ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೇಲಾಳ್ಕೆ

= ಮೇಲಾಳಿಕೆ.

ಮೇಲಿಕ್ಕು

to keep (something) above or on.

ಮೇಲಿಡು

= ಮೇಲಿಕ್ಕು - 1, 2, 3 & 5.

ಮೇಲಿನ ಮಾಲೆ

chest faded due to heat of separation. 5 (down) to fail, to weaken (as power, voice, etc.) ű ನಡೆದು ನ...

ಮೇಲು

the top portion; the tip or summit.

ಮೇಲುಕಟ್ಟು

a decorative cloths tied to the top of portion of a pendal, a throne, etc.

ಮೇಲುಖರ್ಚು

additional or contingent expenses.

ಮೇಲುಗಟ್ಟು

= ಮೇಲುಕಟ್ಟು.

ಮೇಲುಗಡೆ

the upper portion.

ಮೇಲುಗಣ್ಣು

a cursory look or glance.

ಮೇಲುಗರಿಕೆ

the grass Cynodon barberi of Poaceae family.

ಮೇಲುಗವಚ

covering worn to protect the body against weapons; an armour.

ಮೇಲುಗವಿ

to fall upon; to assault; to attack.

ಮೇಲುಗಾಣು

= ಮೇಲ್ಗಾಣ್.

ಮೇಲುಗಾಲುವೆ

a canal or large pipe over a bridge-like structure, for bringing water from a distant place; a aqued...

ಮೇಲುಗಾವಲು

the supervision of the activity connnected with protection of a person, place etc. or with preventio...

ಮೇಲುಗಾಹು

a guarding a person, place, etc. against danger, attack or against attempts to escape (as by prisino...

ಮೇಲುಗಾಳಗ

= ಮೇಲುಗಾಳೆಗ.

ಮೇಲುಗಾಳೆಗ

a fihgt fought eagerly and devotedly.

ಮೇಲುಗೆಯ್

= ಮೇಲುಗೈ2.

ಮೇಲುಗೆಲಸ

the act of overseeing, managing (work, workers, a project, etc.); supervision; superintendence.

ಮೇಲುಗೈ

(fig.) superiority; pre-eminence; excellence.

ಮೇಲುಚೀಟಿ

a written statement legally authorising a person to act for another; a power of attorney.

ಮೇಲುಜಗ

a world supposed to be above our earth.

ಮೇಲುಜೂಜು

a betting in advance on the outcome of a fight, race, competition, contest, etc.

ಮೇಲುಡು

(wear) shawl

ಮೇಲುಡುಪು

an outer garment (as dif. from an innerware).

ಮೇಲುಡೆ

= ಮೇಲುಡುಪು.

ಮೇಲುತನ

greatness; superiority; excellence.

ಮೇಲುತರ

a level higher than (another).

ಮೇಲುತೆರಿಗೆ

an additional tax; a surtax; a supertax.

ಮೇಲುದ

= ಮೇಲುದು.

ಮೇಲುದಾಯ

a good or required score got in the game of dice.

ಮೇಲುದು

a loose, unsewn garment used by men to cover the upper part of the body.

ಮೇಲುದುಪ್ಪಟ

= ಮೇಲುದು - 1.

ಮೇಲುದುವ್ವಟ

= ಮೇಲುದು - 1.

ಮೇಲುದೆ

= ಮೇಲುದು.

ಮೇಲುದೋಱು

to show one's superiority over another.

ಮೇಲುನಾಡು

land well above sea level; highland.

ಮೇಲುನೆಲ

= ಮೇಲುನಾಡು.

ಮೇಲುನೋಟ

a cursory, superficial look; an examining, checking of something only from a superficial look withou...

ಮೇಲುಪಂಕ್ತಿ

an ideal, behaviour, etc. that is exemplary for others; a model.

ಮೇಲುಪಚ್ಚಳ

= ಮೇಲುದು - 1.

ಮೇಲುಪಾರಪತ್ಯ

the act of overseeing, managing (work, workers, a project, etc.); supervision; superintendence.

ಮೇಲುಪೈರು

ಬೇರು ಬಿಡುವ ಭಾಗವನ್ನು ಬಿಟ್ಟು ಭೂಮಿಯ ಮೇಲ್ಭಾಗದಲ್ಲಿ ಫಲವನ್ನು ನೀಡುವ ಬೆಳೆ.

ಮೇಲುಪೋಗು

the state of being ruined or destroyed.

ಮೇಲುಪ್ಪರ

very high or tall.

ಮೇಲುಪ್ಪರಿಗೆ

an upper floor in a building.

ಮೇಲುಬಟ್ಟೆ

a loose, unsewn garment used by men to cover the upper part of the body.

ಮೇಲುಬೀಯ

= ಮೇಲುಖರ್ಚು.