ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವೀರಪಣ

= ವೀರತ್ವ.

ವೀರಪತ್ನಿ

the wife of a hero.

ವೀರಪದಕ

ವೀರತ್ವವನ್ನು ಸೂಚಿಸುವ ಪದಕ.

ವೀರಪಲಗೆ

= ವೀರಡೌಡೆ.

ವೀರಪವಾಡ

a savage act as cutting some part of one's body to please a deity.

ವೀರಪಳಿ

= ವೀರಗಚ್ಚೆ.

ವೀರಪಾಣ

a kind of intoxicating drink drunk by soldiers to boost their courage and determination.

ವೀರಪೂಜೆ

(hero) hero worship

ವೀರಪೆಂಡೆಯ

= ವೀರನೂಪುರ.

ವೀರಬಣಂಜ

= ವೀರಬಣಜ.

ವೀರಬಣಂಜು

= ವೀರಬಣಜ.

ವೀರಬಲ

a body of bold, brave soldiers.

ವೀರಬಳಂಜ

= ವೀರಬಣಜ.

ವೀರಬಳಂಜು

= ವೀರಬಣಜ.

ವೀರಬೞಂಜು

= ವೀರಬಣಜ.

ವೀರಂಬೆಱು

ಶೌರ್ಯವನ್ನು ಹೊಂದು.

ವೀರಭಕ್ತ

a man who is exclusively devoted to one deity (Bp. 6, 26).

ವೀರಭಕ್ತಿ

devotion that is exclusively directed towards one deity (Bp. 32, 11. 49; 34, 34; 58, 13).

ವೀರಭಟ

ಶೂರನಾದ ಸೈನಿಕ,- ಯೋಧ.

ವೀರಭದ್ರ

name of a son of Śiva, who is the valour personified.

ವೀರಭಾರ್ಯೈ

the wife of a hero.

ವೀರಭೃತ್ಯತ್ವ

= ವೀರದಾಸತ್ವ.

ವೀರಮಂಟಿಗೆ

a kind of small ring worn by soldiers on a toe.

ವೀರಮಂಡಿ

a mode of sitting (by a soldier) on one foot, and the knee of the other leg touching the ground.

ವೀರಮರಣ

a dying while fighting a war; the death of a soldier in a battle-field.

ವೀರಮಾತೃ

the mother of a hero.

ವೀರಮಾಹೇಶ್ವರ

= ವೀರಶೈವ. (Bp. 3, 83; 22, 5; 25, 4; 43, 1; 58, 16).

ವೀರಮುದ್ರಿಕೆ

an ornament worn as a token of one's valour, bravery.

ವೀರಮುದ್ರೆ

= ವೀರಮುದ್ರಿಕೆ.

ವೀರಯುಗ

a period in the history, when qualities as bravery, heroism, nobility, etc. are given highest value...

ವೀರರಸ

(rhet.) valourousness treated as a sentiment.

ವೀರರಾಘವ

Rāmacandra; N. (My.).

ವೀರಲ

(= ವೀರ) in ವೀರಲ ದೇವಿ, N. (Bp. 59, 8).

ವೀರಲಕ್ಷ್ಮಿ

= ವೀರಶ್ರೀ. (Grj. 2, 106 va.).

ವೀರವಟ್ಟ

= ವೀರಪಟ್ಟ.

ವೀರವಂದ

a kind of military drum.

ವೀರವರ್ಮ

N. of a king (J. 27 sum.; 27, 4, etc.).

ವೀರವರ್ಮಕ

= ವೀರವರ್ಮ. (J. 27, 12. 18).

ವೀರವಱೆ

a kind of large war-drum; a kettle-drum.

ವೀರವಸಂತ

(mus.) in Karnāṭaka system, the twenty-fourth of the seventy main rāgas (musial modes).

ವೀರವಿಲಸಿತ

qualities as bravery, valour, nobility, etc. that are considered as wealth.

ವೀರವೃಕ್ಷ

the marking-nut plant, Semecarpus anacardium Lin.

ವೀರವೃತ್ತ

(pros.) a variety in metrical verse having eleven syllables in each line.

ವೀರವೃತ್ತಿ

the conduct befitting a hero or valorous man.

ವೀರವೈಷ್ಣವ

a follower of Vaiṣṇava cult, propounded by Śr ī Rāmānuja.

ವೀರಶೈವ

a Śaiva sect founded in the twelfth century in Karnāṭaka.

ವೀರಶೈವಾಚಾರ

the practices of the Vīraśaivas (Bp. 22, 23).

ವೀರಶ್ರೀ

goddess of heroism or victory ű ಅವನಿಗೆ ಯುದ್ಧದಲ್ಲಿ ವೀರಶ್ರೀ ಒಲಿದಳು. The goddess of victory was pleased...

ವೀರಸಂಕಲ್ಪ

a decision that demands brave determination; a brave decision.

ವೀರಸಗ್ಗ

= ವೀರಸ್ವರ್ಗ.