಧಭ್ರುಕುಟಿ

intertwined eye brows, from wrath or displeasure.

ಬದ್ಧಮಲ

the faeces not evacuated from bowels due to constipation.

ಬದ್ಧಮುಷ್ಟಿ

(adj.), mf. 1 (posture) having a closed fist 2 (money) þfig.ß “having a closed fist”, miserly, sting...

ಬದ್ಧಮುಷ್ಟಿಕರ

the hand with closed fist.

ಬದ್ಧಮೂಲ

that which is deeply, firmly implanted or established.

ಬದ್ಧರ

= ಬದ್ದರ.

ಬದ್ಧರಸ

a man of friendly disposition.

ಬದ್ಧರೂಪ

(ling.) a form in which a termination is blended with the main word; a bond-form.

ಬದ್ಧವಿರುದ್ಧ

= ಬದ್ಧವೈರ. (Bp. 58, 27).

ಬದ್ಧವಿರೋಧ

= ಬದ್ಧದ್ವೇಷ.

ಬದ್ಧವಿರೋಧಿ

= ಬದ್ಧದ್ವೇಷಿ.

ಬದ್ಧವೈರ

= ಬದ್ಧದ್ವೇಷ.

ಬದ್ಧವೈರಿ

= ಬದ್ಧದ್ವೇಷಿ.

ಬದ್ಧಾಂಜಲಿ

hands having the palms joined together (as in paying respect, requesting humbly, etc.).

ಬದ್ಧಿಸು

to determine; to decide.

ಬದ್ಧೆಲೆ

the plant Schinus stellata ( = Heptapleurum stellau) of Araliaceae family.

ಬದ್ಧೇಂದ್ರಿಯ

a man who has subdued his passions.

ಬದ್ನಾಮೀ

bad repute; disgrace; dishonour; public contempt.

ಬದ್ನೆ

(plant) brinjal

ಬದ್ನೈ

= ಬದನೈ, etc. brinjal. (My.).

ಬದ್ಮಾಶ್

a man of wicked character.

ಬದ್ಮಾಷ್

= ಬದ್ಮಾಶ್2.

ಬಂಧ

the state of being bound, tied or fastened.

ಬಂಧಕ

seizing; grasping; holding; catching.

ಬಂಧಕಿ

a prostitute; a whore; a harlot.

ಬಂಧತಂತ್ರ

a military force consisting of chariots, elephants, cavalry and infantry.

ಬಂಧನ

binding; restrictive.

ಬಂಧನಕಾರಿ

binding; seizing; fastening.

ಬಂಧನಗೊಳಿಸು

to fasten together.

ಬಂಧನಾಕುಲತೈ

bewilderment from being in captivity (Cpr. 5, 35).

ಬಂಧನಾಗಾರ

a building for the confinement of persons held while awaiting trial, persons sentenced after convict...

ಬಂಧನಾಲಯ

a prison, a jail.

ಬಂಧನಿ

the condition of being bound, tied.

ಬಂಧಪತ್ರ

(work) deed for bondage contract, deed for offering labour until clearing of the debt [Sk.] *

ಬಂಧಪತ್ರ ಸಾಲ

(finc.) bonded debt

ಬಂಧಮೋಚನ

a being freed from confinement, imprisonment, attachments, etc.

ಬಂಧಮೋಚನಿ

= ಬಂಧಮೋಚನ - 2.

ಬಂಧವಿದ

a man who designs or manufactures ornaments.