ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುಯ್ಯಚ್ಚಿಗ

Śiva, who has a third eye on his forehead, which he uses to destroy the universe.

ಮುಯ್ಯಡಿಯ

Bhřngi, a three-legged attendent of Śiva.

ಮುಯ್ಯರ್ಧ

three and a half; 3.5.

ಮುಯ್ಯಾನು

to take vengeance or exact satisfaction for; to take revenge.

ಮುಯ್ಯಾನ್

= ಮುಯ್ಯಾನು2.

ಮುಯ್ಯಾಱು

the cardinal number eighteen; 18.

ಮುಯ್ಯಾಳು

a worker substituting or substituted for another.

ಮುಯ್ಯಾಳ್

= ಮುಯ್ಯಾಳು.

ಮುಯ್ಯಾಳ್(ಳು)

ಒಬ್ಬನ ಪ್ರತಿಯಾಗಿ ಬರುವ ಮತ್ತೊಬ್ಬ ಆಳು.

ಮುಯ್ಯಿ

a present given with respect; a respectful gift.

ಮುಯ್ಯಿ ತೀರಿಸು

(hate) to revenge

ಮುಯ್ಯಿರ್

the cardinal number six; 6.

ಮುಯ್ಯಿರ್ಮೊಗ

Ṣaṇmukha, a deity with six faces.

ಮುಯ್ಯೀ

to present a gift to.

ಮುಯ್ಯೀರಡಿ

(pl.) six legs.

ಮುಯ್ಯೀರ್

= ಮುಯ್ಯಿರ್1.

ಮುಯ್ಯೀರ್ಮೊಗ

= ಮುಯ್ಯಿರ್ಮೊಗ.

ಮುಯ್ಯೇೞು

amounting to twenty one.

ಮುಯ್ಯೇೞ್

= ಮುಯ್ಯೇೞು1.

ಮುಯ್ವಾನ್

= ಮುಯ್ಯಾನು2.

ಮುಯ್ವು

= ಮುಯ್ಯಿ.

ಮುಯ್ವೊನೆ

the outer corner of the shoulder.

ಮುರ

a bent or curving part.

ಮುರಕ

(curve) 1 winding, bending ű ರಸ್ತೆಯಲ್ಲಿ ಮೂರು ಮುರಕಗಳಿವೆ. There are three turning points on the road....

ಮುರಕಲಿ

= ಮುರಗಲು.

ಮುರಕಲು

that is broken; shattered.

ಮುರಕಳಿ

the state of being broken, dilapidated.

ಮುರಕಿ

= ಮುರಿಗೆ1.

ಮುರಕಿಲ

= ಮುರಗಲು.

ಮುರಕು

= ಮುರಕ 2. (My.). ಮುರಕಿನವಳು (ಒಯ್ಯಾರಗಿತ್ತಿ G.).

ಮುರಗ

Tbh. of ಮೃಗ. a wild beast, etc. — ಮುರಗಲಿಂಗ. = ಮೃಗಲಿಂಗ. (Bp. 19, 74).

ಮುರಗಡೆ

a breaking or being broken.

ಮುರಗಲು

the evergreen tree Garcinia indica of Guttiferae family.

ಮುರಗಿ

= ಮುರಿಗೆ1.

ಮುರಗಿಕಾಯಿ

= ಮುರದಾರಸಿಂಗಿ - 2.

ಮುರಜ

a shallow, single-headed hand drum having jingling metal disks in the rim, played by shaking, hittin...

ಮುರಜ ಬಂಧಕ

ಬನ್ಧಕ muraja-bandhaka. = ಮುರಜ No. 2. Kr. 2, 112.

ಮುರಜ(ಜೆ)

ಒಂದು ಬಗೆಯ ಚರ್ಮವಾದ್ಯ.

ಮುರಜನಾದ

the sound of the muraja (Mr. 81; texts very corrupt).

ಮುರಜಬಂದ

= ಮುರಜ - 2.

ಮುರಜಬಂದಕ

= ಮುರಜ - 2.

ಮುರಜಬಂಧ

ಚಿತ್ರಕವಿತ್ವದ ಒಂದು ಪ್ರಕಾರ.

ಮುರಜಿತ್

Viṣṇu or Kṛiṣṇa. (Kāvy. V, 62).

ಮುರಜೆ

= ಮುರಜ - 1.

ಮುರಜೈ

= ಮುರಜ No. 1. see Mr. s. ಅಂಕ No. 16.

ಮುರಟು

(shrink) to shrink, to contract, to shrivel up (as creeper, flower etc.) due to heat, lack of water,...

ಮುರಡಿ

the medium-sized tree Buchanania anguistifolia of Anacardiaceae family.

ಮುರಡು

not straight; bent or crooked.

ಮುರದಾಡಿಶಿಂಗಿ

= ಮುರದಾರಸಿಂಗಿ.

ಮುರದಾರಸಿಂಗಿ

copper sulphate.