ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಹದೂರಿ

the tree Terminalia tomentosa of Combretaceae family.

ಬಹದ್ದರ

= ಬಹಾದುರ್1 .

ಬಹದ್ದುರಿ

= ಬಹಾದುರೀ2.

ಬಹದ್ದೂರ

= ಬಹಾದುರ್1 .

ಬಹದ್ದೂರಿ

= ಬಹಾದುರೀ2.

ಬಹದ್ದೂರ್

= ಬಹಾದುರ್1 .

ಬಹನೈ

a false plea, pretext (My.; Br. ಬಹನಾ; Mhr., H. ಬಹಾಣಾ).

ಬಹಲ

= ಬಹಳ1.

ಬಹಲಿ

= ಬಹಾಲ್.

ಬಹಲಿಕೆ

= ಬಹಳಿಕೆ.

ಬಹಲು

= ಬಹಾಲ್.

ಬಹಳ

constituting or forming a large number; numerous; many.

ಬಹಳಿಕೆ

greatness, as in quantity, measure or degree; muchness.

ಬಹಳಿತ

of many kinds; numerous and varied; manifold.

ಬಹಳಿಸು

to become more in quantity, number, degree or inensity.

ಬಹಾದರಿ

= ಬಹಾದುರೀ2.

ಬಹಾದರೀವರಹ

= ಬಹಾದ್ದುರಿವರಹ.

ಬಹಾದರ್

= ಬಹಾದುರ್1 .

ಬಹಾದಾರ್

= ಬಹಾದೋರ್, ಬಾಹಾದೂರ್. a hero, a warrior (H.); a title of honour given to the nobles of the court; a t...

ಬಹಾದುರೀ

of, relating to the Mughal king Bahadur Shah or his administration.

ಬಹಾದುರ್

a brave man.

ಬಹಾದೂರ್

= etc. (My.; H.).

ಬಹಾದ್ದರ

= ಬಹಾದುರ್1 .

ಬಹಾದ್ದರಿ

= ಬಹಾದುರೀ2.

ಬಹಾದ್ದರಿತನ

the state or quality of being efficient; competency in performance; efficiency; capability.

ಬಹಾದ್ದರ್

= ಬಹಾದುರ್1 .

ಬಹಾದ್ದುರ

= ಬಹಾದುರ್1 .

ಬಹಾದ್ದುರಿವರಹ

a gold coin that was brought to circulation during the reign of Bahadur Haider.

ಬಹಾದ್ದೂರ

= ಬಹಾದುರ್1 .

ಬಹಾದ್ದೂರಗಡಿ

an efficient, competent person.

ಬಹಾದ್ದೂರಿ

= ಬಹಾದುರೀ2.

ಬಹಾದ್ದೂರ್

= ಬಹಾದುರ್1 .

ಬಹಾರ್

s cheerful or joyful state; gaiety; mirth; hilarity; merriment; joviality.

ಬಹಾಲ್

the act of restoring; renewal, revival or reestablishment; restoration; reinstatement.

ಬಹಿ

a place or region etc. which is outside.

ಬಹಿಃಕರಣ

a putting forth (as an idea, feeling, etc.); the act of expressing; expression.

ಬಹಿಃಕರಿಸು

to exclude or expel from membership or participation in any group, association, etc.: to keep away f...

ಬಹಿತ್ರ

a small water vessel or any device for transport by water; a boat or raft.

ಬಹಿತ್ರಕ

= ವಹಿತ್ರಕ. a raft, etc. see ಭೈತ್ರ

ಬಹಿದ್ರ್ವಾರ

the outermost door.

ಬಂಹಿಮ

muchness; abundance; multitude.

ಬಂಹಿಮವತ್

having abundance or greatness (Kāvy. V, 44; Abh. P. 7, 22).

ಬಹಿರ

the exterior, external portion, place or region.

ಬಹಿರಕರ್ಮ

= ಬಹಿರ್ದೆಸೆ.

ಬಹಿರಂಗ

an external part or organ (of the body, as diistinguished from the inner ones).

ಬಹಿರಂಗಪಡಿಸು

to disclose or reveal; to divulge (something private, secret, deception, trickery, humbug etc.).

ಬಹಿರಂಗಮಾಡು

ಹೊರಗೆಡಹು.

ಬಹಿರಂಗವಾಗು

ಎಲ್ಲರಿಗೂ ತಿಳಿಯುವಂತಾಗು.

ಬಹಿರರ್ಥ

an external object; an external cause. (Kāvy. IV, 2, 18).

ಬಹಿರಾತ್ಮ

that which is outside oneself or being away from one's self.