ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೈಗೂಡಿಸು

to cause to become fat or fatter.

ಮೈಗೂಡು

to constrict by pressing with one's body.

ಮೈಗೆಡು

(the look or form of the body) to be spoiled; to become ugly.

ಮೈಗೊಡಹು

to stretch or shake one's limbs vehemently.

ಮೈಗೊಡು

to push forward oneself against the stroke of a weapon.

ಮೈಗೊಳಿಸು

to wear (a dress ornament, etc.).

ಮೈಗೊಳ್

= ಮೈಗೊಳ್ಳು.

ಮೈಗೊಳ್ಳು

to appear in physical form; to come to be seen.

ಮೈಚ(ಛ)ಳಿ

ಸಂಕೋಚ.

ಮೈಚಳಿ

(fig.) shyness; bashfulness; absence of confidence.

ಮೈಚಾಚು

to stretch one's body or a limb.

ಮೈಛಳಿ

= ಮೈಚಳಿ.

ಮೈಜಂಗಳ

excretion from the body, as sweat, etc.

ಮೈಜೋಡು

a protectivecovering made of metal and used in combat; an armour.

ಮೈತ

a man who is no more living; a dead man.

ಮೈತಳೆ

to have a physical body; to appear in a physical form.

ಮೈತಾಳು

= ಮೈತಳೆ.

ಮೈತಿಮಿರ

an irritating sensation on the skin that makes one want to scratch the affected part; itch.

ಮೈತಿಮಿರ್

any perfume that is used on the body.

ಮೈತುಂಬು

to cover the body with.

ಮೈಂತೈ

Tbh. of ಮನ್ಥೈ. a common vegetable plant, fenugreek, Trigonella foenum graecum Lin. (My.; Te. ವೈನ್ತಿ;...

ಮೈಂತೈಯ

= ಮೈನ್ತೈ. (My.).

ಮೈಂತ್ಯ

= ಮೈನ್ತೈಯ. (My.). ಅನ್ತ್ಯಜನಲ್ಲಿ ಹೋಗಿ, ಮೈನ್ತ್ಯ ಕದ್ದ ಹಾಗೈ (Prv.).

ಮೈತ್ರ

relating to, caused by, suitable for a friend.

ಮೈತ್ರಾಯಣೀಯ

name of a school of Yajurvēda.

ಮೈತ್ರಾವರುಣ

descended or derived from Mitra and Varuṇa; belonging to them.

ಮೈತ್ರಾವರುಣಿ

the sage Agastya.

ಮೈತ್ರಿ

the state of being a friend; association as friends; friendship.

ಮೈತ್ರಿಣಿ

a female friend.

ಮೈತ್ರೇಯ

name of a famous sage.

ಮೈತ್ರೈ

N. of the wife of one of the chief ṛiṣis (Mr. 258).

ಮೈತ್ರ್ಯ

= ಮೈತ್ರಿ.

ಮೈಥುನ

sexual intercourse; copulation.

ಮೈಂಥೈಯ

(= ಮೈನ್ತ್ಯ). the creeper Gaertnera racemosa (ಅದಿರ್ಮುತ್ತೈ, etc. Kk. 18).

ಮೈದ

= ಮೈದುನ.

ಮೈದಡವು

to rub gently with the palms the body of another (as an expression of one's affection).

ಮೈದಡಹು

= ಮೈದಡವು.

ಮೈದಣಿ

(the body) to become tired, exhausted, weary.

ಮೈಂದವಾೞೆ

a kind of plantain tree.

ಮೈದಳೆ

= ಮೈತಳೆ.

ಮೈದಾ

the fine powder of wheat.

ಮೈದಾನ

a wide stretch of open land; plain; a field.

ಮೈದಾನು

= ಮೈದಾನ.

ಮೈದಾಳು

= ಮೈತಳೆ.

ಮೈದಿಗುರ್

= ಮೈತಿಮಿರ್.

ಮೈದಿಲು

a loose, unsewn garment used by men to cover the upper part of the body.

ಮೈದುನ

one's wife's younger brother.

ಮೈದುನತನ

the relation that exists between a person with his or her ಮೈದುನ.

ಮೈದುಂಬು

= ಮೈತುಂಬು.

ಮೈದೆಗಹು

attractiveness, handsomeness, manliness of the body.