ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಹೀಶ

a king (Bp. 5, 44; 50, 20; Rām. 2, 1, 8).

ಮಹೀಶೂರು

= ಮಹಿಶೂರು.

ಮಹೀಶ್ವರ

= ಮಹೀಶ (J. 27, 47). 2, the number 16 (Ch.).

ಮಹೀಸುತ

the planet Mars.

ಮಹೀಸುರ

a brāhmaṇa.

ಮಹೀಸ್ಪೃಶ

a man whose profession is farming; a cultivator; a farmer; an agriculturist.

ಮಹುರಿ

the gourd-pipe of Indian jugglers and snake charmers.

ಮಹುವ

the large-sized, deciduous tree Bassia latifolia ( = Madhuca indica) of Sapotaceae family.

ಮಹುಳಿ

harsh speech or words, sneering remark, etc. intended to cause mental pain.

ಮಹೇಚ್ಚ

= ಮಹೇಚ್ಛ2 - 1.

ಮಹೇಚ್ಛ

generous; magnanimous; liberal.

ಮಹೇಚ್ಫ

desirous of great ends, having lofty aims or aspirations; magnanimous, high-minded, liberal.

ಮಹೇದ್ದ್ರಮರ್ದಿ

the crusher of the gandharva king Mahēndra (Cpr. 5, 122).

ಮಹೇಂದ್ರ

Indra, the lord of gods.

ಮಹೇಂದ್ರಜಾಲ

the art or performing skill of producing baffling effects or illusions by sleight of hand, concealed...

ಮಹೇಂದ್ರಜಾಲಿಗ

a magician; an expert in magic - a) a sorcerer; wizard; b) a performer skilled in sleight of hand, i...

ಮಹೇಂದ್ರಬಾಳೆ

a variety of plantain tree.

ಮಹೇಂದ್ರಮಂಡಲ

N. of a place (Bp. 53, 38).

ಮಹೇನ್ದ್ರಜಾಲ

= ಇನ್ದ್ರಜಾಲ. Indra's net: stratagem, trick; deception, cheating; illusion; conjuring, magic, juggler...

ಮಹೇನ್ದ್ರಿ

Indra's quarter: the east (ಪೂರ್ವ, ಪ್ರಾಚಿ, ಮೂಡಲ್ Mr. 58).

ಮಹೇರಣೆ

the tree Boswellia serrata ( = B. thurifera) of Burseraceae family.

ಮಹೇರಣೈ

the tree Boswellia thurifera Roxb.

ಮಹೇಶ

= ಮಹೇಶ್ವರ - 1 & 2.

ಮಹೇಶ್ವರ

Śiva, the Great or Supreme Lord.

ಮಹೇಶ್ವರಜ್ವರ

ಒಂದು ಬಗೆಯ ಜ್ವರ.

ಮಹೇಶ್ವರಸ್ಥಲ

= ಮಹೇಶ್ವರ - 2.

ಮಹೇಶ್ವರಿ

Pārvati, the consort of Mahēśvara.

ಮಹೈಶ್ವರ್ಯ

supreme lordship, great power; great prosperity or riches (ವಿಭೂತಿ, ದೌಡ್ಡಿಹ ಐಶ್ವರ್ಯ Nn. 106).

ಮಹೋಕ್ಷ

a large bull.

ಮಹೋಕ್ಷಗ

Śiva, whose vehicle is Nandi, the divine-bull.

ಮಹೋಕ್ಷಲಕ್ಷ

Śiva (Rśv. 1, 10).

ಮಹೋಗ್ರಾಣಿ

a chief store-keeper. see Mr. s. ಅಷ್ವಾದಶಪ್ರಧಾನ.

ಮಹೋತ್ಪಲ

the lotus, Nelumbium speciosum Willd. (ಪದ್ಮ, ಅಬ್ಜ, etc. Mr. 419).

ಮಹೋತ್ಪಾತ

very portentous: a meteor, a comet (ಧೂಮಕೇತು Nn. 33, o. r. ಮಹೋದ್ಪಫದ; ಧೂಮಕೇತು Mr. 489).

ಮಹೋತ್ಸವ

a great festival.

ಮಹೋತ್ಸಾಹ

great effort or exertion. 2, possessing great energy, making great efforts, very energetic or persev...

ಮಹೋತ್ಸೇಧ

great elevation (ಅನ್ತರ, ಅತಿಯುದ್ಧ Nn. 77).

ಮಹೋದಧಿ

the great ocean, a great sea (ಮಹಾಸಾಗರ G.).

ಮಹೋದಯ

a great prosperity.

ಮಹೋದಯೆ

a fortunate, lucky woman.

ಮಹೋದಯೈ

the city of Kanyākubja or Canouj.

ಮಹೋದರ

a distended or protuberant belly; pot-belly.

ಮಹೋದಲೆ

the plant Olea dioca of Oleaceae family.

ಮಹೋದ್ಯಮ

a great effort.

ಮಹೋದ್ಯಮಿ

= ಮಹೋದ್ಯಮ - 4.

ಮಹೋದ್ಯೋಗ

= ಮಹೋದ್ಯಮ - 1, 2 & 4.

ಮಹೋಂನತಿ

mahā-unnati great elevation, high position, high rank (Cpr. 4, 12; Bp. 61, 72).

ಮಹೋನ್ನತ

very tall.

ಮಹೋನ್ನತಿ

the quality of being very excellent.

ಮಹೋನ್ನತಿಕ್ಕೆ

= ಮಹೋನ್ನತಿ.