ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೇಲ್ಮನೆ

1. ಉಪ್ಪರಿಗೆ. 2. ರಾಜ್ಯದ ವಿಧಾನ ಪರಿಷತ್ತು ಅಥವಾ ಕೇಂದ್ರದ ರಾಜ್ಯಸಭೆ.

ಮೇಲ್ಮಲೆಗೆಯ್

to express or display one's protest insincerely.

ಮೇಲ್ಮಾಳಿಗೆ

an upper-storey of a building.

ಮೇಲ್ಮಾಳಿಗೆಹುಲ್ಲು

the grass Chloris dolichostachya ( = C. incompleta) of Poaceae family.

ಮೇಲ್ಮಿತಿ

the upper limit.

ಮೇಲ್ಮುಚ್ಚಳ

the top covering of a building; the ceiling of the topmost floor of a building.

ಮೇಲ್ಮುದ್ದೆ

a lump of mud, used to make a kind of ceiling for a house.

ಮೇಲ್ಮುಸುಕು

a loose, unsewn garment used by men to cover their upper part of the body.

ಮೇಲ್ಮುಸುಗು

= ಮೇಲ್ಮುಸುಕು.

ಮೇಲ್ಮುಳಿ

a particular hold in wrestling.

ಮೇಲ್ಮೆ

a prosperous condition.

ಮೇಲ್ಮೈ

the outer surface of a physical object.

ಮೇಲ್ಮೈ ಪರಿಶೀಲನೆ

(study) primary enquiry (by the police, etc.)

ಮೇಲ್ವಟ್ಟ

a decorative cloth tied to the top of portion of a pendal, a throne, etc.

ಮೇಲ್ವಡೆ

to become prosperous; to have continued success; to flourish.

ಮೇಲ್ವಣೆ

an irrigated highland.

ಮೇಲ್ವರಿ

to flow over the brim, a bank, sides, etc.

ಮೇಲ್ವಲಗೆ

a wooden plank used as a roofing for a house.

ಮೇಲ್ವಾಯ್

to move in the air above (something); to fly over.

ಮೇಲ್ವಾಸು

an oblong cloth used to cover a seat.

ಮೇಲ್ವಿಚಾರಕ

a man who supervises workers or the work done by others; a superintendent; a supervisor.

ಮೇಲ್ವಿಚಾರಕಿ

a woman who supervises workers or the work done by others; a superintendent; a supervisor.

ಮೇಲ್ವಿಚಾರಣೆ

the act of supervising workers or the work done by others; supervision; superintendence.

ಮೇಲ್ವೀೞ್

to fall upon; to assault; to attack.

ಮೇಲ್ವೊದಕೆ

= ಮೇಲ್ವೊದಿಕೆ.

ಮೇಲ್ವೊದಿಕೆ

a cloth, taurpaulin, etc. used to cover something.

ಮೇಲ್ಸಕ್ಕರೆ

refined sugar.

ಮೇಲ್ಸೀಮೆ

land well above sea level; highland.

ಮೇಲ್ಸೆರಗು

the end of a loose, unsewn garment used by men to cover the upper part of the body.

ಮೇಲ್ಸೆಱಗು

= ಮೇಲ್ಸೆರಗು.

ಮೇವಳಿ

land with grass growing on it, used for grazing; pasture land; grass-land.

ಮೇವು

= ಮೇಹು, etc. grazing; pasturage, feed of any kind (C.; Te. ಮೈಸಗು, ಮೈಸವು to feed on, etc.). ಎತ್ತುಗಳಿಗ...

ಮೇವೆಱು

= ಮೈವೆರು.

ಮೇಷ

a male sheep; a ram.

ಮೇಷಕಂಬಲ

a woolen blanket.

ಮೇಷಕಂಬಳ

= ಮೇಷಕಂಬಲ.

ಮೇಷಕಮ್ಬಲ

a woollen blanket.

ಮೇಷಜ

(astrol.) a man whose birth sign is Aries.

ಮೇಷಪಂಥ

a fight between two rams (usu. organised as a wager).

ಮೇಷಮಾಸ

the first month in the Hindu solar calendar (corresponding to the period March 21st to April 21st.

ಮೇಷಯುದ್ಧ

= ಮೇಷಪಂಥ.

ಮೇಷಶೃಂಗಿ

the plant Gymnema lactiferum of Asclepiadaceae family (?).

ಮೇಷಸಂಕ್ರಮಣ

the day the sun enters the Aries sign; March 21.

ಮೇಷಾಣ್ಡ

having ram's testicles: Indra (My.).

ಮೇಷಿ

a female sheep.

ಮೇಷ್ಟರು

= ಮೇಷ್ಟ್ರು.

ಮೇಷ್ಟ್ರು

a teacher; a master.

ಮೇಸ

= ಮೇಷ.

ಮೇಸು

to feed on (growing grass, herbage, a pasture, etc.); to graze.

ಮೇಸ್ತ್ರಿ

a supervisor of workers, esp. of coolies.