ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವೀರಸಂಸ್ತರಾರೂಢ

a devout jaina who has undertaken a religious vow of fast unto death.

ವೀರಸಂಸ್ಥಾನಾರೂಢ

= ವೀರಸಂಸ್ತರಾರೂಢ.

ವೀರಸೂ

the mother of a hero.

ವೀರಸೇತು

a device used by soldiers to cross the ditch around the fort.

ವೀರಸೇನ

having an army of heroes; N. of the father of Nala; N. of a great Jaina muni.

ವೀರಸೇನತೆ

an army of brave, courageous soldiers.

ವೀರಸೇನತೈ

the state of being a Vīrasēna (Cpr. 1, 31).

ವೀರಸೇಸೆ

ಶೂರರನ್ನು ಸ್ವಾಗತಿಸುವಾಗ ಅಥವಾ ಬೀಳ್ಕೊಡುವಾಗ ತಳಿಯುವ ಮಂಗಳಾಕ್ಷತೆ.

ವೀರಸ್ವರ್ಗ

a heaven the warriors who died in a war fighting for their state were supposed to live an eternal, h...

ವೀರಸ್ವಾಮಿ

(jain.) Jina, the supreme Jaina teacher.

ವೀರಹ

a householder who has lost the perpetual sacriicial fire, used in his daily sacrifice.

ವೀರಾಂಗದ

an armlet worn by soldiers, heros, as a mark of their valour.

ವೀರಾಜಿ

master V īra (Mhr.). ಎಲ್ಲರೂ ನನಗಂಜಿದರೈ ನಾನು ವೀರಾಜಿಗಂಜುವೈನು(Prv.).

ವೀರಾಧಿವೀರ

a most courageous, brave, valorous man.

ವೀರಾಯತ

a valorous, heroic deed.

ವೀರಾವತಾರ

Śiva's avatāra as Vīrabhadra (Bp. 61, 22. 24).

ವೀರಾವೇಶ

excitement of valour.

ವೀರಾಶಂಸನ

the post of danger in a battle.

ವೀರಾಸನ

a mode of sitting (by a soldier) on one foot, and the knee of the other leg touching the ground.

ವೀರು

a fortified place, a stronghold (Cpr. 5, 65; Sk. ವೀಡು, ವೀಳು).

ವೀರುತ್ತು

a creeping plant or a low shrub.

ವೀರುಥ

= ವೀರುತ್ತು.

ವೀರುಧ

= ವೀರುಧ್. (ಗುಲ್ಮ, etc., ನೈಯ್ಗೈಗೌಣ್ಡಿರ್ದ ಹೌದರ್ Mr. 108).

ವೀರುಧ್

a far-spreading creeper; a bush (ಹೌದರ್ Hlā.).

ವೀರೇಶ್ವರ

an excellent, valorous man.

ವೀರೋಚಿತ

befitting a valorous man.

ವೀರ್ಯ

vigour; bravery; courageousness.

ವೀರ್ಯಪುಷ್ಟಿ

virile strength (My.).

ವೀರ್ಯಪ್ರವೃತ್ತಿ

the conduct befitting a hero.

ವೀರ್ಯವಂತ

a vigorous, brave or heroic man (My.).

ವೀರ್ಯವತಿ

a woman having relatively more potential to produce offsprings.

ವೀರ್ಯವತ್ತು

possessing vigour or might, strong; powerful.

ವೀರ್ಯವರ್ಧನ

= ವೀರ್ಯವೃದ್ಧಿ.

ವೀರ್ಯವೃದ್ಧಿ

increase of virile energy.

ವೀರ್ಯಶಾಲಿ

= ವೀರ್ಯವನ್ತ. (My.).

ವೀರ್ಯಶುಲ್ಕೈ

a woman who has prowess or heroism as her price, one who is to be purchased by valour (My.).

ವೀರ್ಯಸ್ಖಲನ

ejection of semen virile.

ವೀರ್ಯಸ್ತಂಭನ

inhibition in ejecting semen virile.

ವೀರ್ಯಸ್ರಾವ

seed-flow: the emission of semen at other times than in sexual intercourse, pollution (My.).

ವೀರ್ಯಾಂತರಾಯ

(jain.) inihibition causing a hindrance in the path of spiritual progress.

ವೀಲು

(correctly, ವಿಲ್ಲು) the legal statement oral or written, of a person's wishes concerning the disposa...

ವೀವಧ

a bar, bamboo split, etc.with burdens on its both ends, carried on the shoulder.

ವೀಸ

1. ಆಣೆಯ ಹದಿನಾರನೆಯ ಒಂದು ಭಾಗದ ಬೆಲೆಯ ನಾಣ್ಯ. 2. ತೂಕದ ಒಂದು ಅಳತೆ. 3. ಪಾಲು. 4. ಅತ್ಯಲ್ಪ ಹಣ. 5. ವೀಸದಷ್ಟು.

ವೀಸಪಾಲು

= ವೀಸ - 3 & 8.

ವೀಸವ

= ವೀಸ - 1.

ವೀಸಾ

an official permission granting an official entry into or passage through a country; visa.

ವೀಸಿಸು

to cause to whirl (swing). ಆಜಿಗೈಜೈಟ್ಟಿಗರಾಗಿ ಕೌಳ್ಳಿ ವೀಸಿಸುಗೈ Pb. 10, 32. cf. ಬೀಸು.

ವೀಸೆ

= ವೀಸ.

ವೀಸೈ

a measure of weight; five seers.

ವೀಳಯ

= ವೀಳೆಯ.