ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬರೆಪಂಬೊಗು

to be written; to be able to be written.

ಬರೆಪು

= ಬರೆಹ.

ಬರೆಯಿಡು

to burn with a hot iron, for curative purposes or punishing.

ಬರೆಯಿಸು

= ಬರೆಸು.

ಬರೆಯೆಳೆ

= ಬರೆಯಿಡು.

ಬರೆವಣಿಗೆ

the act of writing.

ಬರೆಶಾಸ್ತ್ರ

(med.) science of burning various parts of the body with a heated iron rod or needle for medicinal p...

ಬರೆಸು

to cause to write.

ಬರೆಹ

that which is written, as a letter, passage, drawing, picture, etc.

ಬರೆಹಾಕು

(inf.)⦅dat.⦆to brand with a heated iron rod or needle as punishment or for medicinal purpose

ಬರೈ

= ಬರಿ 3. to write; to draw (ವಿಲೇಖನ Śmd. Dh.; ಲಿಖಿಸು 5 Cm.; My.; T. ವರೈ M. ವರೈ Te. ವ್ರಾ); [Tu. ಬರೈವು]...

ಬರೈಪ

= ಬರಹ etc. — ಬರೈಪಮ್ಬುಗು-o-ಪುಗು to enter writ: to be written (ಬರೈಪುದಂ ಪುಗು Śmd. 10 Cm.). ಬರೈಪಮ್ಬೌಕ್ಕು...

ಬರೈಯಿಸು

= ಬರಸು 2, etc. to cause to write. (ಲೇಖನ Śmd. Dh.; B. 5, 304). [ಗರ್ವದೈ ಬರೈಯಿಸಿದಂ ಪೈಸರನಖಿಳ ದಿಗ್ಭಿತ್ತಿಗ...

ಬರೈಸು

= ಬರೈಯಿಸು, etc. (J. 31, 33. 35; My.).

ಬರೈಹಕಾರ

a writer. ಗುಣಮಿಲ್ಲದೈ ಪೂಣ್ದು ಪೇಳ್ದ ಬೈಳ್ಗಳ ಕೃತಿಬನ್ಥಮುಂ ಬರೈಹಕಾರರ ಕೈಗಳ ಕೇಡು Pb. 1, 12.

ಬರೋಬರಿ

= ಬರಾಬರಿ1.

ಬರೋಬ್ಬರ

= ಬರಾಬರಿ1.

ಬರೋಬ್ಬರಿ

= ಬರಾಬರಿ1.

ಬರೋಬ್ಬರ್

= ಬರಾಬರಿ2.

ಬರ್

to come towards or in; to arrive.

ಬರ್ಕ

a variety of deers that are small in size.

ಬರ್ಕಟ

lack of real value; worthlessness; hollowness; vantiy.

ಬರ್ಕಟಬಯಲ್

a wide stretch of open field, having no buildings.

ಬರ್ಕತ್ತು

a successful, flourishing or thriving condition, esp. in financial respects; good fortune; prosperit...

ಬರ್ಕರ

a young of any animal.

ಬರ್ಕರಕರ್ಕರ

pleasure and grief (? Cpr. 10, 55 va.; the word appears in Sk. as ವರ್ಕರಕರ್ಕರ, where it has tentative...

ಬರ್ಕುಡಿ

overpowering wonder or suprprise; astonishment; amazement.

ಬರ್ಕುಡಿಗುಟ್ಟು

to engage in a discussion or argument; to discuss; to debate.

ಬರ್ಕುಡಿಗೆಯ್

= ಬರ್ಕುಡಿಗುಟ್ಟು.

ಬರ್ಕೆ

the quality of being sweet; sweetness.

ಬರ್ಕೆವಲಸು

= ಬರ್ಕೆ2 - 2 & 3.

ಬರ್ಗು

(sound) cooing, crying, chirping, chattering or singing of birds (T. (Kitt.))

ಬರ್ಚಣೆ

the act of painting, decorating with a paint or paints.

ಬರ್ಚಣೈ

paint, colour (Te. ಬಚ್ಚೈನೈ). (ಸಿನ್ಧುರಂಗಳ)ಬಿದುವೌಳ್ ಬರೈದು ಬರ್ಚಿಸಿದ ಬರ್ಚಣೈಯ, ಪಣೈವಾಸರೈಯೌಳ್ ಅಮರ್ಚಿ ರಚಿಸಿದ...

ಬರ್ಚಲ್

a room in a building having facilities for taking bath; a bath-room.

ಬರ್ಚಿ

= ಬರ್ಜಿ.

ಬರ್ಚಿ(ರ್ಜಿ)

ಒಂದು ಬಗೆಯ ಆಯುಧ.

ಬರ್ಚಿಗಾರ

a man, esp. a soldier, who is equipped with or uses a spear; a spearman.

ಬರ್ಚಿಸು

to write pictures, to design or decorate with paints; to paint.

ಬರ್ಚು

to become dry; to lose moisture.

ಬರ್ಜಿ

a stabbing weapon consisting of a long shaft and a pointed, metal head; a spear.

ಬರ್ತನ

the act of coming. see ಎನ್ನವರ್ತನ.

ಬರ್ತರಫ್

= ಬರ್ತರ್ಫ್.

ಬರ್ತರ್ಫ್

an act or instance of dismissing or expelling from an office, position, etc.; dismissal; expulsion.

ಬರ್ದ

a mentally matured, wise man.

ಬರ್ದಂಡು

full of force and speed; powerful and swift.

ಬರ್ದಿಲ

(masc.) a being that is free from death; a deity; a god.

ಬರ್ದಿಲನಾಡು

= ಬರ್ದಿಲ - 2.

ಬರ್ದಿಲವಟ್ಟೆ

the sky, as the path to heaven.

ಬರ್ದಿಲಾಣ್ಮ

Indra, the king of heaven.