ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೇಲುಬ್ಬಸ

frequent pantings or gaspings.

ಮೇಲುಭಾಗ

the portion that is above another portion.

ಮೇಲುಮಕ್ಕಿ

an irrigated highland.

ಮೇಲುಮಚ್ಚು

the top covering of a building; the ceiling of the topmost floor of a building.

ಮೇಲುಮಟ್ಟ

a higher level.

ಮೇಲುಮದ

excessive arrogance or haughtiness.

ಮೇಲುಮಾಡು

= ಮೇಲುಪ್ಪರಿಗೆ.

ಮೇಲುಮಾಳಿಗೆ

= ಮೇಲುಪ್ಪರಿಗೆ.

ಮೇಲುಮಾಳಿಗೆಹುಲ್ಲು

the grass Chloris dolichostachya ( = C. incompleta) of Poaceae family.

ಮೇಲುಮುಚುಳಿ

= ಮೇಲುಮುಚ್ಚಳ.

ಮೇಲುಮುಚ್ಚಳ

= ಮೇಲುಮಚ್ಚು.

ಮೇಲುಮುದ್ದೆ

a lump of mud, used to make a kind of ceiling for a house.

ಮೇಲುಮುನಿದನಹಂಬು

a kind of medicinal plant.

ಮೇಲುಮುಸುಕು

a loose, unsewn garment used by men to cover the upper part of the body.

ಮೇಲುವತ್ತಿಗೆ

the upper part of one's face; the forehead.

ಮೇಲುವರಿ

to flow over the brim, a bank, sides, etc.

ಮೇಲುವಲಗೆ

a wooden plank used as a roofing for a house.

ಮೇಲುವಾಯ್

to move in the air above (something); to fly over.

ಮೇಲುವಾಸಿ

that which brings good or auspicious result.

ಮೇಲುವಾಸು

an oblong cloth used to cover a seat.

ಮೇಲುವೆಚ್ಚ

= ಮೇಲುಖರ್ಚು.

ಮೇಲುಶೋಧನೆ

the act or process of ejecting the contents of the stomach through the mouth ; vomit.

ಮೇಲುಸಂಪಾದನೆ

an additional income, esp. the income received as bribes for favouring illegally.

ಮೇಲುಸಾಲು

= ಮೇಲುಪಂಕ್ತಿ.

ಮೇಲುಸಿರಿಡು

to breathe rapidly and heavily; gasp, as from exertion; to pant.

ಮೇಲುಸಿರು

rapid and heavy breathing (as from exertion); panting.

ಮೇಲುಸಿರ್

= ಮೇಲುಸಿರು.

ಮೇಲುಸಿರ್(ರು)

ಮತ್ತೆ ಮತ್ತೆ ವೇಗವಾಗಿ ಬರುವ ಉಸಿರು.

ಮೇಲುಸುರಿಡು

= ಮೇಲುಸಿರಿಡು.

ಮೇಲುಸುರು

= ಮೇಲುಸಿರು.

ಮೇಲುಸೆರಗು

the end of a loose, unsewn garment used by men to cover the upper part of the body.

ಮೇಲುಸೆಱಗು

= ಮೇಲುಸೆರಗು.

ಮೇಲುಸ್ತುವಾರಿ

the work of supervising, superintending; supervision; superintendence.

ಮೇಲುಹಾಸಿಗೆ

a sheet of cloth used as a bed-spread.

ಮೇಲುಹೊದಕೆ

= ಮೇಲುಹೊದಿಕೆ.

ಮೇಲುಹೊದಿಕೆ

a cloth, taurpaulin, etc. used to cover something.

ಮೇಲುಹೊಳೆ

a river in floods.

ಮೇಲೆ

a specially made liquid of various colours used for writing; ink.

ಮೇಲೆ ಮನೆ ಬಣಬಣ

house looks deserted after my children have gone out.

ಮೇಲೆತರು

to place a person in a higher level, status or office; to cause or help a person to progress or pros...

ಮೇಲೆತ್ತು

to lift up.

ಮೇಲೆನೆಲ್ಲಿ

[correctly "ಮಲೆನೆಲ್ಲಿ"] 1. the goose berry tree Phyllanthus maderaspatensis of Euphorbiaceae family.

ಮೇಲೆಬರು

to come up; to raise to a higher level, status, rank, etc.; to prosper; to improve oneself economica...

ಮೇಲೆಬೀಳು

to fall upon; to assault; to attack.

ಮೇಲೆಬೀಳ್

= ಮೇಲೆಬೀಳು.

ಮೇಲೆಬೀೞ್

= ಮೇಲೆಬೀಳು.

ಮೇಲೆವರಿ

= ಮೇಲೆಬರು - 1

ಮೇಲೆವರ್

= ಮೇಲೆಬರು.

ಮೇಲೆವಾಯ್

= ಮೇಲೆಬರು - 1

ಮೇಲೆವೀೞ್

= ಮೇಲೆಬೀಳು.