ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೇಹ

the liquid waste discharged from the body; urine.

ಮೇಹಕಾಸ

a cough caused by venereal affections (My.).

ಮೇಹಕ್ಷಯ

consumption occasioned by venereal disease (My.).

ಮೇಹಗ್ರಂಥಿ

venereal herpes (My.).

ಮೇಹಜಾಡ್ಯ

= ಮೇಹರೋಗ. (My.).

ಮೇಹನ

= ಮೇಹ - 1.

ಮೇಹನತ್

ಮೇಹನತ್ತು.

ಮೇಹನತ್ತು

a hard try; an attempt; an endeavour; effort.

ಮೇಹನದ್ವಾರ

the opening at the lower of urethral passage, through which urine is discharged from the body.

ಮೇಹರೋಗ

= ಮೇಹ - 2 & 3.

ಮೇಹರ್ಬಾನಗಿ

a kindly gesture or inclination; a generous, kind act.

ಮೇಹವಾಯು

rheumatism, cramp, or flatulence from veneral disease (My.).

ಮೇಹಶೂಲೈ

venereal pains in the abdomen (My.).

ಮೇಹು

the act of cattle grazing or eating fodder.

ಮೇಹುಕಾರ

a man who eats roots, berries, etc. (Bh. 6, 1, 11).

ಮೇಹುಗಾಡು

land to graze on; pasture.

ಮೇಹುಗಾಱ

a man who lives on roots, yams, of plants (as a religious vow).

ಮೇಹುಗೊಳ್

(a cattle) to eat fodder.

ಮೇಳ

the state of being associated; companionship; fellowship; partnership; association.

ಮೇಳಕ

= ಮೇಳ - 1 & 5.

ಮೇಳಕಟ್ಟು

= ಮೇಳಗಟ್ಟು.

ಮೇಳಗಟ್ಟು

to associate with; to join the company of.

ಮೇಳಗಾನ

a singing of songs in chorus.

ಮೇಳಗಾರ

an associate; a companion.

ಮೇಳಗಾರ್ತಿ

(fem.) one of several persons who sing or play music in chorus.

ಮೇಳಗಾಱ

= ಮೇಳಗಾರ.

ಮೇಳಗಾಳೆಗ

a pretentious fight.

ಮೇಳಗೀತ

= ಮೇಳಗೀತೆ.

ಮೇಳಗೀತೆ

a song sung or meant to be sung in chorus.

ಮೇಳಗೂಡು

(several people) to associate together; to join together to make an association.

ಮೇಳಂಗೆಯ್

to play a musical instrument in tune with antoher or to sing in cosonance with another's voice.

ಮೇಳಗೊಳು

= ಮೇಳಗೊಳ್ಳು.

ಮೇಳಂಗೊಳ್

= ಮೇಳಗೊಳ್ಳು.

ಮೇಳಗೊಳ್ಳು

(voice, sound, etc.) to be in harmony; to agree perfectly with.

ಮೇಳಣೆ

= ಮೇಳ - 1.

ಮೇಳಣೆವಡೆ

= ಮೇಳಗೊಳ್ಳು.

ಮೇಳಣೈ

Tbh. of ಮೇಲನ. meeting, etc. (Cpr. 7, 97).

ಮೇಳನ

= ಮೇಳ - 1, 2 & 3.

ಮೇಳಂಬ

the honey-bee or black bumble-bee.

ಮೇಳಯ

a consistent orderly or pleasing arrangement of parts or members; congruity; harmony.

ಮೇಳಯಿಸು

= ಮೇಳವಿಸು.

ಮೇಳಯ್ಸು

= ಮೇಳವಿಸು.

ಮೇಳರಂಗ

in ancient Greek theaters, the semicircular space in front of the stage, used by the chorus; an orch...

ಮೇಳವ

= ಮೇಳಯ.

ಮೇಳವಡೆ

= ಮೇಳವಿಸು - 1

ಮೇಳವಣಿ

a chorus, a dance accompanied with song and music (Bh. 1, 12, 20).

ಮೇಳವಣೆ

= ಮೇಳಯ - 1.

ಮೇಳವಾಡು

= ಮೇಳವಿಸು - 1

ಮೇಳವಿಕೆ

the condition or fact of being congruent; agreement; harmony.

ಮೇಳವಿಡಿ

to mix oneself congruently with.