ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬರಗಲೈ

a kind of ornament. ಸುರಗಿಗಿವು ಲಮ್ಬ ಣಕ್ಕಿವು ಬರಗೈಲಗಿವೂ ಮುಗುಳ್ಗಳೈಮ್ಮ ಮೇಖಲೈಗಿವು Ap. 7, 68.

ಬರಗಾಡು

a tract of land incapable of producing any plant.

ಬರಗಾಲ

a prolonged period having no rain at all in a county or a large area; drought.

ಬರಗಿ

the ever green tree Averrhoa carambola of Oxalidaceae family.

ಬರಗಿನಹುಲ್ಲು

a kind of grass.

ಬರಗು

to collect materials on a surface by or as by pulling with fingers, claws or a spade.

ಬರಗುಕಡ್ಡಿ

= ಬರಗು2 - 1.

ಬರಗೆಡು

to have or suffer from extreme scarcity of.

ಬರಟಿ

= (ಬಟ್ಟಿ 1), ಬೈರಟಿ, ಬೈರಣಿ. dried cow-dung, used as fuel (T. ವರಾಟ್ಟಿ, ವರಾಟ್ಟಿ, ವರಳಿ; Tu. ಬಜಂಟ್ M. ಪರಳ...

ಬರಟು

a shrubby plant not bearing flowers and fruits (which can be cut and used as a broom).

ಬರಡ

(man)⦅ f. ಬಱಡಿ⦆ man who has no children

ಬರಡಾ

a superior (?) variety of areca nut.

ಬರಡಾಗು

to become useless (as field etc.), to be futile, to become unproductive, to become waste ű ರಸಾಯನ ಗೊಬ...

ಬರಡಿ

a woman lacking feminine qualities or characteristics.

ಬರಡೀ

= ಬರಡಾ.

ಬರಡು

incapable of producing offspring; barren (said of animals).

ಬರಡುಗಾಲ

= ಬರಗಾಲ.

ಬರಡುಗೊಳಿಸು

to make something useless or unfruitful.

ಬರಡುತನ

the quality or fact of being barren; barrenness; childlessness.

ಬರಡೆ

= ಬರಡಿ.

ಬರಣಿ

a small casket.

ಬರಣ್ಟು

to shake the body? ಪೌನ್ನ ಪೌಟ್ಟಳಿಗೈಯಂ ತನ್ದೈಯ ಮರಲುನ್ದಿದಲ್ಲಿಗೈವೋಗಿ ಬರುಣ್ಟಿ ಎಳ್ಚಿ ಪೋಟ್ಟಳಿಗೈಯಂ ತನ್ದೈಗೈ ಕೋ...

ಬರತ

full; complete.

ಬರತರಪು

= ಬರತರ್ಫು.

ಬರತರಫು

= ಬರತರ್ಫು.

ಬರತರಫ್

= ಬರತರ್ಫು.

ಬರತರ್ಪು

= ಬರತರ್ಫು.

ಬರತರ್ಫು

an act or instance of dismissing or expelling from an office, position, etc.; dismissal; expulsion.

ಬರತಿ

Tbh. of ಭರ್ತಿ full, complete, etc. (My.).

ಬರತಿದಾರ

a merchant who has bandy-loads conveyed from one place to another (My.).

ಬರತು

P. p. of ಬರೈ 1.

ಬರದಾಸ್ತು

hospitable entertainment (of a guest, etc., Mhr., H.). 2, pardon (My.).

ಬರದು

= ಬರೈದು. P. p. of ಬರೈ 1.

ಬರದೆ

the river Varadā, that originates in the district of Śivamogge, in Karnāṭaka.

ಬರನು

= ಬರ1.

ಬರಪ

= ಬರಹ.

ಬರಪು

(move) coming, arrival (Čpr.8, after 94 (Kitt.))

ಬರಬತ್ತ

a variety of paddy that can be grown in dry land fed by rain water.

ಬರಬರ

the acacia tree Acacia arabica of Mimosae family.

ಬರಬಿಸಿಲು

scorching sunlight.

ಬರಬು

a narrow, raised strip of land that separates two pieces of agricultural land.

ಬರಮ

the Supreme Being transcending all possible attributes; the Absolute.

ಬರಮಪ್ಪ

= ಬರಮ – 1, 2, 5 & 6.

ಬರಮಾ

= ಬಯ್ರಿಗೈ q. v. a kind of anger, etc. (My.).

ಬರಮಾಡು

to welcome ű ಲಾಹೋರಿಗೆ ಬಸ್ನಲ್ಲಿ ಶನಿವಾರ ತೆರಳಿದ ಪ್ರಧಾನಿ ಎ.ಬಿ. ವಾಜವಾಘಾ ಗಡಿಯಲ್ಲಿ ಬರಮಾಡಿಕೊಂಡರು. The prime...

ಬರಮೋಡ

untimely (raining) cloud.

ಬರಲು

a thin, bare plant not having leaves, flowers, etc.

ಬರಲುಕಡ್ಡಿ

= ಬರಲು - 2.

ಬರಲುಕೊಂಬೆ

a branch of a tree that has become bare by shedding its leaves and flowers.

ಬರಲುಗಿಡ

a plant that has become bare by shedding its leaves and flowers.