ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೀದು

P. p. of ಮೀಯು (My.).

ಮೀನ

1. ಮೀನು. 2. ಜೋಡಿ. 3. ಜ್ಯೋತಿಷ್ಚಕ್ರದ ಹನ್ನೆರಡು ರಾಶಿಗಳಲ್ಲಿ ಕೊನೆಯದು.

ಮೀನಕಾಗೆ

a kind of plant.

ಮೀನಕಾರೆ

the small-sized tree Xeromphis spinosa ( = Gardenia floribunda, Randia dumetorum) of Rubiaceae famil...

ಮೀನಕೇತನ

1. ಮೀನಿನ ಗುರುತುಳ್ಳ ಧ್ವಜ. 2. ಮೀನಿನ ಗುರುತುಳ್ಳ ಧ್ವಜವುಳ್ಳವನು.

ಮೀನಕೇತು

= ಮೀನಕೇತನ (Cpr. 6, 67).

ಮೀನಕೊಂಕಿ

a curved piece of wire with a barbed end, for catching fish; a hook.

ಮೀನಕ್ಷೇತ್ರ

a place where fish, etc. are caught; fishing ground; fishery.

ಮೀನಖಂಡ

the fleshy back part of the leg below the knee; the calf.

ಮೀನಗಣ್ಡ

the calf of the leg (ಜಂಘೈ G.).

ಮೀನಗಾರ

= ಮೀನುಗಾರ (ಬೈಸ್ತ Cb.).

ಮೀನಂಗಿ

the plant Syzygium zeylanicum ( = S.spicata, = Eugenia zeylanica) of Myrtaceae family.

ಮೀನಜ

the whitish mass of bubbles formed on the surface of sea-water by agitation, fermentation, etc.; sea...

ಮೀನಧ್ವಜ

Kāma [My.).

ಮೀನಂಬುೞು

ಮೀಂಬುಳು.

ಮೀನಲಾಂಛನ

mīna-lāñchana. Kāma (My.).

ಮೀನಾಂಕ

Kāma (J. 6, 20).

ಮೀನಾಕ್ಷಿ

a woman having fish-shaped eyes; a woman having beautiful eyes.

ಮೀನಾರ್

a lofty, often slender, tower or turret attached to a mosque, with one or more balconies, from which...

ಮೀನಾಲಯ

a waterbody, esp. a sea or ocean, as the home for fish.

ಮೀನಿಕೆ

the vine Cucumis melo ( = C. aromaticus, C. utilissimus) of Cucurbitaceae family.

ಮೀನು

any of various mostly cold-blooded aquaticusu. having scales and breathing through gills; a fish.

ಮೀನುಕೃಷಿ

(fish) fish rearing, pisciculture

ಮೀನುಖಂಡ

= ಮೀನಖಂಡ.

ಮೀನುಗಾರ

a man whose occupation is catching fish; a fisherman.

ಮೀನುಗಾರಿಕೆ

the breeding, rearing, and transplantation of fish by artificial means, as an industry.

ಮೀನುಗಾರಿಕೆ ಇಲಾಖೆ

(fish) department of fisheries

ಮೀನುಂಬುೞು

= ಮೀಂಬುಳು.

ಮೀನುಬೆಕ್ಕು

the cat Felis Viverrina ( = Priona lurus viverrina) of Felidae family; fishing cat.

ಮೀನುಮರ

the small, thorny plant Balanites aegyptiaca ( = B. roxburghii) of Zygophyllaceae family.

ಮೀನುಮಾರಿ

the plant Derris elliptica of Papilionaceae family.

ಮೀನೆಣ್ಣೆ

a pale-yellow, fixed oil, extracted from the liver of the common cod or of allied species, used as a...

ಮೀನ್

(supposed to be Tbh. of ಮೀನ Śmd. 365). ಮೀನು = ಮೀಂ-ಮೀಙ್-, ಮೀಮ್ 1-. a fish [Tu.]; (ಮತ್ಸ್ಯ Śm. 99; ವೈಸಾ...

ಮೀನ್(ನು)

1. ನಕ್ಷತ್ರ. 2. ಮಿಂಚು ಹುಳು. 3. ಒಂದು ಬಗೆಯ ಜಲಚರ ಪ್ರಾಣಿ.

ಮೀನ್ಚುಳ್ಳಿ

the kingfisher Halcyon syrnensis of Alcedinidae family with white breast, dark brown head, bright bl...

ಮೀನ್ಬುಲಿಗ

he who catches (and hence kills) fish; a fisherman.

ಮೀನ್ವಟ್ಟೆ

sky as the path for the movement of stars.

ಮೀಂಬಟ್ಟೆ

ನಕ್ಷತ್ರಗಳ ಮಾರ್ಗ.

ಮೀಂಬಳಯಿಗೆ

ಮೀಂಗುಡಿ.

ಮೀಂಬಳಯಿಗೆಯ

ಮೀನಿನ ಗುರುತುಳ್ಳ ಬಾವುಟವುಳ್ಳವನು.

ಮೀಂಬೞಯಿಗೆ

ಮೀಂಗುಲಿ.

ಮೀಂಬೞಯಿಗೆಯ

ಮೀಂಬಳಯಿಗೆಯ.

ಮೀಂಬುಲಿಗ

ಮೀಂಗುಡಿ.

ಮೀಂಬುಳು

any of a number of beetles or beetle larvae that give off a luminescent light; a glow-worm.

ಮೀಂಬುೞು

= ಮೀಂಬುಳು.

ಮೀಂಬೊಣರ್

ಮೀನುಗಳ ಜೋಡಿ.

ಮೀಂಬೊಲಸು

ಮೀನಿನ ಮಾಂಸ.

ಮೀಮಾಂಸ

= ಮೀಮಾಂಸೆ - 1.

ಮೀಮಾಂಸಕ

= ಮೀಮಾಂಸಕಾರ.

ಮೀಮಾಂಸಕಾರ

an examiner, investigator.