ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾಂಡವ್ಯ

(fr. ಮಣ್ಡು). N. of a teacher and artist (Ch. Sd. MS. v. 14; Bp. 31, 22; Rśv. 7, 98 va.).

ಮಾಡಶಾಲೆ

front hall or portico of a temple, palace, big bungalow etc.

ಮಾಡಸಂದಿ

a narrow space between two houses.

ಮಾಂಡಳಿಕ

= ಮಾಂಡಲಿಕ2.

ಮಾಂಡಳೀಕ

= ಮಾಂಡಲಿಕ2.

ಮಾಡಾಟ

the act of doing, performing; execution, accomplishment; performance.

ಮಾಡಿ

= ಮಾಡ1.

ಮಾಡಿಕೆ

= ಮಾಡಾಟ.

ಮಾಡಿಮನೆ

= ಮಾಡ1 - 1.

ಮಾಡಿಸು

to cause to do, perform, execute.

ಮಾಡಿಸುವಿಕೈ

causing to make, etc. ಪ್ರಮಾಣ ಮಾಡಿಸುವಿಕೈ (ಕೋಶ Si. 460).

ಮಾಡು

= ಮಾಡ1.

ಮಾಂಡುಕೆ

the plant Rubia cordifolia ( = R. munjista) of Rubiaceae family.

ಮಾಡುಗೇಡಿ

a person who escapes from his responsibility, routine work; etc.; an escapist.

ಮಾಡುವಿಕೆ

the act of doing.

ಮಾಡುವಿಕೈ

doing, etc. ಕೇಲಸ ಮಾಡುವಿಕೈ (Si. 80; see 199. 217. 262. 263. 295. 296. 297. 299. 317, etc., etc.).

ಮಾಡುವೆಟ್ಟ

ಕ್ರೀಡೆಗಾಗಿ ರಚಿತವಾದ ಬೆಟ್ಟ.

ಮಾಡುಹ

the act of doing, performing, bringing about.

ಮಾಢಿ

the fibre or vein of a leaf. 2, the hem or border of a garment. 3, the young leaf before it opens. 4...

ಮಾಣವ

a boy.

ಮಾಣವಕ

= ಮಾಣವ.

ಮಾಣವ್ಯ

a group of boys.

ಮಾಣಾಕ್ಯ

a disciple; a pupil.

ಮಾಣಿ

a boy.

ಮಾಣಿಕ

= ಮಾಣಿಕ್ಯ - 1.

ಮಾಣಿಕಂಗಾಣ್

to have menses discharged.

ಮಾಣಿಕಗೆಂಟು

the religious defilement a woman contracts when she passes menses.

ಮಾಣಿಕಚಟ್ಟ

an expert examiner of gems.

ಮಾಣಿಕವತ್ತಿಗೆ

that which is embedded or inlaid with a ruby or rubies.

ಮಾಣಿಕವೆಸ

the work of inlaying rubies (into ornaments).

ಮಾಣಿಕ್ಯ

a clear, deep-red variety of corundum, valued as a precious stone; a ruby.

ಮಾಣಿಕ್ಯಭಂಡಾರಿ

an official (as in a temple, palace, etc.) in charge of keeping rubies and other gems in safe custod...

ಮಾಣಿಗೆ

any of the storeys above the ground floor; upstairs.

ಮಾಣಿದ್ವಾರ

the channel by which the urine is ejected from the body.

ಮಾಣಿಬಂಧ

= ಮಾಣಿಮಂಥ.

ಮಾಣಿಮಂಥ

a kind of rock-salt.

ಮಾಣಿಮಂಥರ

= ಮಾಣಿಮಂಥ.

ಮಾಣಿವೆಣ್

an unmarried girl or woman; a virgin.

ಮಾಣಿಸು

to cause to stop.

ಮಾಣಿಸುಹ

the act of stopping.

ಮಾಣು

to stop; to desist from (making, acting, doing, etc.).

ಮಾಣ್

= ಮಾಡು.

ಮಾಣ್ಕೆ

the act of stopping, preventing.

ಮಾಣ್ಚು

to stop from doing.

ಮಾಣ್ಡಳಿಕ

= ಮಾಣ್ಡಲಿಕ. ಮೀರುವವೈಮ್ಬ ಮಾಣ್ಡಳಿಕ ರೀಯದರೈಮ್ಬದಟರ್ Pb. 1, 109.

ಮಾಂತ

an excellent, superior man.

ಮಾತಂಗ

an elephant.

ಮಾತಂಗಕ

= ಮಾತಂಗ - 3.

ಮಾತಂಗಕುಲ

= ಮಾತಂಗ - 2.

ಮಾತಂಗಚರಿತ

a man having or showing dignity or stateliness; a dignified man.