ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೊಟ್ಟೆಕೋಳಿ

the hen that is laying eggs.

ಮೊಟ್ಟೆಗಟ್ಟು

= ಮೊಟ್ಟಕಟ್ಟು.

ಮೊಟ್ಟೆಗಾರ

= ಮೊಟ್ಟೆಕಾಱ.

ಮೊಟ್ಟೆಗೂಳ್

packed food.

ಮೊಟ್ಟೆಹೊಡೆ

ಕಪಿಲೆಯ ಮೂಲಕ ಬಾವಿಯಿಂದ ನೀರನ್ನೆತ್ತು.

ಮೊಟ್ಟೇರು

an injury in which the tissues of the body are broken or damaged, without the skin being broken.

ಮೊಂಡ

the main stem of a tree, with all branches cut off.

ಮೊಡಕು

the state of being crooked, curved.

ಮೊಂಡಕ್ಕಿ

(correctly, ಮಂಡಕ್ಕಿ) paddy that is soaked and parched; parched rice.

ಮೊಂಡಗಳ್ಳಿ

= ಮೊಂಡುಗಳ್ಳಿ.

ಮೊಡಗು

to cause to be in a certain position or place; to place; to set; to keep; to put.

ಮೊಂಡತನ

= ಮೊಂಡುತನ.

ಮೊಡನಾಱು

to give off a strong, unpleasant smell; to stink.

ಮೊಡಮೆ

= ಮೊಡವೆ.

ಮೊಂಡರಳು

= ಮೊಂಡಕ್ಕಿ.

ಮೊಡವಿ

= ಮೊಡವೆ.

ಮೊಡವಿ(ವೆ)

ಪ್ರಾಯಕ್ಕೆ ಬಂದಾಗ ಮುಖದ ಮೇಲೆ ಏಳುವ ಬೊಕ್ಕೆ.

ಮೊಡವು

= ಮೊಡವೆ.

ಮೊಡವೆ

any small, rounded, usu. inflamed swelling of the skin; a papule or pustule; a pimple.

ಮೊಂಡಾಟ

= ಮೊಂಡುತನ.

ಮೊಂಡಿ

an obstinate, stubborn woman.

ಮೊಂಡು

= ಮೊಂಡ2.

ಮೊಂಡುಗರೆ

to be obstinate, stubborn; to become unyielding.

ಮೊಂಡುಗಳ್ಳಿ

the spurge plant Euphorbia antiquorum of Euphorbiaceae family.

ಮೊಂಡುತನ

the quality or state of being obstinate; stubbornness; obstinacy.

ಮೊಂಡುವಾದ

an arguement that is not based on sound logic or good sense; an irrational arguement.

ಮೊಡೆ

an offensive smell or odour; a strong, unpleasant smell; stink; stinch.

ಮೊಡೆನಾತ

= ಮೊಡೆ.

ಮೊಡೆನಾಱು

ಕೆಟ್ಟವಾಸನೆ ಬರು.

ಮೊಡೆನಾಱ್

(smell) to smell badly, to emit putrid smell

ಮೊಣ

the length of the arm from the end of the middle finger to the elbow, used as a unit of linear measu...

ಮೊಣ(ಳ)ಕಾಲ್

ಕಾಲು ಮತ್ತು ತೊಡೆ ಸೇರುವ ಭಾಗ.

ಮೊಣಕಾಲು

the joint between the thigh and the lower part of the human leg; the knee.

ಮೊಣಕಾಲ್

= ಮೊಣಕಾಲು.

ಮೊಣಕೆಯ್

= ಮೊಣಕೈ.

ಮೊಣಕೈ

the bend or joint of the human arm between upper arm and forearm; the elbow.

ಮೊಣಗಂಟು

= ಮೊಣಕಾಲು.

ಮೊಣಸಂದು

= ಮೊಣಕೈ.

ಮೊಣ್ಣ

= ಮೊಣ್ಣು2.

ಮೊಣ್ಣಮಂಡಲ

a kind of snake with circular figures on its back; a variety of rattle-snake.

ಮೊಣ್ಣಿ

an obstinate, stubborn woman.

ಮೊಣ್ಣು

the main stem of a tree, with all branches cut off.

ಮೊತ್ತ

a pile or accumulation of many things placed or thrown one on another; a heap.

ಮೊತ್ತಕಾಱ

the leader of a group (of persons).

ಮೊತ್ತಂಗಟ್ಟು

= ಮೊತ್ತಗಟ್ಟು.

ಮೊತ್ತಗೊಳಿಸು

= ಮೊತ್ತಗಟ್ಟು - 2

ಮೊತ್ತಂಗೊಳ್

= ಮೊತ್ತಗಟ್ಟು - 1

ಮೊತ್ತಂಬೆಱು

= ಮೊತ್ತಗಟ್ಟು - 1

ಮೊತ್ತಮೊದಲ

(adj.) (number)〈being〉the very first ű ಇದು ನಾನು ಬರೆದ ಮೊತ್ತಮೊದಲ ಪುಸ್ತಕ. This is the first book I wr...

ಮೊತ್ತಮೊದಲಿಗ

the very first man who did, started, found out (something).