ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಧ್ಯಶಿಲೆ

a stone on which a person or animal is beheaded; a stone meant for this purpose.

ವಂಧ್ಯಾಪಕ್ಷಿ

a disease of children characterised by excess thirst, high fever, and dehydration.

ವಧ್ಯಾಭಾವ

invulnerableness (Cpr. 8, 39 va.).

ವಂಧ್ಯಾಲಯ

a house, the family in which is issueless.

ವಂಧ್ಯೆ

a woman who cannot bear a child; a childless woman.

ವಧ್ರಿ

a leather cord.

ವನ

a large tract of land covered with trees and underbrush; a woodland; a forest.

ವನ(ನೇ)ಚರಿ

ಬೇಡಿತಿ.

ವನ(ನೇ)ಜ

ನೀರಿನಲ್ಲಿ ಹುಟ್ಟಿದುದು.

ವನಕುಸುಮ

= ವನಸುಮ.

ವನಕೇಳಿ

ತೋಟದಲ್ಲಿ ತಿರುಗಾಡುವಿಕೆ.

ವನಕ್ರೀಡೆ

ವನಕೇಳಿ.

ವನಗಜ

a wild elephant (My.).

ವನಚಭ್ರಷ್ಟ

ಕೊಟ್ಟ ಮಾತಿಗೆ ಎರವಾದವನು.

ವನಚರ

1. ಕಾಡಿನಲ್ಲಿ ಸಂಚರಿಸುವವನು. 2. ಕಾಡಿನಲ್ಲಿ ವಾಸಿಸುವ ಮೃಗ, ಪಕ್ಷಿ ಮುಂತಾದ ಜೀವಿ. 3. ನೀರಿನಲ್ಲಿ ಸಂಚರಿಸುವ ಮೀನು ಮೊ...

ವನಚರಿ

a woman wandering in forests.

ವನಜ

any of various water-plants as water-lily, lotus, etc.

ವನಜಜ

= ವನಜಸಂಭವ.

ವನಜದಲ

a lotus-leaf. 2, N. of a vṛitta (Ch.).

ವನಜನಯನೈ

a woman with lotus-like eyes (Bp. 42, 27).

ವನಜನಾಭ

Viṣṇu, the lotus-navelled deity.

ವನಜಭವ

ವನಜಜ.

ವನಜಭವಾಂಡ

the entire universe, as the product of Brahma, the Creator.

ವನಜಮಿತ್ರ

ತಾವರೆಯ ಗೆಳೆಯ.

ವನಜಮುಖಿ

a woman with a lotus-like face (Bp. 5, 31).

ವನಜವಲ್ಲಿ

the lotus stalk or plant itself.

ವನಜಸಂಭವ

Brahma, the lotus-born deity.

ವನಜಸಮ್ಭವ

Brahmā.

ವನಜಸಮ್ಭವಗಣ

a class of metrical feet (Ch.).

ವನಜಾಕ್ಷ

Viṣṇu, the lotus-eyed God.

ವನಜಾಕ್ಷಿ

a woman whose eyes resemble the beautiful lotus flower; a lotus-eyed woman.

ವನಜಾತ

a lotus.

ವನಜಾತಕೋಶ

the pericarp of a lotus (ಕರ್ಣಿಕೈ, ತಾವರೈಯ ಕರ್ಣಿಕೈ Nn. 21).

ವನಜಾಮ್ಬಕಿ

a woman with lotus-like eyes (J. 24, 58).

ವನಜಾರಿ

ತಾವರೆಯ ಶತ್ರು.

ವನತಿಕ್ತಕೆ

the plant Clypea hernandifolia.

ವನತಿಕ್ತಿಕೈ

the plant Clypea hernandifolia W. & A.

ವನದಹನ

ದಾವಾಗ್ನಿ.

ವನದುರ್ಗ

a fortified place amidst a thick forest.

ವನದುರ್ಗೆ

Pārvati.

ವನದೇವತೆ

ಅರಣ್ಯದ ಅಭಿಮಾನಿದೇವತೆ.

ವನದೇವತೈ

a sylvan deity, a dryad (Śmd. 108; Cpr. 1, 101 va.; 2, 85 va.).

ವನದೇವಿ

= ವನದೇವತೆ.

ವನಧಿ

the ocean.

ವನಧಿಪೀತ

Agastya (Mr. 257).

ವನನ

liking, loving; causing to like. see ಸಂ-.

ವನನರ

an uncivilised human being, living in a forest.

ವನನಿಧಿ

= ವನಧಿ.

ವನಪಶು

a wild beast (B. 5, 237).

ವನಪಾಲ

a forest or grove pṛotector, a gardener (Cpr. 2, 91; Rśv. 10, 2).