ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಿಬ್ಬಚ್ಚ

that which causes detestation or abhorrence.

ಬಿಬ್ಬಚ್ಚಗೊಳಿಸು

to render (something) useless.

ಬಿಬ್ಬಚ್ಚಿಸು

to remove an evil or to prevent (it) from happening.

ಬಿಬ್ಬಚ್ಚು

something abhorred; something repugnant.

ಬಿಬ್ಬಚ್ಚೆ

an unclean, ugly woman.

ಬಿಬ್ಬನೆ

profusely; abundantly; plentifully.

ಬಿಬ್ಬರ

— ಬಿಬ್ಬರಬಿರಿ. to burst open. ಬಡಿಗೌಳೈ ಬಿದು ಬಿಬ್ಬರಬಿರಿದೌಡನುಗೈ ಪೌಸಮುತ್ತು Pb. 10, 103.

ಬಿಬ್ಬಿ

a woman belonging to Musalman religion.

ಬಿಬ್ಬಿನಂ

without delay; immediately.

ಬಿಬ್ಬಿಱಿ

— ಬಿಬ್ಬಿರಿಬಿರಿ. to burst. ಕರಿಮಕರಂಗಳ ಕಯ್ಯೇರಿನೌಳ್ ಬಿಬ್ಬಿರಿಬಿರಿದೌಡೈದ ಮುಕ್ತಾಪುಟೋದರಂಗಳೌಳ ಗಣಿನ್ದಮುಚ್ಚಳಿಸಿದ...

ಬಿಬ್ಬೋಕ

the feeling, attitude or expression of disdaining; contemptuous regard or treatment; disdain.

ಬಿಂಬ್ಲಿ

= ಬಿಂಬಲಿ.

ಬಿಭಾನಾ

= ಬಿಚಾನ.

ಬಿಭೀಷಿಕೆ

a distressing emotion or anxiety aroused by impending danger, evil, pain, etc.; fear.

ಬಿಂಮು

(= ಬಿಣ್ಪು, or fr. ಬಿರು 1). largeness, greatness (Bh. 1, 13, 46); Abhā. 7, 14; 11, 29; pride. [ನಗುವುದ...

ಬಿಮ್ಬ

= ವಿಮ್ಬ. the disk of the sun or moon; any disk, a ball, hemisphere; any round or disk-like appearanc...

ಬಿಮ್ಬಾಧರ

a lip red like the bimba fruit (Kāvy. V, 947). — -ಬಿಮ್ಬಾಧರೈ. a red-lipped woman (Grj. 10, 45).

ಬಿಮ್ಬಾಧರಸ್ಥಾನ

the place of Bimbādhara. ಬನ್ದಿವಿಡಿದಂ ಬಿಮ್ಬಾಧರಸ್ಥಾನಮಂ (Śmd. 386).

ಬಿಮ್ಬಿ

= ವಿಮ್ಬಿ. a plant bearing a bright-red gourd, Momordica monadelpha Roxb.

ಬಿಮ್ಬಿಕೈ

= ವಿಮ್ಬಿಕೈ. Momordica monadelpha Roxb. (ಬಿಮ್ಬ, ತೌಣ್ಡೈ Nn. 69).

ಬಿಮ್ಬೈ

ಬಿಮ್ಬಾ. = ಬಿಮ್ಬಿ. 2, N. of women.

ಬಿಮ್ಬೋಷ್ಠಿ

a woman with lips as red as a Momordica fruit. (My.).

ಬಿಮ್ಮಗೆ

without uttering a word; silently.

ಬಿಮ್ಮಗೈ

(fr. ಬಿಣ್, or ಬಿರು 1). = ಬಿಮ್ಮನೈ. firmly, tightly (as in seizing, tying, embracing, standing, etc.,...

ಬಿಮ್ಮನಸೆ

a pregnant woman.

ಬಿಮ್ಮನಿಸಿ

(woman) pregnant woman [Ka. biṇ “heavy” + *mānisi ‰Pk. māṇuṣī- “woman”, D5397] (My. (Kitt.))

ಬಿಮ್ಮನಿಸೆ

= ಬಿಮ್ಮನಸೆ.

ಬಿಮ್ಮನೆ

= ಬಿಮ್ಮಗೆ1.

ಬಿಮ್ಮನೈ

= ಬಿಮ್ಮಗೈ. (My.). ಬಿಮ್ಮನೈ ಬಿಗಿಯ ಬೇಡ, ಬಿಸಿಲಲ್ಲಿ ಹಾಕ ಬೇಡ, ಬೇಕಾದಷ್ಟು ದಿನ ಬಾಳೇನು (Prv.). see Prv. s. ಮುದ...

ಬಿಮ್ಮಿಸು

to behave haughtily; to treat disdainfully.

ಬಿಮ್ಮು

an onomatopoeic word used to express the feeling of emptiness.

ಬಿಮ್ಮುಗಱೆ

= ಬಿಮ್ಮೆನ್ನಿಸು.

ಬಿಮ್ಮುಗಿಡು

= ಬಿಮ್ಮುಗೆಡು.

ಬಿಮ್ಮುಗೆಡು

(one's haughtiness, arrogance) to be lost.

ಬಿಮ್ಮೆನ್ನಿಸು

(a surrounding, house, etc.) to give a feeling of emptiness.

ಬಿಯ

the amount of money expended; expense; expenditure.

ಬಿಯಕಾರ್ತಿ

a woman who engages in promiscuous sexual activity for pay; a prostitute.

ಬಿಯಕಾಱ

a man who spends extravagantly.

ಬಿಯಗ

a man as related to his son's or daughter's father-in-law or mother in-law.

ಬಿಯಗತನ

the relation that exists between the parents of a man and his wife.

ಬಿಯಂಗೆಯ್

to spend; to expend.

ಬಿಯದ

a man whose profession is hunting animals; a hunter.

ಬಿಯದಿ

a woman belonging to hunterś caste.

ಬಿಯಸ

a great scholarly sage who compiled Vedas, Upanishads and Mahābhārata.

ಬಿಯಸಂಗ

the act or process of acquiring knowledge by applying the mind; study.

ಬಿಯಳ

an untamed, wild elephant.

ಬಿಯ್ಯ

= ಬಿಯ.

ಬಿಯ್ಯಗ

= ಬಿಯಗ1.

ಬಿಯ್ಯಂಗೆಯ್

= ಬಿಯಂಗೆಯ್.

ಬಿರ

= ಬಿರಿ 2, ಬಿರು 1. short P. p. of ಬಿರಿ 1. in ಬಿರಕೌಳ್ಳು (My.).