ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾತಂಗಚರ್ಮಾಮ್ಬರಧರ

Śiva (Bp. 25, 44).

ಮಾತಂಗಿ

a woman of caṇdāla cste.

ಮಾತಂಗಿಹುಲ್ಲು

the grass Eriochloa procera of Poaceae family.

ಮಾಂತನ

the state or quality of being superior or higher, greater, better, etc.; superiority.

ಮಾತನಾಡು

(speech) to speak, to talk

ಮಾತಬರ

having dignity, respect or esteem.

ಮಾತಬರಿ

= ಮಾತಬರ2.

ಮಾತರ

a woman as related to her children; a mother.

ಮಾತರಪಿತರೌ

ಮಾತರಪಿತರುಗಳು father and mother.

ಮಾತರಿ

= ಮಾತರ.

ಮಾತರಿಶ್ವ

air in motion; wind.

ಮಾಂತರು

the mango tree (Mangifera indica).

ಮಾತಲಿ

the charioteer of Indra.

ಮಾತಾಟ

the act or an instance of of talking.

ಮಾತಾಡಿಸು

to talk to.

ಮಾತಾಡು

to convey one's ideas through words; to talk; to speak.

ಮಾತಾಪಿತರೌ

ಮಾಡಾಪಿತರುಗಳು father and mother.

ಮಾತಾಮಹ

one's mother's father; a maternal grand-father.

ಮಾತಾಮಹಿ

one's mother's mother; a maternal grand-mother.

ಮಾತಾಮಾತ

something suffered; pain, distress; suffering.

ಮಾತಾಯಿ

(figuratively) a mother-like; a generous woman.

ಮಾತಾಳಿ

a man having the tendency to talk too much; a loquacious man.

ಮಾತಾಳಿತನ

the tendency of talking too much; talkativeness.

ಮಾತಿ

the middle-sized, deciduous tree Boswellia serrata ( = B. thurifera) of Burseraceae family; Indian o...

ಮಾತಿಗ

= ಮಾತುಗಾರ.

ಮಾತಿಲಿ

a man who talks very little; he who tends to remain silent.

ಮಾತು

expression or communication of thoughts and feelings by spoken words; speech.

ಮಾತು ಹೊರಿಸು

(accuse) to impute fault, to accuse ű ಅತ್ತೆ ಸೊಸೆಯಮೇಲೆ ಇಲ್ಲದ ಮಾತು ಹೊರಿಸಿ ಮನೆಯಿಂದ ಹೊರಗೆ ಹಾಕಿದರು. The m...

ಮಾತು(ತುಂ)ಗುಟ್ಟು

ಪರಸ್ಪರ ಸಂಭಾಷಿಸು,- ಮಾತನಾಡು.

ಮಾತುಕತೆ

(speech) negotiation, discussion ű ತಂಗಿಯ ಮದುವೆಯ ಬಗ್ಗೆ ಈಗ ಮಾತುಕತೆ ನಡೆಯುತ್ತಾ ಇದೆ. The negotiation is n...

ಮಾತುಕೇಳು

to obey; to carry out the instructions of.

ಮಾತುಕೊಡು

to make a promnise; to promise.

ಮಾತುಗ

= ಮಾತುಗಾರ.

ಮಾತುಗಂಟಿ

a too talkative man; a chatter-box.

ಮಾತುಗಂಟಿತನ

the tendency to talk too much.

ಮಾತುಗಳ್ಳ

a man who does not keep his promise.

ಮಾತುಗಾತಿ

= ಮಾತುಗಂಟಿ1.

ಮಾತುಗಾರ

= ಮಾತುಗಂಟಿ2.

ಮಾತುಗಾರತನ

(speech) loquacity

ಮಾತುಗಾರಿಕೆ

the tendency of talking too much; talkativeness.

ಮಾತುಗಾರ್ತಿ

= ಮಾತುಗಾತಿ.

ಮಾತುಗಾಱ

= ಮಾತುಗಾರ.

ಮಾತುಗಾಱತನ

= ಮಾತುಗಾರಿಕೆ - 1.

ಮಾತುಗಾಱಿಕೆ

= ಮಾತುಗಾರಿಕೆ.

ಮಾತುಗಾಱಿಕೈ

(or -kā-). = ಮಾತುಗಾರತನ (My.).

ಮಾತುಗಾಱೆಕೆ

1. ಅತಿಯಾಗಿ ಮಾತನ್ನಾಡುವಿಕೆ. 2. ಚರ್ಚೆ.

ಮಾತುಗಿ

= ಮಾತುಗಾತಿ.

ಮಾತುಗಿತಿ

= ಮಾತುಗಾತಿ.

ಮಾತುಂಗುಟ್ಟು

= ಮಾತುಗುಟ್ಟು.

ಮಾತುಗುಡು

= ಮಾತುಕೊಡು.