ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬದನೆಕುತ್ತಿ

the brinjal plant (Solanum indicum) which has past its first fruit season.

ಬದನೈ

= ಬದಣಿ, etc. brinjal, etc. (C.). ಬದನೇ ಗಿಡದಲ್ಲಿ ಮುಳ್ಳು ಜಾತಿ (ವಾರ್ತಾಕಿ, etc. Si. 149). see ಕರಿಯ-, ಬಜ್ಜ...

ಬಂದಂಬಿಡು

to detatch oneself from the worldly passions, attachments; to become dispassionate.

ಬದಮಾಷ್

a man of wicked character.

ಬಂದಮಿಣಿ

a piece of rope or cord used to tie to one's legs while climbing areca coconut trees.

ಬದರ

= ಬದರಿ - 1 & 2.

ಬಂದರಿ

= ಬಂದಾರಿ.

ಬದರಿಕಾಶ್ರಮ

= ಬದರಿ - 4.

ಬಂದರಿಕೆ

a watchman; a guard.

ಬದರಿಕೈ

a convoy or guard on the road (My.; Br., H. ಬದರಕಾ).

ಬಂದರು

a place where ships load or unload; a port.

ಬಂದರೆ

= ಬಂದಾರಿ.

ಬದರೈ

= ವದರೈ the cotton plant. 2, a particular species of bulbous plant ಗೃಷ್ಟಿ, ವಾರಾಹಿ

ಬದಲಾಗು

(change) to change, transform

ಬದಲಾಬದಲಿ

exchange, interchange (My.; see Mhr. s. ಬದಲೈ).

ಬದಲಾಯಿಸು

to change oneself from one state to another, from one form to another, etc.

ಬದಲಾವಣಿ

changing, exchanging (My., also as ಬದಲಾವಣೈ). ಪದಾರ್ಥಗಳ ಬದಲಾವಣಿಯಿನ್ದ ಅನ್ದರೈ ಒನ್ದು ಕೌಟ್ಟು ಮತ್ತೌನ್ದು ತೈಗ...

ಬದಲಾವಣೆ

the act or fact of changing; the fact of being changed.

ಬದಲಿ

a thing that is exchanged for another.

ಬಂದಲಿಕೆ

= ಬಂದಣಿಕೆ.

ಬದಲಿನೇಮಕ

an appointing of a person to serve or act in place of another.

ಬದಲಿಭತ್ಯ

an allowance given to a person who serves or acts in place of another.

ಬದಲಿರಜೆ

a holiday given to or availed by a person for working or having worked on another holiday or for ext...

ಬದಲಿಸು

= ಬದಲಾಯಿಸು.

ಬದಲು

= ಬದಲಾವಣೆ - 1 & 3.

ಬದಲು ಹೇಳು

(speech) ⦅(dat.⦆) to retort 《someone》(on) , to give back ű ಮಗನ ಹೇಳಿಕೆಗೆ ನಾನು ಬದಲು ಹೇಳಲು ಆಗಲಿಲ್ಲ....

ಬದಲುಗೈ

to give and receive reciprocally; interchange.

ಬದಲುಜವಾಬು

a reply given, something spoken or written in response, to a question, inquiry.

ಬದಲುತ್ತರ

= ಬದಲುಜವಾಬು.

ಬದಲುಮಾತು

a reply in words given, something spoken in response, to a question, inquiry.

ಬದಲೈ

= ಬದಲ್. (Mhr. ಬದಲಾ, for; instead; see ಮೂ-).

ಬದಲ್

ಬದಲು changing; change, alteration; exchange; retaliation; instead of; other (ಮಾರ್ಪು G.; My.; Br., Tu...

ಬದವು

= ಬದುವು.

ಬದಸಾಟ

= ಬದಸು.

ಬದಸು

the act of cheating, deceiving; deception.

ಬದಸ್ತೂರ

= ಬದಸ್ತೂರು.

ಬದಸ್ತೂರು

exactly how (something) is; in an exact manner; precisely; accurately.

ಬದಹು

= ಬದುವು.

ಬಂದಳ

a wide mouthed container.

ಬಂದಳಿಕೆ

= ಬಂದಣಿಕೆ.

ಬಂದಳಿಕೈ

= ಬನ್ದಣಿಕೈ, q. v.

ಬಂದಾ

a monetary note or coin (as distinguished from monetary notes or coins that are of smaller denominat...

ಬಂದಾನ

Tbh. of ಬನ್ಧನ. (My.).

ಬದಾಮಿ

the tree Prunus amygdalus ( = P. communis) of Rosaceae family; common almond tree.

ಬದಾಮು

= ಬದಾಮಿ.

ಬಂದಾರಿ

= ಬಂದಣಿಕೆ - 5.

ಬಂದಾರಿಕೆ

= ಬಂದಣಿಕೆ.

ಬಂದಾರೈ

= ಬನ್ದರಿಕೈ, etc. (My.; Te.).

ಬಂದಿ

wet an slimy soil; mire.

ಬಂದಿಕಾಯಿ

the tree Memecylon amplexicaule of Melastomataceae family; bilberry tree.