ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೊಗಬೀರಚೆಟ್ಟು

= ಮೊಗವೀರಚೆಟ್ಟು.

ಮೊಗಂಬುಗಿಸು

to come face to face with.

ಮೊಗಂಬುಗು

= ಮೊಗಂಬೊಗು.

ಮೊಗಂಬುಗುತರ್

to come face to face with (in opposition).

ಮೊಗಂಬೊಗು

to face in opposition; to confront.

ಮೊಗಮಜ್ಜನ

the act of washing the face.

ಮೊಗಮಂಟಪ

the pavilion in front of a temple.

ಮೊಗಮರಸು

to cover one's face with something (as to hide).

ಮೊಗಮರೆ

something used to disguise the face.

ಮೊಗಮಿಕ್ಕು

to face towards.

ಮೊಗಮಿಡು

= ಮೊಗಮಿಕ್ಕು - 3

ಮೊಗಮೀಸೆ

(ಹೊಸ ಹರೆಯದ ಗುರುತಾಗಿ ಮೂಡುವ) ಚಿಗುರುಮೀಸೆ.

ಮೊಗಮುಟ್ಟು

a kind of ornament for decorating the face of an elephant or horse.

ಮೊಗಂಮುರಿ

= ಮೊಗಮುರಿ.

ಮೊಗಮೋಟ

a man who is offended, slighted.

ಮೊಗರಂಬ

a kind of ornament for the forehead of an elephant or horse.

ಮೊಂಗರವಳ್ಳಿ

the creeper Cissus quadrangularis ( = Vitis quadrangularis) of Vitaceae family.

ಮೊಗರಸ

the lustre, beauty of the face of a person.

ಮೊಗರಾಗ

ಮುಖದ ರಂಗು,- ಕಾಂತಿ.

ಮೊಗರು

being in the very early stage of development; immature.

ಮೊಗಲ

a Mongol or Mongolian; a Mogul.

ಮೊಗಲಾಯಿ

= ಮೊಗಲಾಯ್1.

ಮೊಗಲಾಯ್

= ಮೊಗಲ1.

ಮೊಗಲಿಂಗ

the medium-sized, deciduous tree Schrebera swietenioides of Oleaceae family.

ಮೊಗಲಿಬೇದಾಣ

the plant Pyrus cydonia ( = Cydonia vulgaris) of Rosaceae famiy.

ಮೊಗವಚ್ಚ

any ornament for the face, as an ear-ornament, nose-ornament,, etc.

ಮೊಗವಟ್ಟ

an ornament for the face of an elephant or horse.

ಮೊಗವಟ್ಟವ

the area, region or place that is just before one's face.

ಮೊಗವಡ

a veil used (by women) to cover the face.

ಮೊಗವರಿಕೆ

the fact of knowing another person, but not intimately.

ಮೊಗವರಿಗೆ

a defensive cover for the face of elephants, used in battle-fields.

ಮೊಗವಱಿಕೆ

= ಮೊಗವರಿಕೆ.

ಮೊಗವಱಿತ

= ಮೊಗವರಿಕೆ.

ಮೊಗವಾಡ

= ಮೊಗವಡ.

ಮೊಗವಾಡನಾಟಕ

a kind of drama played wearing masks and other disguises; a masquerade.

ಮೊಗವಾವುಡ

= ಮೊಗಪಾವಡ.

ಮೊಗವಾಸ

a kind of aromatic substance used to keep the mouth clean and free from bad-breadth.

ಮೊಗವಾಳೆ

a kind of plantain tree.

ಮೊಗವಿಕ್ಕು

= ಮೊಗಮಿಕ್ಕು.

ಮೊಗವಿಡು

= ಮೊಗಮಿಕ್ಕು - 3

ಮೊಗವೀಣೆ

a kind of musical pipe.

ಮೊಗವೀರ

the caste of fishermen.

ಮೊಗವೀರಚೊಟ್ಟು

the plant Anisomeles malabarica of Lamiaceae family.

ಮೊಗಶಾಲೆ

= ಮೊಗಮಂಟಪ.

ಮೊಗಸಾಲೆ

= ಮೊಗಮಂಟಪ.

ಮೊಗಸಿರಿ

the beauty of the face of a person.

ಮೊಗಸು

to commence; to start; to begin.

ಮೊಗಸುತ್ತು

a long piece of cloth wound about the head, as a head-dress.

ಮೊಗಸೂನಿಗೆ

a dagger kept in front of a war-chariot.

ಮೊಗಳು

the top portion of a tender coconut (which is chopped off, to drink the milk).