ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವತ್ತಿ

Tbh. of ವರ್ತಿ. see ಜಗ-.

ವತ್ತಿಗೆ

a gift or contribution, as to a charitable organisation.

ವತ್ತಿಸು

Tbh. of ವರ್ತಿಸು. see ಕೈಯ್-.

ವತ್ತುಗಾಯಿ

(arh.) a kind of tax.

ವತ್ರ್ಮ

the track or rut of a wheel; a path; a road; a way; a course.

ವತ್ರ್ಮನ

= ವತ್ರ್ಮ - 1.

ವತ್ವ

the letter 'ವ'.

ವತ್ಸ

a young calf (of a cow, buffalow).

ವತ್ಸಕ

= ವತ್ಸ - 1.

ವತ್ಸಕಾಮೆ

a cow that feeds her calf affectionately.

ವತ್ಸಕಾಮೈ

a cow longing for her calf.

ವತ್ಸಕುಲ

a herd of calves.

ವತ್ಸಗೋತ್ರ

= ವತ್ಸಕುಲ.

ವತ್ಸತರ

a compliant, tractable bull.

ವತ್ಸನಾಭ

= ವತ್ಸನಾಭಿ - 3.

ವತ್ಸನಾಭಿ

the plant Acoitum napellus of Ranunculaceae family.

ವತ್ಸರ

a period of twelve months; a calendar year.

ವತ್ಸರವಿವರ

a certain year, one of the years (ಪ್ಲವಂಗ, ವತ್ಸರಭೇದ Nn. 46).

ವತ್ಸಲ

the quality of being affectionate, loving or liking intensely.

ವತ್ಸಲ(ಳ)

ಪ್ರೀತಿಯುಳ್ಳವನು.

ವತ್ಸಲತೈ

= ವತ್ಸಲತ್ವ. see ಭಕ್ತ-.

ವತ್ಸಲತ್ವ

the quality of being affectionate, loving or liking intensely; lovingness; tenderness; affection.

ವತ್ಸಲೆ

a cow that feeds her calf affectionately.

ವತ್ಸಲೈ

= ಬಚ್ಚಣೈ 1, ಬಚ್ಚಳೈ 1. a cow fond of her calf.

ವತ್ಸಳ

= ವತ್ಸಲ1.

ವತ್ಸಳೆ

= ವತ್ಸಲೆ.

ವತ್ಸಾದನಿ

the plant Tinosporia cordifolia ( = Menispermum cordifolium, Cocculus cordifolius) of Menispermaceae...

ವತ್ಸೆ

a female calf.

ವತ್ಸೈ

a female calf. 2, a little daughter, a little girl (My.).

ವದ

a man who speaks well and sensibly.

ವಂದಕ

a man who bows in obeisance.

ವದಂತಿ

something one has heard but does not know to be true; rumor; gossip; hearsay.

ವಂದನ

the condition of being confined (in or as in a jail).

ವಂದನ(ನೆ)

1. ನಮಸ್ಕಾರ. 2. ಹೊಗಳಿಕೆ.

ವದನಕೂಟ

the act or an instance of kissing.

ವಂದನಂಗೆಯ್

= ವಂದಿಸು.

ವದನತಿಲಕ

a mark, usu. a a vertical one, put at the centre of the forehead.

ವದನಪಂಚಕ

the five faces (of Śiva).

ವಂದನಮಾಲಿಕೆ

= ವಂದನಮಾಲೆ.

ವಂದನಮಾಲೆ

a string of mango leaves suspended by the ends as a curve across the doorway; a festoon.

ವಂದನಮಾಲೈ

a festoon suspended across gateways, etc. on festive occasions (ತೋರಣ Mr. 200).

ವಂದನಮಾಳೆ

= ವಂದನಮಾಲೆ.

ವದನರಸ

the thin, watery, slightly viscid fluid secreted by the salivary glands; saliva.

ವದನವನಜಾತೈ

a woman with a lotus-like mouth or face (Bp. 41, 4).

ವದನವಿಕಾಸ

the gleaming look of a face.

ವದನಾರವಿಂದ

a lotus-like mouth (J. 32, 32).

ವಂದನಾರ್ಪಣೆ

a formal expression of one's gratitude (chiefly at the end of a meeting).

ವದನಿ

a kind of plant (details ?) ( = mūkārti ?).

ವಂದನೀಯ

worthy of respect or reverence by reason of age and dignity; venerable; revered.

ವಂದನೀಯೆ

a woman who is worthy of respect or reverence by reason of age and dignity; a respectable woman.