ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರೋತೈ

(ರೋಸು 1). dirt, filth, ordure, any nasty thing (My.; Te.; cf. ರೋಚ್ಚು; ಒರತೈ).

ರೋದನ

(bio.) weeping, crying, lamentation, wailing [Sk.] = ಅಳುವಿಕೆ (aḷuvike) þcol.ß

ರೋದನ(ನೆ)

ಅಳುವಿಕೆ.

ರೋದನಿ

the plant Alhagi maurorum of Papilionaceae family.

ರೋದನಿಸು

= ರೋದಿಸು.

ರೋದನೆ

= ರೋದನ.

ರೋದನೆಗೆಯ್

= ರೋದಿಸು.

ರೋದಸಿ

(pl.) the earth and sky.

ರೋದಸ್

heaven.

ರೋದಸ್ತಳ

the heaven.

ರೋದಿಸು

to express grief, pain, by long, plaintive, sad cry.

ರೋದೋಂಗಣ

the sky.

ರೋದೋರಂಗ

= ರೋದೋಂಗಣ. (Cpr. 6, 25).

ರೋದೋವಾತ

the air moving in the sky; the wind.

ರೋದೋವಿವರ

the line where the sky seems to meet the earth.

ರೋಧ

the act of resisting, opposing, withstanding, etc.; resistance.

ರೋಧಕ

that which provides resistance (as a coil or length or wire, used in an electric circuit primarily t...

ರೋಧನ

= ರೋಧ - 1.

ರೋಧಸಿ

any river, as restrained on both sides by banks.

ರೋಧಸ್

a bank, a dam; a shore.

ರೋಧಸ್ವಿನಿ

= ರೋಧಸಿ.

ರೋಧಾಕರ್ಷಣ

laying hold of and pulling forcibly. see ಎಳೈ.

ರೋಧಿ

stopping, etc.; one who stops, etc. see ಪ್ರತಿ-, ವಿ-.

ರೋಧಿನಿ

a woman who resists, opposes.

ರೋಧೋಭಾಗ

a mound, a rampart (ವಪ್ರ Nn. 61).

ರೋಧೋವಕ್ತ್ರೆ

= ರೋಧಸಿ.

ರೋಧೋವಕ್ರೈ

winding along its banks: a river (ತೌರೈ Hlā.).

ರೋಧ್ರ

the tree Symplocos laurina of Symplocaceae family.

ರೋಪ

the act of raising aloft; a lifting or pulling up.

ರೋಪಣ

= ರೋಪ - 3.

ರೋಪಣಾಸನ

a device for shooting arrows; a bow.

ರೋಪಿತ

caused to grow; grown; raised.

ರೋಪು

= ರೋಫು.

ರೋಫು

a coercive behaviour or oppressive way of talking.

ರೋಫ್

= ರೋಫು.

ರೋಮ

the hair on the body of human beings and animals.

ರೋಮಕ

= ರೋಮ at the end of compounds.

ರೋಮಕಂದ

the plant Dioscorea globosa of Dioscoreaceae family.

ರೋಮಕಂದರ

= ರೋಮಕಂದ.

ರೋಮಕರ್ಣಕ

that which has hair in the ears, as a hare.

ರೋಮಕಲವಣ

a kind of salt.

ರೋಮಕೂಪ

any of several pores in the skin.

ರೋಮಂಥ

the act of bringing back the semi-chewed food from the first two chambers of the stomach and chewing...

ರೋಮಂಥಿಸು

(a cow, camel, etc.) to bring back from the first two chamber of the stomach the food swollowed or h...

ರೋಮನ್ಥ

ruminating, chewing the cud.

ರೋಮಪಾದ

N. of a king (My.).

ರೋಮಪುಳಕ

= ರೋಮಾಂಚನ.

ರೋಮರಂಧ್ರ

= ರೋಮಕೂಪ.

ರೋಮರಾಜಿ

a row or line of hair, a streak of hair (My.).

ರೋಮಲತೆ

a thin, vertical line of hair running from the bosom to the lower part of the belly.