ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾಂಗೊನರ್

ಮಾವಿನ ಚಿಗುರು,- ತಳಿರು.

ಮಾಘ

= ಮಾಗ - 2.

ಮಾಘಮಾಸ

= ಮಾಗ -2.

ಮಾಘಸ್ನಾನ

ಮಾಗಿಕಾಲದಲ್ಲಿ ಪವಿತ್ರ ತೀರ್ಥಗಳಲ್ಲಿ ಮುಳುಗುಹಾಕಿ ಮಾಡುವ ಸ್ನಾನ.

ಮಾಘಿ

the plant Hingtsha repens. (R.).

ಮಾಘೂಡ್ಲ

the tree Chloroxylon switenia of Meliaceae family; East Indian satin wood.

ಮಾಘ್ಯ

the jasmine plant Jasminum heyneanum ( = J. sambac. Var. heyneanum = Nayctanthes sambac) of Oleaceae...

ಮಾಚ

N. (Śmd. 95); N. of an author (Nn. 3, o. rs. ಜೂದ, ದೂಚ, etc). see ಅಭಿನವ. -ಮಾಚಯ. -ಅಯ N. (Bp. 21, 13; 3...

ಮಾಚಡ

a kind of tree.

ಮಾಚಪತ್ರೆ

= ಮಾಚಿ - 2 & 3.

ಮಾಚಲ

— ಮಾಚಲದೇವಿ N. (Bp. 59, 7; see ಬಡಗಿ-).

ಮಾಚಿ

the plant Solanum indicum of Solanaceae family; brinjal plant.

ಮಾಚಿಪತ್ರೆ

= ಮಾಚಿ - 2 & 3.

ಮಾಚಿಮುಳ್ಳು

the plant Toddalia asiatica ( = T. aculeata) of Rutaceae family.

ಮಾಚು

= ಮಾಜು1.

ಮಾಜನ

a multitude of general people; the general public.

ಮಾಂಜರಪಾಟ

= ಮಾಂಜರಪಾಟು.

ಮಾಂಜರಪಾಟು

a particular kind of cloth.

ಮಾಂಜರಿ

a kind of soil or land that is not very much suitable for growing plants.

ಮಾಜರು

a list of things recovered from a thief or details written about a murder, confiscation, etc. writte...

ಮಾಜಾತ

born of Lakṣmī: Kāma (Grj. 8, 38).

ಮಾಂಜಿ

preceding in time; earlier; past; former.

ಮಾಂಜಿಷ್ಠ

red colour.

ಮಾಂಜಿಸು

to remove; to clear away.

ಮಾಜೀ

= ಮಾಜಿ.

ಮಾಂಜು

to go out of sight.

ಮಾಜು1

to go out of sight.

ಮಾಜು2

the act of cheating, deceiving; deception.

ಮಾಂಜೆಳೆ

a very tender twig of a mango tree.

ಮಾಟ

that which is done, acomplished; a work done.

ಮಾಟಕ

an entertainer who is skilled in producing illusion by sleight of hand, deceptive devices, etc.; a c...

ಮಾಟಕೂಟ

a beautiful upper portion (as the round tomb-like structure) of a building.

ಮಾಟಗಾತಿ

a woman supposedly having supernatural power by a compact with the devil or evil spirits; a sorceres...

ಮಾಟಗಾರ

a man supposedly having supernatural power by a compact with the devil or evil spirits; a sorcerer.

ಮಾಟಗಾರಿಕೆ

the act and art of using an evil, supernatural power over people and their affairs; sorcery; witch-c...

ಮಾಟಗಾರ್ತಿ

= ಮಾಟಗಾತಿ.

ಮಾಟಗಾಱ

(magic)⦅ f. ಮಾಟಗಾತಿ⦆magician, sorcerer

ಮಾಟಗಾಱಿಕೈ

sorcery (My.).

ಮಾಟಗೂಲಿ

money that is paid or received for work; wages.

ಮಾಂಟಬೆಕ್ಕು

the undomesticated cat Felis chaus, a forest-inhabitant; wild-cat.

ಮಾಟಮಾಡು

1. ಕಣ್ಕಟ್ಟು ಮಾಡು. 2. ಮಂತ್ರತಂತ್ರಗಳಿಂದ ಇತರರಿಗೆ ಕೇಡುಂಟು ಮಾಡು.

ಮಾಟಮಾಯ

a disappearing all of a sudden.

ಮಾಂಟೆ

= ಮಾಡ2.

ಮಾಠರ

Vyāsa, the famous sage-poet.

ಮಾಠಾಪತ್ಯ

the office or duty of the superintendent of a monastery.

ಮಾಡ

a multi-storeyed building.

ಮಾಡಬಲೆ

a closely knitted net for catching fish.

ಮಾಂಡಲಿಕ

relating to a division of a state.

ಮಾಂಡಲೀಕ

= ಮಾಂಡಲಿಕ2.

ಮಾಡವೃಕ್ಷ

the tree Caryota urens of Arecaceae famiy; elephant's palm.