ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರೊಂಡಿ

ಸೊಂಟದ ಕೆಳಗಿನ ಹಿಂಬದಿಯ ಭಾಗ.

ರೊಂಡೆ

ಕೆಸರು.

ರೊಡ್ಡ

(body) ⦅ f. ರೊಡ್ಡಿ⦆ left-handed〈person〉

ರೊಡ್ಡಕೆಯ್

= ರೊಡ್ಡಗೈ.

ರೊಡ್ಡಕೈ

(body) left hand

ರೊಡ್ಡಗೈ

the left hand.

ರೊಡ್ಡಗೈಯ

= ರೊಡ್ಡ - 2.

ರೊಡ್ಡಿ

the plant Anamirta paniculata ( = Anamirta cocculus, = Cocculus indicus) of Menispermaceae family; (...

ರೊಡ್ಡು

(n.) (body) being left-handed

ರೊಣೆ

ಒರಟಾದ ಮೈಗೂದಲು.

ರೊಪ್ಪ

the natural habitat of animals.

ರೊಯಿಲಿ

a heavy iron hook attached to a long wire-rope for catching and drawing water vessels (used by pirat...

ರೊಯ್

the characteristic cry of a buffalo.

ರೊಯ್ಯನೆ

with a sound (characterstic of wind blowing at a high speed).

ರೊಷ್ಟು

agony; torture; anguish; affliction.

ರೊಳ್ಳಿ

a false reason or motive put forth to hide the real one; a excuse; a pretext; ರೊಳ್ಳಿ ತೆಗೆ roḷḷi tege...

ರೋಕ

a deep hollow in the surface of a body; a hole.

ರೋಕಡ

= ರೊಕ್ಕ.

ರೋಕಡಿ

= ರೊಕ್ಕ.

ರೋಂಕಿಸು

to make a heavy, long sound from anger; to roar.

ರೋಂಕು

= ರೊಂಕೆ.

ರೋಖ

= ರೊಕ್ಕ.

ರೋಖಡಿ

= ರೊಕ್ಕ.

ರೋಖು

= ರೊಕ್ಕ.

ರೋಖುಹಣ

ನಗದುಹಣ.

ರೋಗ

departure from health; impairment of normal physiological of affect a part or all of an organism or...

ರೋಗಗ್ರಾಹಿ

= ರೋಗಿಷ್ಠ.

ರೋಗಚಿಹ್ನೈ

= ರೋಗಲಕ್ಷಣ. (My.).

ರೋಗಜೀವ

= ರೋಗಿಷ್ಠ.

ರೋಗಜ್ವರ

a kind of fever.

ರೋಗತಂಡುಲ

the plant Embelia ribes of Myrsinaceae family; worm killer.

ರೋಗಂದ

any of various viscid, amorphous exudations from plants, that gets hardened when exposed to air, and...

ರೋಗಂಧ

= ರೋಗಂದ.

ರೋಗನಿದಾನ

the act or process of deciding the nature of a diseased condition by examination of the symptoms; di...

ರೋಗನ್

varnish (My.; Br.; Mhr., H. ರೋಗಣ).

ರೋಗಪರೀಕ್ಷೈ

the examination of a disease (My.).

ರೋಗಭೇದ

a kind or variety of disease. see ಉಡಿ, ಕುಪ್ಪು.

ರೋಗಯುತ

possessed of sickness: a sick man (ರೋಗಸ್ಥ Nn. 143, o. r. ರೋಗಿ).

ರೋಗರಾಜ

a kind of highly infectious disease of lungs; a dangerous pulmonary consumption.

ರೋಗರುಜಿನ

(pl.) diseases in gen.

ರೋಗಲಕ್ಷಣ

the sign or symptoms of a disease (My.).

ರೋಗಶಮನ

= ರೋಗಶಾನ್ತಿ. (My.).

ರೋಗಶಾಂತಿ

(med.) cure or alleviation of disease

ರೋಗಸಮೂಹ

= ರೋಗಾವಳಿ, q. v.

ರೋಗಸ್ಥ

a sick man (ರೋಗಯುತ, ರೋಗಿ Nn. 143).

ರೋಗಹರ

(med.) taking away disease, remedial

ರೋಗಹಾರಿ

curing; healing; restoring to health or sound condition.

ರೋಗಾಣು

ultramicroscopic infectiouspathogenic agent that replicates itself only within cells of living hosts...

ರೋಗಾಣು ಯುದ್ಧ

(war) biological warfare

ರೋಗಾವಳಿ

a line or number of diseases (ಆತ?ಕ, ರೋಗಸಮೂಹ Nn. 66).