ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಿದ್ದಿಕ್ಕು

to provide a banquet.

ಬಿದ್ದಿನ

= ಬಿದ್ದಣ.

ಬಿದ್ದಿನಂಗೆಯ್

= ಬಿದ್ದಿಕ್ಕಿಸು.

ಬಿದ್ದು

an elaborate meal; feast; a banquet.

ಬಿದ್ದುನ

(soc.) guest (Kitt.) [Ka. D5415] *

ಬಿದ್ದೂಟ

a formal, elaborate meal; a banquet.

ಬಿದ್ರು

(plant) bamboo

ಬಿಂನ

Tbh. of ಭಿನ್ನ. divided, etc. (My.).

ಬಿಂನಣ

= ಬಿನ್ನಾಣ, ವಿನ್ನಾಣ. Tbh. of ವಿಜ್ಞಾನ (Śmd. 354. 364). knowledge; skill, proficiency, dexterity; ingen...

ಬಿಂನಣಗಾರ

a clever man (My.).

ಬಿಂನಣಿ

Tbh. of ವಿಜ್ಞಾನಿ. a man who is learned, clever, skilful, proficient, ingenuous, deviceful, conversan...

ಬಿನದ

something that is done for amusement or entertainment; amusement.

ಬಿನದಗೊಳು

= ಬಿನದಂಬಡೆ.

ಬಿನದಂಬಡೆ

to have or experience with, joy; to get pleasure; to enjoy.

ಬಿನದವಡಿಸು

to cause to have joy; to please; to give pleasure to.

ಬಿನದವಾಡು

to play; to engage in a sport or sports.

ಬಿನದಸಾಲೆ

a building or room meant for recreation, sports, etc.

ಬಿನದಿ

a man who is fond of or full of sport or merriment; a playful man.

ಬಿನದಿಸು

to make merriment; to take pleasure in; to enjoy.

ಬಿನದೆ

a woman who is fond of or full of sport or merriment; a playful woman.

ಬಿಂನನೈ

= ಬಿನ್ನಗೈ, q. v. [ಆಕೈಯ ಬಿನ್ನನಾದ ಮೌಗದನ್ದಮಂ ಕಣ್ಡು Pb. 2, 2 va.; Ap. 7, 107]; (Cpr. 8, 78 va.). — ಬಿನ್ನ...

ಬಿಂನಮೈ

= ಬಿನ್ನಗೈ. ಬಿನ್ನಮೈ ಕುರುಳ ನೈಳಿಲ್ಗಳ್ ತನ್ನೌಳೈ ತಳ್ಪೌಯ್ದು ನೈಗಳ್ದಿ ಕರೈಯನೈ ಪೋಲ್ತುಂ Ap. 7, 10.

ಬಿನಯ

polite, courteous behavior; gracious politeness.

ಬಿಂನಯಿಸು

= ಬಿನ್ನವಿಸು, etc. to communicate, etc. (Bp. 33, 5).

ಬಿಂನವಿಸು

= ಬಿನ್ನಯಿಸು, ಬಿನ್ನಯ್ಸು. Tbh. of ವಿಜ್ಞಾಪಿಸು. to communicate or represent respectfully; to petition re...

ಬಿನಸು

the damage, trouble, disadvantage, deprivation, etc. caused by losing something; a loss.

ಬಿಂನಾಣ

= ಬಿನ್ನಣ, etc. dexterity, etc. [ಬನ್ದು ನಿನ್ದನಂ ಕಣ್ಡು ವಿರಾಟಂ ನಿನ್ನ ಬಿನ್ನಾಣಮೇನೈನ್ದು ಬೈಸಗೌಳೈ Pb. 8, 53 v...

ಬಿಂನಾಣಗಾತಿ

a clever woman (My.).

ಬಿಂನಾಣಿ

a clever woman (My.). [ರಾಯರಾಜಗುರು ಜಗದ ಬಿನ್ನಾಣಿಯ ತೌಡಕ ಬಿಡಿಸಬಾರದು Bv. 724].

ಬಿನಾಮಿ

with no name; being anonymous.

ಬಿನಾಮೀ

= ಬಿನಾಮಿ.

ಬಿನಾಮೆ

= ಬಿನಾಮಿ.

ಬಿನುಗ

a man limited in outlook or lacking in tolerance; a prejudiced, mean or narrow-minded fellow.

ಬಿನುಗಾಟ

any action done with an ignoble or petty intention.

ಬಿನುಗು

ignoble; base; small-minded; petty; mean.

ಬಿನುಗುತನ

the quality of not being genuine; meanness; pettiness.

ಬಿನ್

a word used in composition meaning 'absence' 'withouṭ, etc.

ಬಿನ್ದು

= ವಿನ್ದು. a drop of water or other liquid (ಸುರಿವ ಹನಿ Mr. 418); semen virile (C.). 2, a dot, a mark;...

ಬಿನ್ದುಚ್ಯುತ

a kind of vicchitticitra (Kāvy. III, 2, B, 58. 69 seq.).

ಬಿನ್ದುಚ್ಯುತಕ

= ಬಿನ್ದುಚ್ಯುತ. Kr. 2, 144. 149.

ಬಿನ್ದುಜಾಲಕ

= ವಿನ್ದುಜಾಲಕ. a mass of dots or spots.

ಬಿನ್ದುಮನ್ತ

Tbh. of ಬಿನ್ದುಮತ್. possessing drops, etc.; — having the anusvāta (Śmd. 371).

ಬಿನ್ನ

= ಬಿನ್ನಹ.

ಬಿನ್ನಗೆ

without uttering a sound; silently.

ಬಿನ್ನಗೈ

= ಬಿನ್ನನೈ (Śmd. 389). silently, etc. (ರೈಕ್ಕಟ, ಬಿನ್ನನೈ, ಸುಮ್ಮಗೈ Śs.; ಗುರುಗುಮ್ಮನೈ, ರಿಕ್ಕಟ, ಬಿನ್ನನೈ, ಮೌ...

ಬಿನ್ನಣ

= ಬಿನ್ನಾಣ.

ಬಿನ್ನಣಕಾತಿ

= ಬಿನ್ನಾಣಗಾತಿ.

ಬಿನ್ನಣಗಾರ್ತಿ

= ಬಿನ್ನಾಣಗಾತಿ.

ಬಿನ್ನಣಂದೋಱು

= ಬಿನ್ನಣದೋಱು.

ಬಿನ್ನಣಂಬಡೆ

= ಬಿನ್ನಣವಡೆ.