ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಂತ್ರಪೂತ

purified by sacred hymns.

ಮಂತ್ರಪೂತೆ

a woman purified by sacred hymns.

ಮಂತ್ರಭೇದ

breach of counsel, betrayal of counsel or of a concerted plan. (My.). 2, a particular magical incant...

ಮಂತ್ರಭ್ರಮಿತ

a man ill-advised by his intimate friends or counsellors.

ಮಂತ್ರಭ್ರಮಿತೆ

a woman ill-advised by her intimate friends or counsellors.

ಮಂತ್ರಮುಕ್ತ

any mystical weapon.

ಮಂತ್ರಮುಗ್ಧ

a man under spell or charm.

ಮಂತ್ರಮುಗ್ಧೆ

a woman under spell or charm.

ಮಂತ್ರಮೂರ್ತಿ

the form of a god, as delineated in a hymn.

ಮಂತ್ರಯಂತ್ರ

the apparatus of spells; spells and amulets (Bp. 52, 21).

ಮಂತ್ರಯೋಗ

employment of sacred hymns (for a purpose).

ಮಂತ್ರವಾದ

the occult learning of vedic hymns and other sacred texts.

ಮಂತ್ರವಾದಿ

a teacher of or learned man in hymns and sacred texts.

ಮಂತ್ರವಾದಿನಿ

a woman supposedly having supernatural power by a compact with the devil or evil spirits; sorceress;...

ಮಂತ್ರವಿದ

= ಮಂತ್ರಜ್ಞ.

ಮಂತ್ರವಿದೆ

= ಮಂತ್ರಜ್ಞೆ.

ಮಂತ್ರವೈದ್ಯ

= ಮಂತ್ರವಿದ - 3.

ಮಂತ್ರಶಕ್ತಿ

the efficacy, effect or influence of vedic and other mystical hymns.

ಮಂತ್ರಶಾಲೆ

a private room or hall in a palace where the king consults his counsellors.

ಮಂತ್ರಶಾಸ್ತ್ರ

magic science (My.).

ಮಂತ್ರಸಾಕ್ಷಾತ್ಕಾರ

employment of mystical or vedic hymns for the right end.

ಮಂತ್ರಸಾನಿ

= ಮಂತ್ರವಾದಿನಿ.

ಮಂತ್ರಸಿದ್ದಿ

expertise in employing vedic or mystical hymns for the right use.

ಮಂತ್ರಸಿದ್ಧ

a man who is an expert in employing vedic or mystical hymns for the right use.

ಮಂತ್ರಾಕ್ಷತೆ

(used as sing.) whole grains of soaked rice mixed with turmeric used in religious ceremonies and for...

ಮಂತ್ರಾಕ್ಷರ

the syllables of a hymn.

ಮಂತ್ರಾಗಮ

utterance of a hymn or hymns.

ಮಂತ್ರಾಗಾರ

= ಮಂತ್ರಶಾಲೆ.

ಮಂತ್ರಾನುಷ್ಠಾನ

ಮಂತ್ರಸಹಿತವಾದ ವಿಧಿ,- ಆಚರಣೆ.

ಮಂತ್ರಾಲಯ

= ಮಂತ್ರಶಾಲೆ.

ಮಂತ್ರಾಲೋ(ಳೋ)ಚನೆ

ರಹಸ್ಯವಾಗಿ ಆಪ್ತರೊಂದಿಗೆ ಮಾಡುವ ಸಮಾಲೋಚನೆ.

ಮಂತ್ರಾಲೋಚಕ

a councillor (My.).

ಮಂತ್ರಾಲೋಚನ

private consultation or advice (ದ್ವನ್ದ್ವ, ಏಕಾನ್ತ Nn. 91).

ಮಂತ್ರಾಲೋಚನೆ

(plan) secret parley, secret consultations, confabulation

ಮಂತ್ರಾವಾಸ

= ಮಂತ್ರಶಾಲೆ.

ಮಂತ್ರಾಸ್ತ್ರ

any mystical weapons each of which having different gods presiding over it.

ಮಂತ್ರಾಳೋಚನೆ

= ಮಂತ್ರಣ.

ಮಂತ್ರಿ

1. ವೇದವನ್ನು ಬಲ್ಲವನು. 2. ಮಾಟಗಾರ. 3. ರಾಜನಿಗೆ ಸಲಹೆಗಳನ್ನು ಕೊಡುವವನು. 4. ಪ್ರಜಾತಂತ್ರದಲ್ಲಿ ರಾಜ್ಯದ ಅಥವಾ ರಾಷ್ಟ...

ಮಂತ್ರಿಕ

a magician (Cpr. 7, 53).

ಮಂತ್ರಿತ

advised; counselled.

ಮಂತ್ರಿತನ

the office, status of a minister.

ಮಂತ್ರಿತ್ವ

= ಮನ್ತ್ರಿತನ. (My.).

ಮಂತ್ರಿಪ

the chief of a ministerial cabinet.

ಮಂತ್ರಿಮಂಡಲ

the ministerial cabinet of the government of a state.

ಮಂತ್ರಿಮಂಡಲ(ಳ)

ರಾಷ್ಟ್ರ ಅಥವಾ ರಾಜ್ಯಾಡಳಿತದ ಹೊಣೆಯನ್ನು ಹೊತ್ತಿರುವ ಸಚಿವ ಸಮಿತಿ,- ಮಂತ್ರಿಗಳ ಸಮೂಹ.

ಮಂತ್ರಿಮಂಡಳ

= ಮಂತ್ರಿಮಂಡಲ.

ಮಂತ್ರಿಸಂಪುಟ

= ಮಂತ್ರಿಮಂಡಲ.

ಮಂತ್ರಿಸು

to utter a hymn or hymns.

ಮಂತ್ರೋದಕ

= ಮಂತ್ರಜಲ.

ಮಂತ್ರೋಪದೇಶ

(rel.) initiation given by a religious preceptor for realising the godly power of a mantra