ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾಜೈಬಂದು

= ಬಾಜುಬನ್ದ a bracelet worn on the upper arm. (My.; Br.).

ಬಾಂಜೊಡರ್

the sun, as a lamp in the sky.

ಬಾಟಲಿ

= ಬಾಟಲು.

ಬಾಟಲು

a container made of glass or plastic with a narrow neck and small mouth, esp. for liquids.

ಬಾಟಾ

a road; a way.

ಬಾಟಾ(ಟೆ)

ದಾರಿ.

ಬಾಟಾಮಾರ್ಗ

a highway; a main road.

ಬಾಟಿ

a kind of pan-cake.

ಬಾಟು

a table-land where cultivation is done or is possible.

ಬಾಟೆ

= ಬಾಟಾ.

ಬಾಟೈ

a road (My.; Br., H.; Sk. ವಾಟ). see ರಾಜ

ಬಾಡ

a village or town.

ಬಾಡ(ಡಿ)ಗೆ

ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಗೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ.

ಬಾಡಗ

a garden, park or a pleasure-grove.

ಬಾಡಗೆ

= ಬಾಡಿಗೆ.

ಬಾಡಗೆಕಾಱ

a man who is hired for some specific job.

ಬಾಡಗೆಗೊಳ್

to take a house, land, vehicle, etc. for use by paying rent or hire charges.

ಬಾಡಗೈ

= ಬಾಡಿಗೈ Tbh. of ಭಾಟಕ hire; rent; fare (ಭಾಟಕ, ಅವಕ್ರಯ Hlā.; Tu.; T., M. ವಾಡಗೈ, ವಾಡಗೈ Te. ಬಾಡಿಗೈ). — ಬ...

ಬಾಡಬ

= ಬಾಡಬಾಗ್ನಿ.

ಬಾಡಬ(ವ)

1. ಕುದುರೆ. 2. ಕಡಲ್ಗಿಚ್ಚು. 3. ಬ್ರಾಹ್ಮಣ.

ಬಾಡಬಕ್ಕ

the thorny climber Pterolobium indicum of Caesalpiniaceae family, grown on hedges.

ಬಾಡಬಾಕ

= ಬಾಡಬಕ್ಕ.

ಬಾಡಬಾಕು

= ಬಾಡಬಕ್ಕ.

ಬಾಡಬಾಗ್ನಿ

a fire supposed to be in the ocean; a submarine fire.

ಬಾಡಬಾನಲ

= ಬಾಡಬಾಗ್ನಿ.

ಬಾಡಬಾನಳ

= ಬಾಡಬಾಗ್ನಿ.

ಬಾಡಬೇಯ

an ox or bull.

ಬಾಡರು

(cloth) embroidered design of the border of a sari [see Fig.] [Eg. border] ♠

ಬಾಂಡಲಿ

= ಬಾಂಡಲೆ.

ಬಾಂಡಲೆ

a wide, concave container, without cover, made of metal, used for frying; a pan.

ಬಾಡವ

= ಬಾಡಬ.

ಬಾಂಡವಲು

any form of wealth employed or capable of being employed in the production of more wealth; capital.

ಬಾಂಡವಲುಶಾಹಿ

a man who has invested capital in a business enterprise; an investor; a capitalist.

ಬಾಡವಾಗ್ನಿ

= ಬಾಡಬಾಗ್ನಿ.

ಬಾಡವಾನಳ

= ಬಾಡಬಾಗ್ನಿ.

ಬಾಡವೆ

= ಬಾಡಬ - 3.

ಬಾಂಡಿ

(utensil) frying pan made of stone or metal in the semi-global shape

ಬಾಡಿಗೆ

a payment for the temporary possession or use of a house, land, vehicle etc. made or to be made at r...

ಬಾಡಿಗೆ ಪತ್ರ

(com.) deed of lease

ಬಾಡಿಗೆದಾರ

a man who pays or has to pay rent to occupy or use land, builing, vehicle ec.; a tenant.

ಬಾಡಿಗೆಮನೆ

a house taken on rent.

ಬಾಡಿಗೈ

= ಬಾಡಗೈ (My.; B. 4, 160). ಗುಡುಸಲಗಳನ್ನು ಕಟ್ಟಿಸಿ,....ಹೈಚ್ಚಿಗೈ ಬಾಡಿಗೈಯ ತಕ್ಕೌಳ್ಳದೈ (B. 5, 204). see ಎತ್ತ...

ಬಾಡಿಗೈದಾರ

a man who hires out, as cattle, houses (My.; B. 5, 122).

ಬಾಡಿಸು

to cook by frying in a frying pan.

ಬಾಂಡು

any piece of cloth used as a concealing or separating screen or curtain; a veil.

ಬಾಡುಕಟ್ಟು

a construct a hedge of thorny plants, around a field.

ಬಾಡುಕಾಯಿ

any fruit used as a vegetable.

ಬಾಡುಕಾಯ್

= ಬಾಡುಕಾಯಿ.

ಬಾಡುಣಿ

a devil that which eats (human) flesh.

ಬಾಡುಬಕ್ಕೆ

= ಬಾಡಬಕ್ಕ.