ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರೋಮವಿಕಾರ

change of the hair of the body: bristling or erection of the hair of the body, horripilation.

ರೋಮಶ

anything that has thick growth of hairs or bristles on the body, as sheep, boar, etc.

ರೋಮಹರುಷಿತ

Tbh. of ರೋಮಹರ್ಷಿತ. feminine ರೋಮಹರುಷಿತೈ (Rām. 1, 2, 10).

ರೋಮಹರ್ಷ

= ರೋಮಾಂಚನ.

ರೋಮಹರ್ಷಣ

= ರೋಮಾಂಚನ.

ರೋಮಹರ್ಷಿತ

having the hair of the body erect; thrilled with joy.

ರೋಮಹರ್ಷಿತೆ

a woman thrilled with joy.

ರೋಮಹುರುಷಿತ

= ರೋಮಹರ್ಷಿತ2.

ರೋಮಹುರುಷಿತೆ

= ರೋಮಹರ್ಷಿತೆ.

ರೋಮಾಂಗಿ

a woman having hairs on her limbs.

ರೋಮಾಂಚ

ರೋಮಹರ್ಷ.

ರೋಮಾಂಚಕಂಚುಕಿತ

rōmāñca-kañcukita. furnished with a coat of mail consisting (as it were) of the hair of the body ere...

ರೋಮಾಂಚಕಾರಕ

= ರೋಮಾಂಚಕಾರಿ1.

ರೋಮಾಂಚಕಾರಿ

that, as an event, occasion, that makes the hairs of the body stand (from joy, fear, wonder).

ರೋಮಾಂಚಗೊಳ್ಳು

= ರೋಮಾಂಚನಗೊಳ್ಳು.

ರೋಮಾಂಚತೆ

= ರೋಮಾಂಚನ.

ರೋಮಾಂಚತೈ

rōma-añcate. = ರೋಮಾಂಚ. (Cpr. 2, 81).

ರೋಮಾಂಚನ

rōma-añcana. = ರೋಮಾಂಚ. (ಪುಲಕ Nn. 39. 63. 145). see Kāvy. IV, 2, 17.

ರೋಮಾಂಚನಗೊಳ್ಳು

to become thrilled (as to get the hair of the body become erect).

ರೋಮಾಂಚನವೆಸಗು

= ರೋಮಾಂಚನಗೊಳ್ಳು.

ರೋಮಾಂಚನಸುಖ

rōmāñcana-sukha. joy attended with a thrill of rapture (ಜಮ್ಮನೈ Ct. I, 44).

ರೋಮಾಂಚನಿಸು

= ರೋಮಾಂಚನಗೊಳ್ಳು.

ರೋಮಾಂಚವೇಳು

(the hairs of the body) to stand erect from joy, fear, etc.

ರೋಮಾಂಚಿತ

= ರೋಮಹರ್ಷಿತ1.

ರೋಮಾವಳಿ

= ರೋಮರಾಜಿ. (My.).

ರೋಮಾಳಿ

= ರೋಮಲತೆ.

ರೋಮಿ

hairy, etc.; a kind of deer; the yak (ಗೋಕರ್ಣ, ಚಮರಿಮೃಗ Mr. 163).

ರೋಮೋದ್ಗಮ

erection of the hair of the body ರೋಮಹರ್ಷ.

ರೋರುವ

a species of antelope.

ರೋಲಂಬ

any hymenopterous insect of the superfamily Apoidea, including social and solitary species of severa...

ರೋಲಮ್ಬ

= ರೋಲಮ್ಬ. a bee. (ಭೃ?ಗ, ಷಟ್ಪದ, etc., ತುಮ್ಬಿ Si. 176; My. Amara).

ರೋವ

= ರೋಮ - 1.

ರೋಷ

anger; wrath; ire.

ರೋಷ(ಸ)

ಸಿಟ್ಟು.

ರೋಷಚ್ಯುತ

a man who has eschewed his anger.

ರೋಷಚ್ಯುತೆ

a woman who has eschewed her anger.

ರೋಷಣ

angry, wrathful, passionate.

ರೋಷಣೆ

anger; wrath.

ರೋಷಂದಟ್ಟು

to become angry, wrathful.

ರೋಷನ್

lighting, illumination (My.; H.).

ರೋಷಂಬಡೆ

to become angry; to be enraged.

ರೋಷಭೀಷಣ

a man who is ferocious from anger.

ರೋಷಭೀಷಣೆ

a woman who is ferocious from anger.

ರೋಷಸಿ

(pl.) the earth and sky.

ರೋಷಾಕರ

a source for anger (Śśv. 4, 4).

ರೋಷಾವೇಶ

possession by anger (Cpr. 2, 24 va.; Śśv. 4, 70 va.).

ರೋಷಿ

angered; enraged.

ರೋಸ

= ರೋಷ.

ರೋಸಿಕೆ

a strong distaste; nausea; loathing; disgust.

ರೋಸಿಗೆ

= ರೋಸಿಕೆ.