ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಹೋಪಕಾರ

a great help; a help rendered at a critical time or the effect of which will have favourable and lon...

ಮಹೋಪತಾಪ

great trouble or grief (Cpr. 5, 28).

ಮಹೋಪದ್ರವ

great misfortune or calamity or distress (My.).

ಮಹೋರಗ

a large serpent; a great nāga. (My.).

ಮಹೋಲ್ಲಾಸ

great delight.

ಮಹೌಂನತ್ಯ

great elevation (ಉತ್ಸೇಧ, ಅತಿಯುದ್ದ Nn. 132).

ಮಹೌಷಧ

a very effective medicine.

ಮಹೌಷಧಿ

= ಮಹೌಷಧ.

ಮಳ

dirt; filth; dust; impurity.

ಮಳಕ

(sex) young cow or buffalo (fit for breeding) (My. (Kitt.)) [Ka. D4747] = ಮಣಕ (maṇaka)

ಮಳಮಳ

the quality or condition of being obscure; obscurity.

ಮಳಮಳಿ

= ಮಳಮಳ2.

ಮಳಮಳಿಕೆ

= ಮಳಮಳ2.

ಮಳಮಳಿಸು

(the eye) to become blur; to be unable to see clearly.

ಮಳಯ

a mountain (in gen.).

ಮಳಯಜ

the tree Santalum album ( = Sirium myrtifolium) of Santalaceae family.

ಮಳಯರುಹ

= ಮಳಯಜ.

ಮಳಯಾನಿಲ

the wind blowing from the Malaya range of mountains, carrying the sweet smell of sandalwood.

ಮಳಯಾನಿಳ

= ಮಳಯಾನಿಲ.

ಮಳಯಾಲ

= ಮಳೆಯಾಳ.

ಮಳರಹಿತ

not stained by dirt, dust, filth, etc.; unsoiled; clean.

ಮಳಲಕಂತೆ

a variety of paddy plant.

ಮಳಲಕಾಂತಿ

a variety of paddy plant.

ಮಳಲತ್ತಿ

a kind of fig tree.

ಮಳಲದರಸಿ

a kind of medicial herb.

ಮಳಲಸೌತೆ

a kind of plant.

ಮಳಲಹುಚ್ಚತ್ತಿ

a variety of fig tree.

ಮಳಲಿ

a kind of fish.

ಮಳಲು

loose, gritty particles of worn or disintegrated rock, varying in size from about 0.1 mm to 2 mm in...

ಮಳಲ್

= ಮಳಲು2.

ಮಳಲ್ಗೊಳ

an optical illusion, in which a water-body is seen, caused by the refraction of light in the hot air...

ಮಳಲ್ದಿಂಟೆ

a heap of sand; a dune.

ಮಳವ

= ಮಳವೆ.

ಮಳವಿ

= ಮಳವೆ.

ಮಳವೆ

a commodity or commodities bound together; a bundle.

ಮಳಾರ

a band put around the belly of a horse for holding a saddle; a girth.

ಮಳಿ

= ಮಳ್ಳಿ2.

ಮಳಿಗೆ

a room, building, temporary construction where goods are sold; a shop; a stall.

ಮಳಿಗೈ

= (ಮಣ್ಟಿ 1, q. v.), ಮಳಿಗೈ (?). a warehouse, a shop (My.; ಮಣ್ಟಿ, ಅಂಗಡಿ, ಕೋಠಿ, ದುಕಾನ್, ಷಾಪ್, ಆಪಣ, ನಿಷದ...

ಮಳಿನ

dirt; dust; filth.

ಮಳಿನತೆ

the quality, fact or state of being dirty; want of cleanliness; dirtiness.

ಮಳಿನತ್ವ

= ಮಳಿನತೆ.

ಮಳಿಮ್ಲುಚ

a thief.

ಮಳಿಯಂಗಿ

a waterproof or water-repellent coat for giving protection from rain; a rain-coat.

ಮಳಿಷ್ಠ

a dirty fellow.

ಮಳೀಮಸ

= ಮಳಿನ1.

ಮಳೆ

the continuous fall of water drops from the clouds; rain.

ಮಳೆಗರೆ

(rain) to fall; to rain.

ಮಳೆಗಱೆ

= ಮಳೆಗರೆ.

ಮಳೆಗಾಡು

a forest that receives rainfall throughout the year; a rain-forest.