ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಯ್ಗಳು

the verbal condemnation; harshly or coarsely insulting language; a scolding; abuse.

ಬಯ್ಗಳ್

(speech)

ಬಯ್ಗು

the last part of the day; the period around sunset; evening.

ಬಯ್ಗುಕೆಂಪು

the red colour of evening twilight.

ಬಯ್ಗುಂಬೊಳ್ತು

= ಬಯ್ಗು.

ಬಯ್ಗುಂಬೊೞ್ತು

= ಬಯ್ಗು.

ಬಯ್ಗುವೊೞ್ತು

= ಬಯ್ಗು.

ಬಯ್ಗುಳ

= ಬಯ್ಗಳು.

ಬಯ್ಗುಳು

= ಬಯ್ಗಳು.

ಬಯ್ಗುಳ್

= ಬಯ್ಗಳು.

ಬಯ್ಗುಳ್(ಳು)

ಬಯ್ಗಳು.

ಬಯ್ಗೆ

= ಬಯ್ಗು.

ಬಯ್ಗೈ

= ಬಯ್ಗು. ಈಗಳೂ ಬಯ್ಗೈಯಾ ಪೌಗಸೌ ನಾಳೈಯೌ ನಾಡಿದೌ ನಿನ್ನ ಜೀವಿತಂ Ap. 3, 63.

ಬಯ್ಚು

to put in the ground and cover with earth or under the surface of water.

ಬಯ್ತಲೆ

an apparent line that parts the hair on to either sides of the head, when combed.

ಬಯ್ತಲೆ ಬೊಟ್ಟು

(orn.) a red mark of saffron on the parting of women’s hair, also gold ornament attached there

ಬಯ್ತಲೆದೆಗೆ

to comb the hair parting on to both sides of the head, and making a line in between apparent.

ಬಯ್ತಲೆವಣಿ

an ornament worn by women at the central part of the forehead where the hairline starts; a crest jew...

ಬಯ್ತಿಡು

to keep safely in the proper place, deposit, to put aside, to hide [p.part. of bay + iḍu] = ಬಚ್ಚಿಡು...

ಬಯ್ತುಗ

a head ornament? ಲಲನಾ ಮುಖೇನ್ದು ಲಾವಣ್ಯಲೀಲೈಯಂ ಪಡೈವ ಬಣ್ಣದಿಂ ಕಮ್ಪಿನ್ದೇನಲೈದುದೌ ಬಯ್ತುಗದನ್ತಿರೈ ತಲೈಗೇರುವ ಕುಸ...

ಬಯ್ದಾಟ

a mutual abusing, scolding or rebuking.

ಬಯ್ದಾಡು

to abuse, scold or rebuke mutually.

ಬಯ್ನಿ

(plant) bastard sago tree, Caryota urens, Lin., (from which toddy is drawn) ⇀ lux.

ಬಯ್ನೆ

= ಬಯಿನೆ.

ಬಯ್ನೈ

= ಬಗಿನಿ, etc. the bastard sago tree, Caryota urens Lin. (from which also toddy is drawn, ವಾರುಣಿ Mr....

ಬಯ್ಯಿಸು

to cause to abuse, scold or rebuke.

ಬಯ್ಯು

to find fault with angrily; to chide, reprimand using harsh words; to scold.

ಬಯ್ರಗೈ

= ಬಯ್ರಿಗೈ (My.).

ಬಯ್ರಿ

the tree Antiaris saccidora Dalz. (St. & Pl.) = ಬಯ್ರಿಬತ್ತ a common kind of paddy (My.).

ಬಯ್ರಿಗೆ

(tool) instrument used by carpenters to make a hole, brace and bits, drill and bow, an instrument fo...

ಬಯ್ರಿಗೈ

= ಬಯ್ರಗೈ, ಬರಮಾ. a kind of auger, a gimlet, a drill and bow (My.; Mhr., H. ಬರಮಾ; M. ಬುರ್ಮೈ, ವರುಮೈ, ವೈ...

ಬಯ್ರಿಬತ್ತ

an inferior variety of rice.

ಬಯ್ಲು

(geo.) open space, field, plane (n.) (inf.) 〈being〉public, commonly known

ಬಯ್ಸಿಕೆ

a sitting on one's knees.

ಬಯ್ಸು

= ಬಯ್ಯಿಸು.

ಬರ

till; upto (the point of time or point, place).

ಬರ(ರೆ)ವಣಿಗೆ

1. (ಬರೆದ) ಅಕ್ಷರ. 2. ಬರೆಯುವಿಕೆ. 3. ಬರೆದುದು.

ಬರಕ

a variety of deers that are small in size.

ಬರಕ(ಖ)ತ್ತು

ಏಳಿಗೆ.

ಬರಕತ್ತು

a successful, flourishing or thriving condition, esp. in financial respects; good fortune; prosperit...

ಬರಕಂದಾಜ

a soldier armed with a rifle or musket; a rifleman; a musketeer.

ಬರಕಾಸ್ತು

= ಬರಖಾಸ್ತು.

ಬರಕಿ

side, flank [Ka. D5267] (B.3.123 (Kitt.))

ಬರಖತ್ತು

= ಬರಖಾಸ್ತು.

ಬರಖಾಸ್ತ

= ಬರಖಾಸ್ತು.

ಬರಖಾಸ್ತು

the act or fact of ending.

ಬರಗ

= ಬರಗು2.

ಬರಗರಗ

= ಬರಗರುಗ.

ಬರಗರುಗ

a kind of plant.

ಬರಗಲೆ

a kind of ornament.