ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಸಿರ್

= ಬಸರ್,ಬಸುರ್,ಬಸ್ರು (Śmd. 59). the belly, the abdomen (ಪೌಡೈ, Kk. 32; ಪೌಡೈ, ಹೌಟ್ಟೈ Śm. 70; ಪೌಡೈ 90; Cp...

ಬಸಿರ್ಕುತ್ತ

an intestinal disorder characterised by abnormal frequency and fluidity of faceal evacuations; diarr...

ಬಸಿಱಾನ್

= ಬಸಿರಾನು.

ಬಸಿಱಿ

(woman) pregnant woman

ಬಸಿಱಿಳಿ

= ಬಸಿರಿಳಿ.

ಬಸಿಱಿೞಿ

= ಬಸಿರಿಳಿ.

ಬಸಿಱು

= ಬಸಿರು.

ಬಸಿಱುಬೇನೆ

= ಬಸಿರುಬೇನೆ.

ಬಸಿಱೆಳಿ

ಮೈಯಿಳಿ.

ಬಸಿಱೆೞಿ

ಬಸಿಱೆಳಿ.

ಬಸಿಱ್

1 (body) belly, abdomen 2 (body) womb 3 (bio.) pregnancy 4 (mind) mind, heart

ಬಸಿವಾಯ

a boy or man from whose mouth saliva keeps flowing out.

ಬಸಿವಿ

= ಬಸವಿ (My.).

ಬಸು

a short P. p. of ಬಸಿ 1, in ಬಸುಕೌಳ್ಳು (My.).

ಬಸುಗುತ್ತ

= ಬಸಿರ್ಕುತ್ತ.

ಬಸುಮ

the powdery residue of matter that remains after burning; ash.

ಬಸುರಿ

= ಬಸರಿ.

ಬಸುರಿಳಿ

= ಬಸಿರಿಳಿ.

ಬಸುರು

1. ಗರ್ಭಾಶಯ. 2. ಗರ್ಭವನ್ನು ಧರಿಸಿರುವಿಕೆ. 3. ಭ್ರೂಣ.

ಬಸುರ್

ಬಸುರು = ಬಸಿರ್ etc. the belly; the womb (C.); pregnancy; the embryo (C.; ಗರ್ಭ,ಭ್ರೂಣ Si. 194; ಗರ್ಭ 441...

ಬಸುಱಿ

= ಬಸಿರು.

ಬಸುಱಿೞಿಸು

to cause to bring forth (a fetus) from the uterus before the faetus is viable; to abort.

ಬಸುಱು

1. ಹೊಟ್ಟೆ. 2. ಒಳಗು.

ಬಸುಱುದುಂಬು

(one's belly) to become full (with food).

ಬಸುಱುಶೂಲೆ

= ಬಸಿರುಬೇನೆ.

ಬಸುಱೆ

ಗರ್ಭಿಣಿ.

ಬಸುಱ್

= ಬಸಿರು.

ಬಸೆ

a female elephant.

ಬಸೆಗ

a kind of fish.

ಬಸೈ

= ಬಸಿ 3. a small pointed object that sticks in the ground, a stubble of togari, etc. (but not a kōli...

ಬಸೈಟ್ಟಿ

(i. e. ಬಸವಸೈಟ್ಟಿ). N. (My.; B. 3, 28).

ಬಸ್ಕಿ

= ಬಸಿಗೆ.

ಬಸ್ಕಿಹೊಡೆ

(standing with both feet placed close to each other) to bend the knees, lower the upper portion of t...

ಬಸ್ತ

a he-goat.

ಬಸ್ತಕ

= ಬಸ್ತ.

ಬಸ್ತಪಾಲ

a man who herds, tends, and guards goats.

ಬಸ್ತಾನ

a settling in life with a secured livelihood.

ಬಸ್ತಿ

= ಬಸದಿ etc. a jaina monastry. (My.; Mhr.; ನಾಸ್ತಿ ಕಾಲಯ Si. 108).

ಬಸ್ತು

a bale of goods.

ಬಸ್ರು

(body) belly, abdomen, etc. (My. (Kitt.))

ಬಸ್ಱು

= ಬಸಿರ್ etc. the belly, etc. (My.).

ಬಸ್ವಳಿ

(bio.) to be fatigued (Hav.) [Ka. D5215] *

ಬಸ್ಸು

a large motor vehicle, having a long body, equipped with seats or benches for passengers; a bus.

ಬಸ್ಸುನಿಲ್ದಾಣ

a stopping place for buses for the transfer of freight or passengers; a bus station.

ಬಹ

= ಬಪ್ಪ, etc., ಬಾಹ. present relative participle of ಬರ್ 1. ಮನಕ್ಕೈ ಬಹ ಮಾತು (ಹೃದಯಂಗಮ); ಜವೈ ಕಿರುಜವೈ ಅರುವತ...

ಬಹದರ

= ಬಹಾದುರ್1 .

ಬಹದರಿ

= ಬಹಾದುರೀ2.

ಬಹದರಿವರಹ

= ಬಹಾದ್ದುರಿವರಹ.

ಬಹದರು

= ಬಹಾದುರ್1 .

ಬಹದರ್

= ಬಹಾದುರ್1 .