ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯ

೮೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಯತನ

an attempt or effort; a try.

ಯತನಗೈ

to make an attempt; to strive; to try.

ಯತಯಾತಪ್ರೌಢಿ

the art of driving, urging an elephant with delicate signs as prodding with the feet.

ಯಂತರ

= ಯಂತ್ರ.

ಯತಸ್

from which, whence; because, as; where, whither.

ಯತಾರಾಜಿ

an expression of opposition, disapproval or dislike; an objection.

ಯತಿ

1. ಇಂದ್ರಿಯನಿಗ್ರಹ. 2. ಇಂದ್ರಿಯನಿಗ್ರಹ ಮಾಡಿದವನು. 3. ಪದ್ಯಗಳನ್ನು ಓದುವಾಗ ಅರ್ಥವು ಕೆಡದ ಹಾಗೆ ಕೊಂಚ ನಿಲ್ಲಬೇಕಾದ ನ...

ಯತಿನಿನ್ದೈ

abusing a religious mendicant. ಪರನಿನ್ದೈ ಗೃಹಕ್ಷಯ, ಯತಿನಿನ್ದೈ ಕುಲಕ್ಷಯ (Prv.).

ಯತಿಪ

an eminent ascetic or sage (Cpr. 2, 64).

ಯತಿಪತಿ

= ಯತಿಪ. (Cpr. 2, 73).

ಯತಿಭಂಗ

(pros.) a breaking of the rules regarding provision of pauses in a verse; an instance of this.

ಯತಿಭ್ರಷ್ಟ

= ಯತಿಭಂಗ.

ಯತಿರಾಜ

a sage of great merit.

ಯತಿವಿಲಂಘನ

(pros.) not observing the caesura (specific place in meter where the word boundary should occur) in...

ಯತೀನ್ದ್ರ

a great ascetic (ಪದ್ಮ, ಯತಿ Nn. 54; ಯೋಗೀಶ್ವರ 62).

ಯತೀಶ

= ಯತೀನ್ದ್ರ. (ಕಂ Nn. 506).

ಯತೀಶ್ವರ

= ಯತೀಶ (ಶುಚಿ, ಯೋಗೀನ್ದ್ರ Nn. 18).

ಯತುನ

= ಯತನ.

ಯಂತೃ

controlling; regulating.

ಯತ್

= ಯದ್. who, which, etc.

ಯತ್ಕಿಂಚತ್

yat-kiñcat. Tbh. ofಯತ್ಕಿಂಚಿತ್. (My.).

ಯತ್ಕಿಂಚಿತ

yat-kiñcita. Tbh. ofಯತ್ಕಿಂಚಿತ್ (B. 5, 90; My.).

ಯತ್ಕಿಂಚಿತ್

(quan.) 1 whatever little (you can, you have, or you will) ű ಯತ್ಕಿಂಚಿತ್ ಹಣ ಕೊಡು. Give me whatever li...

ಯತ್ಕಿಂಚಿತ್ತು

very little or a negligible quantity.

ಯತ್ತ

= ಜತ್ತ. endeavoured; making effort or exertion; prepared, ready; cared for, attended to. 2, restrain...

ಯತ್ನ

= ಎತನ, ಎತ್ತನ, ಎತ್ನ, ಜತನ, ಯತನ. effort, exertion; an effort; energy, diligence, perseverance; pains, c...

ಯತ್ನಂಗೆಯ್

to give attention to; to be careful; to be cautious.

ಯತ್ನಯಿಸು

= ಎತ್ನಯಿಸು, ಯತ್ನಯ್ಸು. (My.).

ಯತ್ನಯ್ಸು

= ಯತ್ನ ಮಾಡು. to make effort. (My.).

ಯತ್ನಶೀಲ

willingly, zealously trying; indutrious; diligent.

ಯತ್ನಶೀಲೆ

an industrious, diligent woman.

ಯತ್ನಿಸು

to attempt to do or accomplish; to try; to endeavour.

ಯತ್ನೀಕರಿಸು

= ಯತ್ನಿಸು.

ಯತ್ನೈಸು

= ಯತ್ನಿಸು.

ಯಂತ್ರ

a structure consisting of a framework and various fixed and moving parts that are interralated, for...

ಯಂತ್ರಕ

a bandage; a restrainer; a machinist. see ಕು-.

ಯಂತ್ರಕರ್ಮಿ

a man skilled in using, operating and repairing machines; a mechanic.

ಯಂತ್ರಕಲೆ

the skill in making, using and maintaining a machine or machines.

ಯಂತ್ರಕಲೈ

the mechanical art, mechanics (B. 4, 163).

ಯಂತ್ರಕಾರ

= ಯಂತ್ರಕರ್ಮಿ.

ಯಂತ್ರಗಾರ

(mech.)⦅ f. ಯಂತ್ರಗಾರ್ತಿ⦆mechanic

ಯಂತ್ರಚಾಲಕ

a man who operates a machine.

ಯಂತ್ರಚಾಲಿತ

done, run by a machine or using a machine; automated.

ಯಂತ್ರಣ

the act, fact or power of controlling, regulating; control; regulation.

ಯಂತ್ರತಂತ್ರ

amulets and (other) devices (Bp. 40, 62; 43, 79; 50, 78; 51, 11).

ಯಂತ್ರಧಾರಾಗೃಹ

ಜಾಲರಿಯ ಮೂಲಕ ನೀರನ್ನು ಸುರಿಸುವ ಸಾಧನವುಳ್ಳ ಸ್ನಾನಗೃಹ.

ಯಂತ್ರನಾಗರಿಕತೆ

excessive use of or dependence on machines.

ಯಂತ್ರಪ್ರಯೋಗ

the art or skill in using machines.

ಯಂತ್ರಮುಕ್ತ

released, discharged from a machine or mechanical apparatus.

ಯಂತ್ರಮುಕ್ತ್ರ

thrown by any kind of machine (said of weapons).