ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವನಪಾಲಕ

(geo.)⦅ f. ವನಪಾಲಕಿ⦆1 forest officer, forest guard 2 watchman of a park

ವನಪಾಲಿಕೆ

a woman or a goddes who protects a forest.

ವನಪ್ರಸ್ಥ

a forest in a highland.

ವನಪ್ರಿಯ

the koel Eudynamys scolopacea of Cuculidae family, smaller than common crow, remarkable for its swee...

ವನಭೋಜನ

meals had in a forest, garden, by a number of people who have gone on an excursion.

ವನಮಕ್ಷಿಕೈ

a gad-fly.

ವನಮಂಜರಿ

vana-mañjari. N. of two vṛittas (Ch.).

ವನಮಯೂರ

(pros.) a metrical verse having four lines, each of which having four groups of three syllables each...

ವನಮಲ್ಲಿಕೈ

wild jasmine (My.).

ವನಮಲ್ಲಿಗೆ

the jasmine plant Jasminum angustifolium of Oleaceae family; wild jasmine.

ವನಮಹತ್ತರ

the overseer of a garden, a gardener (Cpr. 2, 59 va. & 62 va. & 69va.).

ವನಮಹಿಷ

a wild buffalo (ಕಾಡುಕೋಣ G.).

ವನಮಹೋತ್ಸವ

(fest.) function to encourage afforestation

ವನಮಾಲಾಧರ

= ವನಮಾಲಿ. (My.).

ವನಮಾಲಿ

Viṣṇu, who wears ವನಮಾಲೆ.

ವನಮಾಲಿ(ಳಿ)

ವನಮಾಲೆಯನ್ನು ಧರಿಸಿದವನು.

ವನಮಾಲಿಪ್ರತುಮೈ

an idol of Kṛiṣṇa or Viṣṇu (Bp. 53, 71).

ವನಮಾಲೆ

a garland of various forest-flowers (supposed to be worn always by Viṣṇu).

ವನಮಾಲೆ(ಳೆ)

1. ಕಾಡುಗಳ ಸಾಲು. 2. ಕಾಡಿನ ಹೂವುಗಳಿಂದ ರಚಿಸಿದ ಮಾಲೆ,- ಹಾರ.

ವನಮಾಲೈ

ವನಮಾಲಾ. (Śmd. 386). a garland of wood-flowers; the chaplet worn by Kṛiṣṇa.

ವನಮಾಳಿ

= ವನಮಾಲಿ.

ವನಮಾಳೆ

= ವನಮಾಲೆ.

ವನಮುದ್ಗ

the plant Phaseolus trilobus of Papilionaceae family.

ವನಮೃಗ

any of the animals (living in forests).

ವನರಾಜಿ

a row of trees; a long tract of forest.

ವನರಾಶಿ

a range of forests.

ವನರುಹ

= ವನಜ - 1 & 2.

ವನರುಹನಾಭ

= ವನಜನಾಭ.

ವನರುಹಭವ

Brahmā.

ವನರುಹಭವಾಣ್ಡ

the universe (J. 2, 1).

ವನರುಹೋದರ

Viṣṇu.

ವನರುಹೋದರಗಣ

a class of metrical feet (Ch.).

ವನಲಕ್ಷ್ಮಿ

a forest looked upon as a beautiful woman (Cpr. 2, 77; 3, 83).

ವನಲತೆ

(pros.) a metrical verse having four lines, each of which having eight groups of three syllables eac...

ವನಲತೈ

N. of a vṛitta (Ch.).

ವನವನಧಿ

a forest looked upon as an ocean (Śśv. 2, 42 va.).

ವನವಲ್ಲರಿ

N. of a vṛitta (Ch.).

ವನವಶಿ

= ವನವಾಸಿ2.

ವನವಸಿ

= ವನವಾಸಿ2.

ವನವಹ್ನಿ

a forest-fire, a wood on fire.

ವನವಾಶಿ

= ವನವಾಸಿ2.

ವನವಾಸ

1. ಕಾಡಿನಲ್ಲಿ ವಾಸಮಾಡುವುದು. 2. ಬಹಳ ಕಷ್ಟದ ಬದುಕು.

ವನವಾಸಿ

= ವನವಾಸ - 3.

ವನವಾಸೆ

= ವನವಾಸಿ2.

ವನವಿಹರಣ

= ವನವಿಹಾರ.

ವನವಿಹಾರ

ವಿನೋದಕ್ಕಾಗಿ ಉದ್ಯಾನ ವನದಲ್ಲಿ ಸುತ್ತಾಡುವುದು.

ವನವೃಕ್ಷನ್ಯಾಯ

a maxim used to describe that an individual is part of the whole, as a tree is a part of a forest.

ವನಶಿಖಿ

a big destructive fire; conflagration.

ವನಶೃಂಗಾಟ

the thorny plant Tribulus terrestris of Zygophyllaceae family.

ವನಸಂಪಗೆ

=ವನಸಂಪಿಗೆ.