ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೊಖಾಸಿ

= ಮೊಖಾಸ.

ಮೊಖಾಳ

lack of lustre, vividity, brilliance; dimmness; dullness.

ಮೊಖೂಫು

a discharging or removing or being discharged or removed from office or service, etc.; dismissal; re...

ಮೊಖ್ತ

= ಮುಖ್ತಾ.

ಮೊಖ್ತಾ

personally; in person (not through another, others or indirectly).

ಮೊಖ್ತಿಯಾರ್

a person given full authority to act as representative of another; a plenipotentiary; a power-of-att...

ಮೊಖ್ತಿಯಾರ್‍ನಾಮ

a written document authorising a person to act as a representative of another; a power-of-Attorny.

ಮೊಖ್ತೇಸರ

= ಮೊಕ್ತೇಸರ.

ಮೊಖ್ತೇಸರ್

= ಮೊಕ್ತೇಸರ.

ಮೊಖ್ತ್ಯಾರ

= ಮೊಖ್ತಿಯಾರ್.

ಮೊಖ್ತ್ಯಾರ್‍ನಾಮೆ

= ಮೊಖ್ತಿಯಾರ್‍ನಾಮ.

ಮೊಗ

(child) infant, child of any sex (My. (Kitt.)) [Ka. D4616] = ಮಗು (magu)

ಮೊಗಂ(ಗುಂ)

ಅಸ್ಪಷ್ಟವಾದ.

ಮೊಗಗಣಿಗಲು

the tree Plumeria rubra ( = P. acuminata, = P. acutifolia) of Apocynaceae family; pagoda tree.

ಮೊಗಗತ್ತ(ಳ್ತ)ಲೆ

ರಾತ್ರಿಯ ಆರಂಭ.

ಮೊಗಗತ್ತಲೆ

the beginning of the night; the onset of darkness; the period of the day following sunset.

ಮೊಗಗನ್ನಡಿ

a kind of ornament, set with mirrors, fitted on the face of elephants, horses, etc.

ಮೊಗಗಳ್ತಲೆ

= ಮೊಗಗತ್ತಲೆ.

ಮೊಗಂಗಿಡಿಸು

= ಮೊಗಗೆಡಿಸು.

ಮೊಗಂಗಿಡು

= ಮೊಗಗೆಡು.

ಮೊಗಂಗುಡು

= ಮೊಗಗೊಡು.

ಮೊಗಗೆಡಿಸು

(fig.) to insult openly or purposely; to offend; to slight; to affront.

ಮೊಗಗೆಡು

(the face) to become pale, lusterless or distorted.

ಮೊಗಂಗೊಡು

to show one's face; to come in front; to face.

ಮೊಗಚು

1 (back) to return 2 (turn) to turn upside down Ĺ 3 (turn) to turn round vt. 1 (throw) to overthrow...

ಮೊಗಡು

a substantially raised land; a mount or hillock.

ಮೊಗತುತಿ

the act of flattering; excessive, untrue or insincere praise of a person in his or her presence.

ಮೊಗಂದಿರಿ

= ಮೊಗದಿರುಹು - 1

ಮೊಗಂದಿರಿಪು

= ಮೊಗದಿರುಹು.

ಮೊಗಂದಿರುಪು

= ಮೊಗದಿರುಹು.

ಮೊಗಂದಿರುವು

= ಮೊಗದಿರುಹು.

ಮೊಗಂದಿರುಹು

= ಮೊಗದಿರುಹು.

ಮೊಗದುಗುಲ

a piece of cloth used by women to cover or enhance the beauty of, their faces; a veil.

ಮೊಗದುಮ್ಮಾನ

dissatisfaction, disappointment, anger, etc. expressed by one's facial expressions.

ಮೊಗದುಂಸಕ್ಕರೆ

powdery sugar that is off white in colour.

ಮೊಗದೆಗೆ

= ಮೊಗದಿರುಹು - 1

ಮೊಗದೆರೆ

= ಮೊಗದುಗುಲ.

ಮೊಗದೆಱೆ

to open one's mouth; to start talking; to talk.

ಮೊಗದೊಳೆ

to wash one's face.

ಮೊಗದೋರು

to show one's face; to appear in person; to come to be seen.

ಮೊಗಂದೋಱು

= ಮೊಗದೋರು.

ಮೊಗನಹಱುವೆ

a kind of plant.

ಮೊಗನಾಯಕ

the chief of an army.

ಮೊಗಂನೋಡು

to see, examine the outward aspect, price; of an object.

ಮೊಗಪಟ

the main triangular sail on the foremast of a ship; foresail.

ಮೊಗಪಾವಡ

= ಮೊಗದುಗುಲ.

ಮೊಗಪು

the front portion (of something).

ಮೊಗಪೆ

a big cup with a handle, used for taking out liquid from a container; a mug.

ಮೊಗಂಬಡೆ

to get a physical form; to have a definite, recognisable or tangible shape.

ಮೊಗಬೀಣೆ

= ಮೊಗವೀಣೆ.