ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಹಿಮೆ

1. ಶ್ರೇಷ್ಠತೆ. 2. ವೈಶಿಷ್ಟ್ಯ. 3. ಅಷ್ಟಸಿದ್ಧಿಗಳಲ್ಲಿ ಒಂದು. 4. (ಜೈನರಲ್ಲಿ) ಪೂಜೆ.

ಮಹಿಮೆವಡೆ

to become worthy of respect, honour; to attain greatness.

ಮಹಿಮೆವೆಱು

= ಮಹಿಮೆವಡೆ.

ಮಹಿಮೈ

ಮಹಿಮಾ. = (Śmd. 361; Ct. II, 85; Rśv. 1, 61; C.). greatness, etc. (= ಮಹಿಮ No. 1). — ಮಹಿಮೈ ವೈರು. -ಪೈರು...

ಮಹಿಲಾಖ್ಯೈ

a species of odoriferous plant.

ಮಹಿಲೈ

ಮಹಿಳೈ. a woman (Bp. 28, 20).

ಮಹಿಶಾಸನ

a kind of plant (ಶಾಲೈ Mr. 134).

ಮಹಿಶೂರು

one of the prominent cities in Karnāṭaka, former capital of the princely state Mysūru.

ಮಹಿಷ

= ಮಹಿಷಾಸುರ.

ಮಹಿಷಧ್ವಜ

Yama. see ಜಕ್ಕನ್ದೌಳಲಿದೇರ.

ಮಹಿಷನಾಥ

ದಿಕ್ಪಾಲಕರಲ್ಲಿ ಒಬ್ಬ.

ಮಹಿಷಮಂಡಲ

= ಮಹಿಶೂರು.

ಮಹಿಷಾಕ್ಷ

= ಮಹಿಷಾಕ್ಷಿ.

ಮಹಿಷಾಕ್ಷಿ

the tree Commiphora nyjyk ( = Balsamodendron mukul) of burseraceae family; Bdellium, that yields myr...

ಮಹಿಷಾಸುರ

(myth.) name of a demon who was slain by Cāmuṇḍi, whose country is now known as Maisūru or Karnāṭaka...

ಮಹಿಷಾಸುರಮರ್ದಿನಿ

Durgā (My.).

ಮಹಿಷಿ

a female buffalo.

ಮಹಿಷಿಕ

= ಮಹಿಷ - 2.

ಮಹಿಷ್ಠ

greatness; nobility; dignity.

ಮಹಿಸೂರು

= ಮಹಿಶೂರು.

ಮಹಿಳೆ

a matured female human being (also used as a respectable term); a woman.

ಮಹೀಕಾನ್ತ

a king (Cpr. 2, 15).

ಮಹೀಕ್ಷಿತ್

a king.

ಮಹೀಗೃಹ

a house or a part of a floor of a house that is below the ground level.

ಮಹೀಚಕ್ರ

the entire earth.

ಮಹೀಚರ

he who moves on land, chiefly, a human being.

ಮಹೀಜ

(astrol.) the planet Mars, considered as the son of the earth.

ಮಹೀಜರಾಜ

the Indian fig-tree (Bp. 26, 40).

ಮಹೀತಲ

the earth.

ಮಹೀತಲಾಧಿಪ

a king (Rām. 1, 16, 23).

ಮಹೀತಳ

= ಮಹೀತಲ.

ಮಹೀದೇವತೈ

a Brāhmaṇa (Bp. 55, 35).

ಮಹೀಧರ

a mountain, believed to be bearing the earth on it.

ಮಹೀಧ್ರ

= ಮಹೀಧರ -1.

ಮಹೀಪ

a king (Bp. 54, 2).

ಮಹೀಪತಿ

a king, the lord of a country, land.

ಮಹೀಪಾಲ

= ಮಹೀಪತಿ.

ಮಹೀಪಾಲನೆ

the act of governing a country.

ಮಹೀಬಲ್ಲಭ

= ಮಹೀವರ. (Rśv. 9, 27).

ಮಹೀಬುಧ

a brāhamaṇa.

ಮಹೀಭುಜ

a king, he who enjoys the lordship of the land.

ಮಹೀಭುಜ್

earth-enjoyer: a king.

ಮಹೀಭೃತ್

earth-supporter: a mountain. 2, a king.

ಮಹೀಭೃತ್ತು

1. ಭೂಮಿಯನ್ನು ಹೊತ್ತಿರುವುದು. 2. ಭೂಮಿಯನ್ನು ಆಳುವವನು.

ಮಹೀಮಣ್ಡಲ

the circumference of the earth, the whole earth. (My.).

ಮಹೀರಮಣ

a king (Bp. 33, 13).

ಮಹೀರುಹ

ಭೂಮಿಯಲ್ಲಿ ಹುಟ್ಟಿದುದು.

ಮಹೀಲತೆ

a terrestrial worm that burrows into and helps aerate soil, used as abait by anglers; an earthworm.

ಮಹೀಲತೈ

an earth-worm. see Nr. s. ನಾಯಿನೌಳಲೈ

ಮಹೀವರ

a king (Bp. 50, 41).