ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಲ್ಲಾಳ್ಕೆ

= ಬಲ್ಲಾಳ್ತನ.

ಬಲ್ಲಾಳ್ತನ

the quality or state of being strong; bodily or muscular power; vigour; strength.

ಬಲ್ಲಾಳ್ತನಂಗೆಯ್

to use force to obain compliance; to initimidate; to coerce.

ಬಲ್ಲಿತು

the quality of being strong, vigorous; strength; vigorousness.

ಬಲ್ಲಿತ್ತು

= ಬಲ್ಲಿತು3.

ಬಲ್ಲಿದ

strong; vigorous.

ಬಲ್ಲಿದೆ

a rich woman.

ಬಲ್ಲೆ

a thick shrub.

ಬಲ್ಲೆಯ

a stabbing weapon consisting of a long shaft and a pointed, metal head; a spear.

ಬಲ್ಲೆಯ(ಹ)

ಒಂದು ಬಗೆಯ ಆಯುಧ.

ಬಲ್ಲೆಹ

= ಬಲ್ಲೆಯ.

ಬಲ್ಲೆಹಕಾಱ

a man, esp. a soldier, who is equipped with or uses a spear; a spearman.

ಬಲ್ಲೈ

increase: further, and [Tu. ಬಲ್ಲೈ, a thick growth]; (ಬಳಿ,ಮತ್ತೈ Śmd. 398. 110).

ಬಲ್ಲೈಯ

= ಬಲ್ಲೈ etc. (My.; T. ವಲ್ಲೈಯ; M. ವಲ್ಲಯ Te. ಬಲ್ಲಿಯಮು,ಬಲ್ಲೈಮು).

ಬಲ್ಲೈವು

= ಬಲ್ಲೈಯ, etc. (My.; ಶಕ್ತಿ,ಕಾಸು Si. 423).

ಬಲ್ಲೈಹ

= ಬಲ್ಲೈವು, etc. (Grj. 7, 54; Rśv. 6, 11 va.).

ಬಲ್ವಜ

the grass Bothriochloa pertusa ( =Andropogon pertusus) of Poaceae family.

ಬಲ್ವಲ

1. ಬಲಿಷ್ಠವಾದ ಸೈನ್ಯ. 2. ಅತಿಶಯವಾದುದು. 3. ಬಹಳ ರಭಸದಿಂದ ಕೂಡಿದುದು.

ಬಲ್ವಲಿಕೆ

extraordinary strength or capacity.

ಬವ

(astrol.) name of one of the eleven divisions of a lunar day.

ಬವಕರಣ

= ಬವ2.

ಬವಕೆ

a longing or craving, as for something; a desire.

ಬವಕೈ

= ಬಯಕೈ 2. longing, etc. (My.).

ಬವಣಿ

= ಬವಣೆ.

ಬವಣಿಗ

a man reeling under the misery (esp. of mandane life).

ಬವಣಿಗೆ

= ಬವಣೆ - 1, 2 & 3.

ಬವಣಿಗೈ

= ಬವಣಿ. see ಪರಿಬವಣಿಗೈ

ಬವಣಿಗೊಳಿಸು

= ಬವಣೆಗೊಳಿಸು.

ಬವಣಿಗೊಳು

= ಬವಣೆಗೊಳ್ಳು.

ಬವಣಿಗೊಳ್

= ಬವಣೆಗೊಳ್ಳು.

ಬವಣಿಗೊಳ್ಳು

= ಬವಣೆಗೊಳ್ಳು.

ಬವಣಿಬಡು

= ಬವಣೆಗೊಳ್ಳು.

ಬವಣಿಯೇಱು

(giddines, dizziness) to occur.

ಬವಣೆ

a wandering or roaming about.

ಬವಣೆಗೊಳಿಸು

to cause to wander or roam about.

ಬವಣೆಗೊಳು

= ಬವಣೆಗೊಳ್ಳು.

ಬವಣೆಗೊಳ್ಳು

to wander or roam about.

ಬವಣೆಪಡು

= ಬವಣೆಗೊಳ್ಳು.

ಬವಣೆಬಡು

= ಬವಣೆಗೊಳ್ಳು.

ಬವಣೈ

Tbh. of ಭ್ರಮಣ. roaming, etc. (C. Bp. 47, 25).

ಬವನ

the act of vomiting.

ಬವನಾಶಿ

a wide-mouthed, cylindrical container, hung on a shoulder with a string tied to it, used for receivi...

ಬವನಾಶಿ(ಸಿ)

(ಸಾಮಾನ್ಯವಾಗಿ ದಾಸರು ಉಪಯೋಗಿಸುವ) ಒಂದು ಬಗೆಯ ಭಿಕ್ಷಾಪಾತ್ರೆ.

ಬವನಾಸಿ

= ಬವನಾಶಿ.

ಬವರ

a conflict carried on by force of arms, as between nations or between parties within a nation; warfa...

ಬವರಗಾರ

= ಬವರಿಗ.

ಬವರಂಗೆಯ್

= ಬವರಿಸು1.

ಬವರಂಗೊಳ್

= ಬವರಂಗೆಯ್.

ಬವರಮುಖ

a wide stretch of land where a war is carried on by two warring parties or armies; the warfield.

ಬವರಿ

the black bumble-bee.