ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಿಸುಕಾಡು

= ಮಿಸುಕು1 - 1

ಮಿಸುಂಕು

a moving up and down, back to forth or from side to side in quick succession.

ಮಿಸುಗಿಸು

to make (something) move up and down, back to forth or from side to side.

ಮಿಸುಗು

= ಮಿಸುಕು1.

ಮಿಸುನಿ

gold.

ಮಿಸುನಿಕೆಲಸ

the work, occupation or a goldsmith.

ಮಿಸುನಿಗಚ್ಚು

a coat or thin layer of gold over a surface.

ಮಿಸುನಿಗಪ್ಪಟ

a cloth having the lace work of golden threads.

ಮಿಸುನಿಗೆಲಸ

= ಮಿಸುನಿಕೆಲಸ.

ಮಿಸುನಿಪಟ್ಟೆ

= ಮಿಸುನಿಗಪ್ಪಟ.

ಮಿಸುನಿವಟ್ಟೆ

= ಮಿಸುನಿಗಪ್ಪಟ.

ಮಿಸುನಿವತ್ತಿಗೆ

the work of inlaying ornamental pieces of gold.

ಮಿಸುನಿವೆಟ್ಟ

Mēru, the mythological mountain of gold.

ಮಿಸುನಿಸು

to glitter; to shine; to be lustrous.

ಮಿಸುಪ

1 (light) shining 2 (charm) attractiveness

ಮಿಸುಪು

the visualof something that shines with reflected light; lustre; sheen; brilliance.

ಮಿಸುಪುದೋಱು

to reflect light; to be radiant; to gleam; to glow.

ಮಿಸುಪೇಱು

to become shiny or more shiny.

ಮಿಸುಮಿಲ್ಲಿ

a part or portion separated from a whole; a piece.

ಮಿಸೈಲು

(weapon) missile [Eg. missile.] = ಕ್ಷಿಪಣಿ (kṣipaṇi)

ಮಿಸ್ರ

name of a country in North East Africa with Cairo as its capital; Egypt.

ಮಿಸ್ರಾನಿ

a woman who prepares food; a female cook.

ಮಿಸ್ರಿ

= ಮಿಶ್ರಿ.

ಮಿಹರಬ್

= ಮಿಹಿರಾಬು.

ಮಿಹಿಕಾಕರ

the moon, whose rays are pleasantly cool.

ಮಿಹಿಕೆ

white crystals of frozen water which usu. forms a layer of flakes; snow.

ಮಿಹಿಕೈ

= ಮಹಿಕೈ. mist, fog; frost, snow.

ಮಿಹಿರ

the sun.

ಮಿಹಿರನಂದನ

1. ಸೂರ್ಯನ ಮಗ. 2. ಕರ್ಣ.

ಮಿಹಿರಾಧ್ವ

the sky (Abh. P. 11, 145).

ಮಿಹಿರಾಬು

an arch-like upper structure of an entrance (esp. of a mosque).

ಮಿಹಿಲಾಳು

a small man, a base man? ಆನು ಮಿಹಿಲಾಳು ಭೋಜ ದೇವುಲಾಳು Bv. 327.

ಮಿಳ

= ಮಿಳ್. — ಮಿಳ ಮಿಳ ನೋಡು. look at staringly. ಬಳಮೈರಡುಂ ತನ್ನನೈ ಮಿಳ ಮಿಳ ನೋಡೈ Pb. 10. 60.

ಮಿಳಕತ್

= ಮಿಳಖತ್ತು.

ಮಿಳಖತ್ತು

the financialgain (earned or unearned) accruing over a given period; income.

ಮಿಳನ

a coming together of persons or things; the fact of meeting or being associated with.

ಮಿಳಮಿಳ

= ಮಿಳಮಿಳನೆ.

ಮಿಳಮಿಳನೆ

without blinking one's eyes; in a baffled state.

ಮಿಳಿ

a cord made by interweaving thin leather straps.

ಮಿಳಿತ

a mixing or being mixed; the state or fact of being joined, associated or mixed.

ಮಿಳಿಂದ

any of a large superfamily (Apoidea) of broad-bodied, four-winged, hairy hymenopteran insects that g...

ಮಿಳಿಮಿಳಿ

= ಮಿಳಮಿಳನೆ.

ಮಿಳಿಮಿಳಿಗಣ್

a wide opened, unblinking eye or eyes.

ಮಿಳಿಮಿಳಿತ

a man unable to copulate, because of an inability to have an erection; an impotent man.

ಮಿಳಿಮಿಳಿನೇತ್ರ

= ಮಿಳಿಮಿಳಿಗಣ್.

ಮಿಳಿಯಿಕ್ಕು

to bind, tie with a rope.

ಮಿಳಿರು

to move slightly but repeatedly up and down, back and forth or from side to side.

ಮಿಳಿರ್

= ಮಿಳಿರು.

ಮಿಳಿರ್ಚು

to cause to become erect, stiff and rigid.

ಮಿಳುಮಿಳ

= ಮಿಳಮಿಳನೆ.